~
ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ನಗೆ ಚುಟುಕ
ಇಡೀ ಊರೆಲ್ಲ 'ಗಾಳಿಪಟ'ದ
ಜೊತೆ ಹಾರಾಡುತ್ತಿರುವಾಗ
'ಬುವಿಗಿಳಿದ ತಾರೆ'ಯನ್ನು
ನೋಡೋಕೆ ಯಾರ್ ಬರ್ತಾರೆ?

- ವೈಭವ ರವರ ಬ್ಲಾಗ್
- Login or register to post comments
- 245 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ನಗೆ ಚುಟುಕ
ಗಾಳಿಪಟದ ಮೇಲೇರಿ ಹೋಗಿ
ಆಗಸದ ತಾರೆಯನ್ನು
ಧರೆಗೆಳೆದು ತರೋಣ ಅಂತ!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com