31
October
2014

ಸಂಪದ - Sampada

'ಹೊಸ ಚಿಗುರು, ಹಳೆ ಬೇರು'

ಸಂಯುಕ್ತ ಕರ್ನಾಟಕ ಇ-ಪೇಪರ್ ಚೆನ್ನಾಗಿದೆ.

August 6, 2008 - 7:27pm
ಸಂಗನಗೌಡ
3.666665

ದಿನದ ಸುದ್ದಿ - http://www.samyukthakarnataka.com/

ಕಸ್ತೂರಿ - http://www.samyukthakarnataka.com/kasturi/kasturi.html

ಕರ್ಮವೀರ - http://www.samyukthakarnataka.com/karmaveera.html

ಇತರ ಕನ್ನಡ ಇ-ಪೇಪರ್‍ಗಳ ಪಟ್ಟಿ.

http://www.userdirectory.info/newspapers/online-kannada-epapers-from-karnataka/

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by hpn on

ಎಲ್ಲಿದೆ ಇ-ಪೇಪರ್?

ಎಲ್ಲಾ ಸೈಟುಗಳನ್ನೂ Flashನಲ್ಲಿ ಮಾಡಿದಾರಲ್ರಿ!
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roshan_netla on

http://www.samyukthakarnataka.com/sk_daily.php
ಯಾಕೆ ಇದು pdf ನಲ್ಲಿಇದೆ ಅಲ್ವ??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by pallavi.dharwad on

ಎಲ್ಲಿ ಚೆನ್ನಾಗಿದೆ ಗೌಡ್ರೆ? ಮುಟ್ಟಿದ ತಕ್ಷಣ ಪುಟ ತೆರೆದುಕೊಳ್ಳುವಂತಿರಬೇಕು. ಆದರೆ ಸಂಯುಕ್ತ ಕರ್ನಾಟಕ ಕನ್ನಡದ ಕೆಲ ಅಂತರ್ಜಾಲ ತಾಣದ ಪತ್ರಿಕೆಗಳಂತಿದೆ. ಅವನ್ನಾದರೆ ಕಡೇ ಪಕ್ಷ ಓದಲಾದರೂ ಸಾಧ್ಯ. ಇಲ್ಲಿ ಅದೂ ಇಲ್ಲ. ಎಷ್ಟೋ ಸಾರಿ ಪ್ರಯತ್ನ ಪಟ್ಟೆ, ಪುಟ ತೆರೆದುಕೊಳ್ಳುತ್ತಲೇ ಇಲ್ಲ. ನನ್ನ ಗೆಳತಿಯ ಕಂಪ್ಯೂಟರ್‌ನಲ್ಲೂ ಪ್ರಯತ್ನಿಸಿದೆ. ಊಹೂಂ, ಸಾಧ್ಯವಾಗಲಿಲ್ಲ.

ಹುಬ್ಬಳ್ಳಿ-ಧಾರವಾಡದಲ್ಲಿ ಸಂಯುಕ್ತ ಕರ್ನಾಟಕ ಓದದೇ ಕೆಲವರಿಗೆ ದಿನ ಶುರುವಾಗುವುದಿಲ್ಲ. ಆದರೆ, ಆ ಪತ್ರಿಕೆಯ ಬರವಣಿಗೆ, ಮುದ್ರಣ, ದೃಷ್ಟಿಕೋನದ ಕಳಪೆತನ ಕಂಡು ಅದನ್ನು ಓದುವುದನ್ನು ಬಿಟ್ಟ ನಂತರ ಒಂದಿಷ್ಟು ಬೌದ್ಧಿಕ ಬೆಳವಣಿಗೆ ಸಾಧ್ಯವಾಗಿದೆ ನನಗೆ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on

ಹ್ಹ ಹ್ಹ! ನಮ್ಮ ಕಡೆ ಚೆನ್ನಾಗಿಲ್ಲ ಅನ್ನೋದಕ್ಕೆ "ಬಲ್ ಚೆನ್ನಾಗಿದೆ ;) " ಅಂತಾರೆ. ಇದು ನಿಜವಾಗಿ ಚೆನ್ನಾಗಿದೆಯೋ ಅಲ್ವೋ ತಿಳಿಯೋಕೆ ಅವರು ಹೇಳೋ ರೀತಿಯನ್ನ ಕೇಳ್ಬೇಕಾಗತ್ತೆ.

