ಈಗಿನಂತೆ 6 ಸದಸ್ಯರು ಮತ್ತು 58 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಒಂದು ಪೂರ್ಣ ಕತೆ; ಒಂದು ಅಪೂರ್ಣ ಕತೆ..!
hisushrutha's picture
Sushrutha Dodderi
18
Sep
2006
ಪುಟ
ಕೊಕ್ಕರೆ ಕಥೆ

ಒಮ್ಮೆ ಕೊಕ್ಕರೆಯೊಂದು ಕೆರೆಯಲ್ಲಿ ಮೀನುಗಳನ್ನು ಹೆಕ್ಕಿ ತಿನ್ನುತ್ತಿರುವಾಗ ಅಲ್ಲಿಗೆ ನರಿಯೊಂದು ಬಂತು. ಕೊಕ್ಕರೆ ಮೀನುಗಳನ್ನು...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,512
ಹಾತೊರೆತ
hamsanandi's picture
ಹಂಸಾನಂದಿ
05
Oct
2011
ಬ್ಲಾಗ್ ಬರಹ

ಕಿವಿಯಲವನ ಹೆಸರು ಬಿದ್ದರೂ
ಮೈ ಮಿಂಚಾಡುವುದು ನವಿರೆದ್ದು;
ಕಂಡರವನ ಮೊಗಚಂದಿರವು
ಚಂದ್ರಶಿಲೆಯಂತೆ ಕರಗುವುದು!

ಇನಿಯ ಬಳಿಬಂದೆನ್ನ ಕೊರಳನು...

ಪ್ರತಿಕ್ರಿಯೆಗಳು: 2
ಹಿಟ್ಸ್ : 178
ಪಟ್ಟಣಿಗರ ಮಣ್ಣಿನ ನಂಟು
palachandra's picture
ಪಾಲಚಂದ್ರ
26
Jul
2011
ಲೇಖನ

ಬೆಂಗಳೂರಿನ ಇವರ ಮನೆಯ ಸುತ್ತ ಹಕ್ಕಿಗಳು ಸದಾ ಬ್ಯುಸಿ 

...
ಪ್ರತಿಕ್ರಿಯೆಗಳು: 4
ಹಿಟ್ಸ್ : 548
ಇಂದಿಗೂ ಪ್ರಸ್ತುತವಾಗಿರುವ ಬಸವಣ್ಣನವರ ವಚನಗಳು
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
16
May
2010
ಪುಟ

  (ಇಂದು ಬಸವ ಜಯಂತಿ. ತನ್ನಿಮಿತ್ತ ಈ ಲೇಖನ)  

  ಇಂದಿಗೆ ಒಂಬತ್ತು ಶತಮಾನಗಳ ಹಿಂದೆ ಬುವಿಯ ಭಾಗ್ಯವಾಗಿ ಬಂದವರು ಬಸವಣ್ಣನವರು. ಅವರು ಅಂದು ಸಾರಿದ...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,450
ಭೀಮೇಶ್ವರದ ತುಪ್ಪದ ಕೊಡ
devaru.rbhat's picture
ದೇವರು ಆರ್ ಭಟ್
18
Jan
2011
ಲೇಖನ

ಭೀಮೇಶ್ವರದ ತುಪ್ಪದ ಕೊಡ :
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮರಗುಡಿ ಸೀಮಾ ವ್ಯಾಪ್ತಿಯ,...

ಪ್ರತಿಕ್ರಿಯೆಗಳು: 2
ಹಿಟ್ಸ್ : 784
ಬೆಟ್ಟದ ಜೀವವೂ, ಗೋಪಾಲಯ್ಯನೂ
rohithsh007's picture
ರೋಹಿತ್.ಎಸ್.ಹೆಚ್.
31
Oct
2011
ಲೇಖನ

ಚಿತ್ರ ಕೃಪೆ: movies.sulekha.com

’ಬೆಟ್ಟದ ಜೀವ’ ಸಿನಿಮಾ ನೋಡಿದೆ!  ಈ...

