ಈಗಿನಂತೆ 5 ಸದಸ್ಯರು ಮತ್ತು 113 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಕರ್ನಾಟಕದ ಮಹಾಚೇತನ : ಭಕ್ತಿ ಭಂಡಾರಿ ಬಸವಣ್ಣನವರು
partha1059's picture
ಪಾರ್ಥಸಾರಥಿ
17
Mar
2011
ಲೇಖನ


ಕಾಯಕವೆ ಕೈಲಾಸ : ಭಾರತದ ಪ್ರಸಿದ್ದ ಗ್ರಂಥಗಳಲ್ಲಿ ಪ್ರಥಮವಾಗಿ ನಿಲ್ಲುವುದು 'ಭಗವದ್ಗೀತೆ', ಅದರಲ್ಲಿ ಶ್ರೀಕೃಷ್ಣನು ಭೋದಿಸಿದ ಕರ್ಮ...

ಪ್ರತಿಕ್ರಿಯೆಗಳು: 73
ಹಿಟ್ಸ್ : 2,353
ಗುರುವಿಗೇ ತಿರುಮಂತ್ರದ ಪಾಠಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೭
anilkumar's picture
ಎಚ್.ಎ. ಅನಿಲ್ ಕುಮಾರ್
17
Jun
2010
ಪುಟ

 (೫೦)

     ಕಲಾಭವನದಲ್ಲಿ ಚಿತ್ರಕಲೆಯನ್ನು ಕಲಿಸುತ್ತಾರೋ ಅಥವ ಚಿತ್ರಕಲೆಯ ’...

ಪ್ರತಿಕ್ರಿಯೆಗಳು: 1
ಹಿಟ್ಸ್ : 835
ದಸರಾ: ಅಂದು ‍‍‍‍ಇಂದು...
shashikannada's picture
ಶಶಿಕುಮಾರ್
05
Oct
2011
ಬ್ಲಾಗ್ ಬರಹ

ಅಕ್ಟೋಬರ್ ತಿಂಗಳು ಬರುತ್ತಿದ್ದ ಹಾಗೆಯೇ, ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಮೈಸೂರಿನಲ್ಲಿ ದಸರಾ ಕಳೆಕಟ್ಟತ್ತದೆ. ಇಡೀ ಮೈಸೂರು ನಗರ ಮದುವಣಗಿತ್ತಿಯಂತೆ...

ಪ್ರತಿಕ್ರಿಯೆಗಳು: 7
ಹಿಟ್ಸ್ : 254
ಹಂಸನಾದದ ಮುನ್ನುಡಿ
hamsanandi's picture
ಹಂಸಾನಂದಿ
04
Nov
2011
ಬ್ಲಾಗ್ ಬರಹ

 ಹಲವು ದಿನಗಳಿಂದ ನನ್ನ ಪುಸ್ತಕ ’ಹಂಸನಾದ’ಕ್ಕೆ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಅವರು ಬರೆದಿರುವ ಚೆಂದದ ಮುನ್ನುಡಿಯನ್ನು ಇಲ್ಲಿ ಹಾಕಬೇಕೆಂದಿದ್ದೆ. ಅದಕ್ಕೆ ಈಗ ಕಾಲ ಕೂಡಿ...

ಪ್ರತಿಕ್ರಿಯೆಗಳು: 1
ಹಿಟ್ಸ್ : 133
ಬಿಪಿಎಲ್, ಅಹ್ಲುವಾಲಿಯಾ, ದಿನದ ಪಾಸು ಮತ್ತು ಮೂವತ್ತೆರಡು ರೂಪಾಯಿಗಳು.....!?!
ranaasa's picture
ರವೀ
03
Oct
2011
ಬ್ಲಾಗ್ ಬರಹ

ಘಟನೆ ಒಂದು: "ಮೋಟಾರ್ ಸೈಕಲ್‌ಗಳನ್ನು ನೀಡಿರುವುದಕ್ಕೆ ಧನ್ಯವಾದಗಳು. ನನ್ನ ಮಾಸಿಕ ಪಿಂಚಣಿ ಆದಾಯ ಕೇವಲ ಮುನ್ನೂರೈವತ್ತು...