ಮುಕ್ಕಾಲು ಪಾಲು ಸಂಗನಗೌಡ್ರು ಹೇಳಿದ್ದು ಆ ತರಹ ಇರಬೇಕು!

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by pallavi.dharwad on

ಹಾಗಂತೀರಾ? ಹಾಗಿದ್ರೆ ಸಂ.ಕ. ’ಬಲ್‌ ಚೆನ್ನಾಗಿದೆ’ ಬಿಡಿ !

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಸಂಗನಗೌಡ on

:)

ಪಲ್ಲವಿ, ರೋಶನ್ ನೇತ್ಲ ಅವರು ಹಾಕಿರುವ http://www.samyukthakarnataka.com/sk_daily.php
ಈ ಕೊಂಡಿ ನೋಡಿ, ಪಿ.ಡಿ.ಎಫ್-ನಲ್ಲಿ ಪುಟಗಳು ತೆರೆದುಕೊಳ್ಳುತ್ತವೆ.. ವೆಬ್ ಪುಟದ ಎಲ್ಲಕ್ಕಿಂತ ಮೇಲೆ ಒಂದು ಡ್ರಾಪ್ ಡೌನ್ ಇದೆ.. ಅಲ್ಲಿ ಪುಟದ ಅಂಕಿಯನ್ನು ಆರಿಸಿಕೊಳ್ಳಬೇಕು... ಇನ್ನೊಮ್ಮೆ ಜತನಗೈಯಿರಿ.. ಆದೀತು..
ಸುದ್ದಿ ಸಾರ ಸಂ.ಕ ಚೆನ್ನಾಗಿರುತ್ತದೆ.. ಲೋಕಲ್ ಸಂಗತಿಗಳಿಗಸ್ಟೇ.. ಗ್ಲೋಬಲ್ ಸಂಗತಿಗಳು, ಮತ್ತು ಸೈನ್ಸ್‍ಗೆಲ್ಲಾ ಟಿ.ವಿ., ಇಂಟರ್‍ನೆಟ್ ಮುಂಟಾದ ಬೇಕಾದನಿತು ಚೆನಲ್‍ಗಳಿವೆಯಲ್ಲ..
ಹು-ಧಾ ಕಡೆ ಸಂ.ಕ.ನೇ ಹೆಚ್ಚಿಗೆ ನಡೆಯುವದು.. ಕಸ್ತೂರಿ ಚೆನ್ನಾಗಿರುತ್ತದೆ.. ನಮ್ಮ ತಿಳುವಳಿಕೆಯನ್ನು ಹೆಚ್ಚು ಮಾಡಿಕೊಳ್ಳಲು ಕನ್ನಡ ದಿನದೋಲೆಗಳನ್ನೋದುವದನ್ನು ಬಿಡಬೇಕೆಂಬ ಮೂಡನಂಬಿಕೆಗೆ ನೀವೂ ಅಂಟಿಕೊಂಡಂತಿದೆ? ನೀವೇ ಹೇಳಬೇಕು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by pallavi.dharwad on

ನಿಮ್ಮ ಪ್ರತಿಕ್ರಿಯೆ ಓದಿ, ಅಲ್ಲಿ ನೀವು ಕೊಟ್ಟಿರುವ ರೋಶನ್‌ ಅವರ ಕೊಂಡಿಯಲ್ಲಿ ಕ್ಲಿಕ್ಕಿಸಿದರೆ ಈ ಕೆಳಗಿನ ಸಂದೇಶ ಬಂತು:

Samyuktha Karnataka

EDITION :

ePaper not Published for this Date : //

Please Enter the Archive Date from 03/06/2006 and onwards . . .

ಹೀಗಾದರೆ ಪೇಪರ್‌ ಓದಲು ಎಲ್ಲಿ ಸಾಧ್ಯವಾದೀತು ಹೇಳಿ?