ಪ್ರತಿಕ್ರಿಯೆಗಳು: 10
ಹಿಟ್ಸ್ : 322
ನಕ್ಸಲೀಯರು ಮತ್ತು ಪೊಲೀಸರ ಮಧ್ಯೆ ನಲುಗುತ್ತಿರುವ ಮಲೆನಾಡು
ismail's picture
ismail
11
Aug
2005
ಪುಟ
ರ್ನಾಟಕದಲ್ಲಿ ನಕ್ಸಲೀಯರ ಸಮಸ್ಯೆ ಆರಂಭವಾಗಿ ಆಗಲೇ ಒಂದು ವರ್ಷ ಕಳೆಯಿತು. ಈ ಹೊತ್ತಿನವರೆಗೂ ಇದರ ಮೂಲ ಕಾರಣಗಳನ್ನು ಶೋಧಿಸುವ ಪ್ರಯತ್ನಗಳು...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,920
ಕಡವ ಶಂಭು ಶರ್ಮ (೮-೮-೧೮೯೫ – ೩-೫-೧೯೬೪)
olnswamy's picture
ಓ. ಎಲ್. ನಾಗಭೂಷಣ ಸ್ವಾಮಿ
28
Jan
2006
ಪುಟ
ಈ ತಿಂಗಳು ಪುತ್ತೂರಿನ ಕಾರ್ಯಕ್ರಮವೊಂದಕ್ಕೆ ಹೋದಾಗ ಈ ಹಿರಿಯರ ಬಗ್ಗೆ ತಿಳಿಯುವ, ಅವರ ಕೃತಿಯೊಂದನ್ನು ಪಡೆಯುವ ಅವಕಾಶ ಲಭಿಸಿತು. ಪುತ್ತೂರಿನ ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,358
ಗಾಂಧೀಜಿ ಕಂಡುಕೊಂಡ ಲೈಂಗಿಕತೆ
abdul's picture
ಅಬ್ದುಲ್ ಲತೀಫ್ ಸಯ್ಯದ್
08
Apr
2010
ಪುಟ

ಬಡಕಲು ಶರೀರದ, ತುಂಡು ಬಟ್ಟೆಯ, ಬ್ರಿಟಿಷರು "ಫಕೀರ ಎಂದು ಕರೆಯುತ್ತಿದ್ದ ಗಾಂಧಿ ಒಂದು ಅಪರೂಪದ ವ್ಯಕ್ತಿತ್ವ.   ಬಿಳಿಯರ ದಾಸ್ಯದಿಂದ ಅಹಿಂಸಾತ್ಮಕವಾಗಿ ನಮಗೆ...

ಪ್ರತಿಕ್ರಿಯೆಗಳು: 36
ಹಿಟ್ಸ್ : 2,906
ಫಿನ್ಲೆ೦ಡ್ ಪ್ರವಾಸಕಥನ ಭಾಗ ೧೩: ತಮಿಳು ಪೊಣ್ಣು, ಮೈಸೂರು ಸ್ಯಾ೦ಡಲ್ ಸೋಪು, ಧರ್ಮವೆ೦ಬ ಹೊಟ್ಟೆಹಸಿವು!
anilkumar's picture
ಎಚ್.ಎ. ಅನಿಲ್ ಕುಮಾರ್
25
Oct
2006
ಪುಟ

ಅಬ್ಬ ಆ ತಮಿಳು ಪೊಣ್ಣೆ: ಆಕೆ ತಮಿಳು ಮಾತನಾಡುವವಳು. ದೇಶ ಮಲೇಶಿಯ! ಭಾರತವನ್ನು ಎ೦ದೂ ಕ೦ಡಿಲ್ಲ! ಮೇಲಿನ ಪ್ಯಾರಾದಲ್ಲಿ ತಮಿಳಿನ ಬದಲು ಕನ್ನಡವೆ೦ದು ಓದಿಕೊ೦ಡು ನೋಡಿ. ಅದು...

ಪ್ರತಿಕ್ರಿಯೆಗಳು: 0
ಹಿಟ್ಸ್ : 1,419

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

MP3 ಕಡತಗಳನ್ನು ಜೋಡಿಸುವುದು ಹೇಗೆ?

MP3 ಕಡತಗಳನ್ನು ಜೋಡಿಸುವುದು ಹೇಗೆ?

MP3 ಕಡತಗಳನ್ನು ತುಂಡರಿಸುವುದು ಹೇಗೆ ಅಂತ ಮಿಶ್ರಿಕೋಟಿಯವರ ಬರಹ ನೋಡಿದರೂ, ಉಬುಂಟುವನ್ನು ೧೦.೦೪ಗೆ ಅಪ್‌ಡೇಟ್ ಮಾಡಿದ ಮೇಲೆಯೇ ಪ್ರಯೋಗ ಮಾಡೋಣ ಎಂದುಕೊಂಡಿದ್ದೆ. ಮೊನ್ನೆ ಅದಕ್ಕೂ ಸಮಯ ಕೂಡಿ ಬಂತು.

 

ನಿಜಕ್ಕೂ Mp3splt-gtk audio splitter ತುಂಬ ಸರಳವಾದ ತಂತ್ರಾಂಶ. ಅದರಿಂದ ಒಂದೆರಡು ಹಾಡುಗಳನ್ನು ತುಂಡರಿಸಿದ್ದಾಯ್ತು. ಈಗ ನಮಗೆ ಬೇಕಾದ ಭಾಗಗಳನ್ನಷ್ಟೆ ಕೂಡಿಸಲು ಬರುತ್ತದೆಯೆ ಎನ್ನುವ ಯೋಚನೆ ಬಂತು.

