ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ನನ್ನ ಮೊದಲ ಹಿಪ್-ಹಾಪ್ ಹಾಡು
ಕೇಳಬೇಕು ಕೇಳಬೇಕು ಕನ್ನಡ ಹಾಡ್ನೆ ಕೇಳಬೇಕು
ಕಲಾಸಿಪಾಳ್ಯಕ್ ಹೋದ್ರು ಕೋರಮಂಗಲದಲ್ಲಿದ್ರು
ಕನ್ನಡ ಹಾಡ್ನೆ ಕೇಳಬೇಕು
ಲೀಲಾ ಅರ್ಮನೆಗೋದ್ರು ಎಸ್ಸೆಲ್ವಿ ದರ್ಶಿನಿಲಿದ್ರು
ಕನ್ನಡ ಹಾಡ್ನೆ ಕೇಳಬೇಕು
ಬಿಟಿಎಸ್ನಲ್ಲಿದ್ರು ಬೆನ್ಸ್ ಕಾರಲ್ಲಿದ್ರು
ಕನ್ನಡ ಹಾಡ್ನೆ ಕೇಳಬೇಕು
...
...
ಅಶ್ಟೆ ಹೊಳೆದಿದ್ದು...ಮುಂದುವರೆಸಿ...

- ವೈಭವ ರವರ ಬ್ಲಾಗ್
- Login or register to post comments
- 219 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ನನ್ನ ಮೊದಲ ಹಿಪ್-ಹಾಪ್ ಹಾಡು