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hpn on

ನನಗೂ ಹೀಗೇ ಆದದ್ದು.

ವೆಬ್ ತಂತ್ರಜ್ಞಾನದ ಬಗ್ಗೆ ನನಗಿರುವ ಅನುಭವದಿಂದ ಹೇಳಬಲ್ಲೆ - ಸಂಯುಕ್ತ ಕರ್ನಾಟಕದ ಸೈಟು *ಚೆನ್ನಾಗಿಲ್ಲ*.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಸಂಗನಗೌಡ on

ಓಹ್!!!.. ಹೌದು,. ನೇರವಾಗಿ ಆ ಕೊಂಡಿಗೆ ಹೋದರೆ ಆ ಸಂದೇಶ ಬರುತ್ತದೆ.. http://www.samyukthakarnataka.com/ ಈ ಪುಟದಲ್ಲಿ ಆವ್ರುತ್ತಿ ಮತ್ತು ದಿನಾಂಕಗಳನ್ನು ಆರಿಸಿಕೊಂಡು "ಹುಡುಕು"ವಿನ ಮೇಲೆ ಮೌಸ್ ಕ್ಲಿಕ್ಕಿರಿ... http://www.samyukthakarnataka.com/sk_daily.php ಈ ಕೊಂಡಿ ಹೊಸದೊಂದು ಪುಟದಲ್ಲಿ ತೆರೆದುಕೊಳ್ಳುತ್ತದೆ,,.. ಒಂದು ಪುಟದಿಂದ ಬೇರೊಂದು ಪುಟಕ್ಕೆ ಹೋಗಲು ಮೇಲಿರುವ ಡ್ರಾಪ್ ಡೌನ್‍ನಲ್ಲಿ ಪುಟಸಂಕೆ ಆಯ್ದುಕೊಂಡು,.. ಅದರ ಮಗ್ಗುಲಲ್ಲಿರುವ "?" ಬಟನ್ ಕ್ಲಿಕ್ಕಿರಿ,.. ಪಿ.ಡಿ.ಎಫ್ ಲೋಡ್ ಆಗೋದು ಕೊಂಚ ಮೆಲ್ಲಗಿದೆ...
ಪಿ.ಡಿ.ಎಫ್ ಆವ್ರುತ್ತಿ ಓದುವದಲ್ಲಿರುವ ಹೆಚ್ಚುಗಾರಿಕೆ ಅಂದರೆ, ದಿಟ ಪೇಪರ್ ಅನ್ನೇ ಪಿ.ಸಿ.ನಲ್ಲಿ ನೋಡುತ್ತೇವೆ,..
http://vijaykarnatakaepaper.com/ ಕೂಡ ಚೆನ್ನಾಗಿದೆಯಾದರೂ ಅದು ಲೋಡ್ ಆದ ಮೇಲೂ ಸುದ್ದಿಯನ್ನು ಡಿಟೇಲ್ ಆಗಿ ಓದಲು ಮತ್ತೊಂದು ಕೊಂಡಿಯನ್ನು ಕ್ಲಿಕ್ಕಬೇಕು, ಆ ಸುದ್ದಿ ಹೊಸ ಪುಟದಲ್ಲಿ ಲೋಡ್ ಆಗುತ್ತದೆ... ಸಂ.ಕ.ದಲ್ಲಿ, ಪುಟ ಒಮ್ಮೆ ಲೋಡ್ ಆದರೆ ಇಡೀ ಪುಟವನ್ನು ನಮಗೆ ಬೇಕಾದ ಫಾಂಟ್ ಸೈಜ್‍ನಲ್ಲಿ ಓದಬಹುದು...
HPN, ನೀವು ತುಂಬ expect ಮಾಡ್ತಿದಿರ ಅನಿಸುತ್ತದೆ,.. ಬಹುಶ ನೀವು ಪಿ.ಡಿ.ಎಫ್ ವರ್ಶನ್ ಬಗ್ಗೆ ಅಸ್ಟು ಮನಸ್ಸುಳ್ಳವರಾಗಿಲ್ಲ ಅನಿಸುತ್ತದೆ,.. ಯುನಿಕೋಡ್ ಅಲ್ಲಾದರೆ ಇಡೀ ಈ-ವರ್ಶನ್ ಬೇರೆನೇ ಆಗಿರುತ್ತದೆ, ಪಿ.ಡಿ.ಎಫ್ ಆದರೆ ಪುಟವನ್ನು scan ಮಾಡಿ ಹಾಕಿದರೆ ಆಯ್ತು.. ಓದುಗರೂ ಪೇಪರ್ ಹೇಗಿದೇಯೋ ಹಾಗೆಯೇ ಓದಿದಂತಾಗುವದು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roshan_netla on