 

ಉದಾಹರಣೆಗೆ ಒಂದು ಹಾಡಿನ ಸಾಹಿತ್ಯ ಮತ್ತು ಮತ್ತು ಸಂಗೀತ ಬೇರೆ ಬೇರೆಯಾಗಿ ತುಂಡರಿಸುತ್ತೇನೆ. ಹಾಡಿನಲ್ಲಿಯ ಸಂಗೀತ ಬಿಟ್ಟು, ಬರಿ ಸಾಹಿತ್ಯದ ಭಾಗವನ್ನಷ್ಟೆ(ಅಥವಾ vice-versa) ಜೋಡಿಸಬೇಕಾದರೆ?

 

ಅದಕ್ಕೂ ಉಬುಂಟುನಲ್ಲಿ ಏನಾದರೂ ತಂತ್ರಾಂಶವಿದೆಯೇ ಎಂದು ಗೂಗಲಿಸಿದೆ. ಗೂಗಲ್ ತೋರಿಸಿದ ಫಲಿತಾಂಶದಲ್ಲಿ, ಕೆಲವು ಉಚಿತ ಮತ್ತು ಕೆಲವು ಖರೀದಿಸಬೇಕಾದ ತಂತ್ರಾಶಗಳು ಇದ್ದವು. ಆದರೆ ಒಂದು ಅಚ್ಚರಿಯ ಫಲಿತಾಂಶ ಇತ್ತು.

 

ಯುನಿಕ್ಸ್/ಲಿನುಕ್ಸ್‌ನಲ್ಲಿ cat ಅಂತ ಒಂದು command ಇದೆ. ಇದರಿಂದ ನಿಮ್ಮ ಕಡತವನ್ನು ನೋಡಬಹುದು (dosನ type commandನಂತೆ). ಅಲ್ಲದೇ ಬೇರೆ ಬೇರೆ ಕಡತಗಳನ್ನು ಜೋಡಿಸಲೂ ಬಹುದು.

 

ಈಗ a.mp3 ಮತ್ತು b.mp3 ಅಂತ ಎರಡು ಕಡತಗಳಿವೆ. ಅವೆರಡನ್ನೂ ಜೋಡಿಸಬೇಕಾದರೆ,

cat a.mp3 b.mp3 > z.mp3

ಅಷ್ಟೆ! ಗಮನಿಸಿ, DOS ನಲ್ಲಿ ಇದೇ ತರದ command (copy) ಇದ್ದರೂ, ಅದರಿಂದ ಬರೀ text ಕಡತಗಳನ್ನಷ್ಟೇ ಜೋಡಿಸಬಹುದು.

 

ಆಯ್ತು, ಈಗ ಮೂರು ಕಡತಗಳನ್ನು ಜೋಡಿಸಬೇಕಾದರೆ?

cat a.mp3 b.mp3 c.mp3 > z.mp3

 

ಇನ್ನೂ ಜಾಸ್ತಿ ಕಡತಗಳಿಗೆ? ಇನ್ನೂ ಸುಲಭ. ಎಲ್ಲ ಕಡತಗಳನ್ನು ಒಂದು folderಗೆ ವರ್ಗಾಯಿಸಿ. ಕೆಳಗಿನ command ಓಡಿಸಿ.

cat *.mp3 final.mp3

 

folderನಲ್ಲಿದ್ದ ಎಲ್ಲ ಕಡತಗಳು ಸೇರಿ, final.mp3 ಎಂಬ ಒಂದೇ ಕಡತವಾಗಿರುತ್ತದೆ.

 

Average: 5 (2 votes)
297 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
vinayak.mdesai's picture
03
Jun
2010
9:08

ಉ: MP3 ಕಡತಗಳನ್ನು ಜೋಡಿಸುವುದು ಹೇಗೆ?

ಒಳ್ಳೆಯ ಮಾಹಿತಿಗೆ ಧನ್ಯವಾದ :-)

mpneerkaje's picture
03
Jun
2010
10:34

ಉ: MP3 ಕಡತಗಳನ್ನು ಜೋಡಿಸುವುದು ಹೇಗೆ?

cat ಕಮಾಂಡಿನ ಇನ್ನೂ ಕೆಲವು ಉಪಯೋಗಗಳಿವೆ. ನನಗೆ ಇಷ್ಟವಾದದ್ದು ಸಿಡಿ ಅಥವಾ ಡಿವಿಡಿ ಯ ISO ಫೈಲ್ ಮಾಡಲು. ಇದು ಬಹಳ ಸುಲಭ.

cat /dev/cdrom > image.iso

ಸಿಡಿಯೊಂದನ್ನು ಕಾಪಿ ಮಾಡಲು ಇತರ ಯಾವುದೇ ಸಾಫ್ಟ್ ವೇರಿನ ಅಗತ್ಯವಿಲ್ಲ.