ಪ್ರತಿಕ್ರಿಯೆಗಳು: 14
ಹಿಟ್ಸ್ : 189
ಬೆಳಕಿನ ವೇಗವೂ ಮಿತಿಯಲ್ಲ!
uniquesupri's picture
ಸುಪ್ರೀತ್.ಕೆ.ಎಸ್
27
Sep
2011
ಲೇಖನ

ವಸ್ತುವೊಂದರ ಚಲನೆಯ ವೇಗವು ಅಳತೆ ಮಾಡುತ್ತಿರುವ ವಸ್ತು ಅಥವಾ ವೇದಿಕೆಯ ಚಲನೆಯ ವೇಗವನ್ನು ಅವಲಂಬಿಸಿರುತ್ತದೆ. ಚಲನೆಯ ವೇಗ ಎನ್ನುವುದು ಸಾಪೇಕ್ಷ ಎಂದು ಸಾಬೀತು ಪಡಿಸಿದ್ದು ಐಸಾಕ್...

ಪ್ರತಿಕ್ರಿಯೆಗಳು: 9
ಹಿಟ್ಸ್ : 322
ಕೃತಜ್ಞತಾ ದಿನಾಚರಣೆ
gvmt's picture
26
Nov
2005
ಬ್ಲಾಗ್ ಬರಹ
೧೬೧೯ರ ಡಿಸೆಂಬರ್ ತಿಂಗಳು. ಹೊಸ ಬದುಕನ್ನರಸುತ್ತ ಇಂಗ್ಲೆಂಡಿನಿಂದ ಹೊರಟ ಕೆಲವು ಕುಟುಂಬಗಳನ್ನು ಹೊತ್ತ ನಾವೆಯೊಂದು ಅಮೇರಿಕೆಯ ದಡ ಮುಟ್ಟಿತು. ಛಳಿಗಾಲ. ನೂರಾರು ತಲೆಮಾರುಗಳಿಂದ...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,534
ಕುವೆಂಪು ಹುಟ್ಟಿದ ಊರಿಗೆ, ಮೂವತ್ತು ವರ್ಷಗಳಾದ ಮೇಲೆ ಮತ್ತೆ ಹೋದಾಗ
olnswamy's picture
ಓ. ಎಲ್. ನಾಗಭೂಷಣ ಸ್ವಾಮಿ
23
Dec
2006
ಬ್ಲಾಗ್ ಬರಹ
...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,510
ಒಂದು ಹನಿಯ ಕಥೆ
shekar_bc's picture
chandrashekar b c
08
Nov
2011
ಲೇಖನ
ಖಂಡ ಬ್ರಂಹಾಂಡದಲ್ಲಿ ಅಗಣಿತ ನಕ್ಷತ್ರಸಮೂಹಗಳೊಂದಾದ ಆಕಾಶಗಂಗೆಯಲ್ಲಿ ಅಸ್ತಿತ್ವದಲ್ಲಿರುವುದೊಂದು ಸೌರವ್ಯೂಹ. ಈ ಸೌರ್ಯವ್ಯೂಹದ ನವ ಗ್ರಹಗಳಲ್ಲೊಂದಾದ...
ಪ್ರತಿಕ್ರಿಯೆಗಳು: 3
ಹಿಟ್ಸ್ : 248
ಸಂಕೋಲೆಗಳು
hamsanandi's picture
ಹಂಸಾನಂದಿ
23
Sep
2011
ಬ್ಲಾಗ್ ಬರಹ

ನಸುನಗೆ ತುಸುಲಜ್ಜೆ  ಜೊತೆಗಿನಿತು ದಿಗಿಲು
ತಿರುಗಿಸಿದ ಮೊಗ ಮತ್ತೆ ಅರಗಣ್ಣ ನೋಟಗಳು
ಮಚ್ಚರದ ಮಾತುಗಳು ಜಗಳಗಳು ಬೆಡಗುಗಳು
ಪರಿಪರಿಯ ಬಗೆಯಲ್ಲಿ...

ಪ್ರತಿಕ್ರಿಯೆಗಳು: 0
ಹಿಟ್ಸ್ : 156

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

'ಶ್ರೀ ಪುರುಂದರದಾಸರ ಮತ್ತು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ', ಡೊಂಬಿವಲಿಯಲ್ಲಿ !

'ಶ್ರೀ ಪುರುಂದರದಾಸರ ಮತ್ತು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ', ಡೊಂಬಿವಲಿಯಲ್ಲಿ !

'ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಲಿಯ ಮೈಸೂರು ಸಂಗೀತ ವಿದ್ಯಾಲಯ(ರಿ)' ಆಯೋಜಿಸಿದ, ಶ್ರೀ ಪುರುಂದರದಾಸರ ಮತ್ತು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ, ಡೊಂಬಿವಲಿ ಪೂರ್ವದಲ್ಲಿರುವ 'ಗಾಂಧಿನಗರದ ಧರ್ಮವೀರ ಆನಂದ ಡಿಘೆ ಸಭಾಗೃಹ’ದಲ್ಲಿ ೨೦೧೨  ರ ಫೆಬ್ರವರಿ, ೫ ನೆಯ ತಾರೀಖು, ಭಾನುವಾರ ಮುಂಜಾನೆ  ೧೦ ಗಂಟೆಗೆ ಆರಂಭಗೊಂಡು ಸಾಯಂಕಾಲ ೬-೪೫ ಕ್ಕೆ ಕೊನೆಗೊಂಡಿತು. ಬೆಂಗಳೂರಿನ, ಗಾನಕಲಾಭೂಷಣ  ಆರ್. ಕೆ. ಪದ್ಮನಾಭ ರವರಿಂದ ಗಾಯನ,  ಮುಂಬೈನ ವಿದ್ವಾನ್ ಎಸ್.ವಿ.ರಾಮಚಂದ್ರನ್ ಪಿಟೀಲು, ಬೆಂಗಳೂರಿನ, ವಿದ್ವಾನ್ ಸಿ.ಚೆಲುವರಾಜು ರವರಿಂದ  ಮೃದಂಗ. 

-ಮೊದಲ ಬ್ಯಾಚ್ : 

-ತವದಾಸೋಹಂ ದಾಶರಥೆ
-ಪನ್ನಗಾಧಿಪತಿ ಶ್ರೀಪತಿ
 
-ಎರಡನೆಯ ಬ್ಯಾಚ್ :
 
-ಸುಜನ ಜೀವನರಾಮ ಸುಗುಣ ಭೂಷಣ
-ನಾರಸಿಂಹನೆಂಬ ದೇವನು
 
-ಜೂನಿಯರ್ ವಿದ್ಯಾರ್ಥಿಗಳು ಪರೀಕ್ಶೆಗೆ ಹೋಗಲಿರುವವರು :
 
-ರಾಮ ನಾಮ ಭಜರೇ ಮಾನಸ
-ಆಡಿದನೇ ಹರಿ ಆಡಿದನೇ
 
-ಸೀನಿಯರ್ ವಿದ್ಯಾರ್ಥಿಗಳಿಂದ :
 
-ಶೋವಿಲ್ಲು ಸಪ್ತಸ್ವರ
-ಬಾಲವಲ್ಲಭ ನೀನಾರೈ ಕೃಷ್ಣ
 
-ಇಲ್ಲಿಗೆ ಪ್ರಥಮ ಸಭೆ  ಮುಗಿಯಿತು.
 
ಆರ್.ಕೆ.ಪಿ.ಯವರು ಹಾಡಿದ ಕೃತಿಗಳು :
 
-ಬಂದನೇನೆ ರಂಗ ಬಂದನೇನೆ- ಪುರಂದರದಾಸರ ಕೃತಿ. 
-ಎಂತ ವೇಡುಕೊಂದು ಓ ರಾಘವಾ-ತ್ಯಾಗರಾಜರ ಕೃತಿ.
-ಅರುಣೋದಯದಲ್ಲಿ ಎದ್ದು ನದಿಯ ಸ್ನಾನಂಗಳಮಾಡಿ-ಪುರಂದರ ದಾಸರ ಕೃತಿ
-ಏನುಮಾಡಿದರೇನು ಭವ ಹಿಂಗದೋ-ಪುರಂದರ ದಾಸರ ಕೃತಿ
-ಮರುಗೇಲರಾ ಓ ರಾಘವ-ತ್ಯಾಗರಾಜರ ಕೃತಿ.
-ರಾಗ ತಾನ ಪಲ್ಲವಿ
-ಓಉಮ ನಾಗಭೂಷಣ ನಿಮಗೆ ನಮನ-ಪದ್ಮನಾಭ ದಾಸ ರ ಕೃತಿ.
-ವಿಶ್ವವೆ ವೀಣೆ, ನಾದವೆ ವಾಣಿ ನಾದ ತರಂಗಗಳೆ ವಾಣಿಯ ವೇಣಿ-ಪದ್ಮನಾಭ ದಾಸರ ಕೃತಿ.
-ಪಾರ್ವತಿ ಭಗವತಿ ಪಾಲಿಸಮ್ಮ-ಪದ್ಮನಾಭ ದಾಸರ ಕೃತಿ.

