20
June
2013

ವ್ಯತ್ಯಾಸ

June 5, 2012 - 1:18am
hamsanandi

 ಹಿಗ್ಗುತ ಕಾಲವ ಕಳೆಯುವರು

ಕಬ್ಬ-ಕಲಿಕೆಯಲಿ ತಿಳಿದವರು
ಕೆಟ್ಟ ಚಟಗಳಲಿ ಜಗಳದಲಿ
ಮತ್ತೆ ನಿದ್ದೆಯಲಿ ಕಡುಮೂಳರು
 
 
ಸಂಸ್ಕೃತ ಮೂಲ:
 
ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್
ವ್ಯಸನೇನ ಚ ಮೂರ್ಖಾನಾಂ ನಿದ್ರಯಾ ಕಲಹೇನ ವಾ
 
काव्यशास्त्रविनोदेन कालो गच्छति धीमताम् ।
व्यसनेन च मूर्खाणां निद्रया कलहेन वा ॥
 
-ಹಂಸಾನಂದಿ
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by venkatb83 on

ಸಖತ್..!!

ಮೂಢರು ಮತ್ತು ಜಾಣರ ನಡುವಿನ ವ್ಯತ್ಯಾಸದ ಕುರಿತು ನಾಲ್ಕು ಸಾಲುಗಳಲ್ಲಿ ಸೊಗಸಾಗಿ ಹೇಳಿರುವಿರಿ....

ಶುಭವಾಗಲಿ..

ನನ್ನಿ

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.