 ಗೌರವಾನ್ವಿತ ಅತಿಥಿ, ಶ್ರೀ ಸತೀಶ್ ಎನ್. ನಾಯಕ್, ರವರು, ಮೊದಲೇ ಪ್ರಕಟಿಸಿದಂತೆ,  ಶ್ರೀ. ಎಚ್. ಬಿ. ಎಲ್. ರಾವ್ ರವರು, ಬರಲಾಗದ್ದಕ್ಕಾಗಿ,  ಅವರ ಅನುಪಸ್ಥಿತಿಯಲ್ಲಿ ಕಾರ್ಯವನ್ನು  ಸಂಭಾಳಿಸಿದರು.

(Chief/Gen Manager, Head, Finance & Banking Onida Group of Companies)

ಕಾರ್ಯಕ್ರಮಗಳು  :

* ಪೂಜೆ,

* ಅಭಿಷೇಕ,

* ಅಷ್ಟೋತ್ತರ,

* ಆರತಿ
ಸಂಗೀತ ವಿದ್ಯಾಲಯದ ಹಿರಿಯ ಕಿರಿಯ ವಿದ್ಯಾರ್ಥಿಗಳಿಂದ ಸಂಗೀತ ಕಚೇರಿ ; ಹಿರಿಯ ವಿದ್ಯಾರ್ಥಿ,  ಪುಣೆಯಿಂದ  ಬಂದಿರುವ ರವಿ ಕಿರಣ್ ರಾವ್ ವೇದಿಕೆಯ ಮೇಲೆ ಹಾಡುತ್ತಿರುವುದು. 

ಶ್ರೀ. ಸತೀಶ್ ಏನ್. ನಾಯಕ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ವೈಸ್ ಚೇರಮನ, ಶ್ರೀ.  ಆರ್ ಬಿ. ಹೆಬ್ಬಳ್ಳಿಯವರೂ ಭಾಷಣ ಮಾಡುತ್ತಿದ್ದಾರೆ.  ಅವರ ಬದಿಯಲ್ಲಿ ವೈಸ್ ಚೇರ್ಮನ್,  ಎಚ್. ಎಸ್. ಭವಾನಿ ಶಂಕರ್ ಕುಳಿತಿದ್ದಾರೆ.

ಮಂಚದ ಮೇಲೆ, ವಿದ್ವಾನ್. ಆರ್. ಕೆ. ಪದ್ಮನಾಭ, ಶ್ರೀ. ಸತೀಶ್. ಏನ್. ನಾಯಕ, ಮತ್ತು ಮೈಸೂರು ಸಂಗೀತ ವಿದ್ಯಾಲಯದ ಪ್ರಾಂಶುಪಾಲೆ, ಶ್ರೀಮತಿ. ಉಮಾನಾಗಭೂಷಣ್, ಹಾಗೂ ಶ್ರೀ. ನಾಗಭೂಷಣ್ ನಿಂತು  ವೀಕ್ಷಿಸುತ್ತಿದ್ದಾರೆ.

ಮಹಾಮಂಗಳಾರತಿ, ಮಹಾಪ್ರಸಾದ :

ಯುವ ಸಂಗೀತೋತ್ಸವ :

* ಎಸ್. ಜಿ. ನಾಗೇಶ

* ಅಂಬಿಕಾ ಪ್ರಸಾದ್,

* ರವಿ ಕಿರಣರಾವ್

* ಅನಿತಾ ಭಾಸ್ಕರ್,

 

* ಅಭಿಜಿತ್, ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು  ತುಮಕೂರಿನಿಂದ ಬಂದಿದ್ದಾರೆ.

ಪಕ್ಕವಾದ್ಯದಲ್ಲಿ ಕೃಷ್ಣನ್ ಪಿಟೀಲು, ರಾಮಮೋಹನ್, ಮೃದಂಗ

ಸಂಗೀತ ಸೇವಾ- ವಿದ್ಯಾಲಯದ ದೇವರನಾಮ ವೃಂದದವರಿಂದ

ಪದಾಧಿಕಾರಿಗಳು :

ಚೇರ್ಮನ್ : ಡಾ. ವಿಜಯ್ ನೆಗಲೂರ್,

ಉಪ-ಚೇರ್ಮನ್, ಆರ್. ಬಿ. ಹೆಬ್ಬಳ್ಳಿ


ಪ್ರಾಂಶುಪಾಲರು, ವಿದುಷಿ,  ಉಮಾ ನಾಗಭೂಷಣ
 

 

 

 

 

 

 

No votes yet
45 ಹಿಟ್ಸ್