ವಿಶಯ ಯೆಲ್ಲಾ ಕಡೆ ಒಂದೆ ಆದರೆ ನನ್ನ ಅನಿಸಿಕೆ ಪ್ರಕಾರ ಸಂ.ಕ ದವರ ಪಿಡಿಫ಼್ ಚೆನ್ನಾಗಿ ಮೂಡಿ ಬರುತ್ತೆ... ನೀವು ಮೊದಲು http://www.samyukthakarnataka.com/
ಸೈಟಿಗೆ ಹೋಗಿ ಹುಡುಕು ಅನ್ನು ಕ್ಲಿಕ್ಕಿಸಬೇಕು..ಅದು ಆಗ ಈ ಪಿಡಿಎಫ಼್ ತ್ಯೆಗೆದು ಕೊಳ್ಳುತ್ತದೆ..ಆಗ ನೀವು ಆ ಪೇಜ್ ಡೌನ್ ಲೋಡ್ ಆಗುವ ತನಕ ಸ್ವಲ್ಪ ತಾಳ್ಮೆ ವಹಿಸಬೇಕು..ಅದು ಮತ್ತೆ ಗೌಡರು ಹೇಳಿದ ಹಾಗೆ ನಿಮಗೆ ಬೇಕಾದ ಪೇಜಿಗೆ ಹೊಗಬಹುದು.. ಪ್ರಜಾವಾಣಿ ಮತ್ತು ಇದೇ ಈಗ ಇರುವ ಪೇಪರ್ಗಳಲ್ಲಿ..ಚೆನ್ನಾಗಿರುವುದು...ಅಂತ ನನ್ನ ಅನಿಸಿಕೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by pallavi.dharwad on

ಮತ್ತೆ ಮತ್ತೆ ಪ್ರಯತ್ನಿಸಿ ನೋಡಿದೆ. ತಂತ್ರಜ್ಞಾನ ಬಳಕೆಯಲ್ಲಿ ನಾನು ಸಾಕಷ್ಟು ಹಿಂದೆ ನಿಜ. ಆದರೆ, ನೀವು ಸೂಚಿಸಿದ ರೀತಿಯೇ ಪ್ರಯತ್ನಿಸಿದೆ ಗೌಡರೇ. ಊಹೂಂ, ಸಂ.ಕ. ಓಪನ್‌ ಆಗುತ್ತಿಲ್ಲ. ತನ್ನ ಮನಃಸ್ಥಿತಿಯನ್ನು ಅದು ಕಂಪ್ಯೂಟರ್‌ನಲ್ಲಿಯೂ ಅಳವಡಿಸಿಕೊಂಡಂತಿದೆ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on

ಸಂಯುಕ್ತ ಕರ್ನಾಟಕದ ಅಂತರ್ಜಾಲ ತಾಣ ಸರಿಯಾಗಿದೆ.
ಅದರ ಸಂಪಾದಕರು ಬದಲಾಗಿದ್ದಾರಂತೆ-ಕೃಷ್ಣಮೂರ್ತಿ ಹೆಗಡೆ ಹೊಸತಾಗಿ ಬಂದಿದ್ದಾರೆ ಅಂತಿದೆ.
*ಅಶೋಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಸಂಗನಗೌಡ on

ನಿಮ್ಮ ಪಿ.ಸಿ.ನಲ್ಲಿ ತೆರೆದುಕೊಳ್ಳದಿರಲು ಎರಡು ಕಾರಣವಿದ್ದೀತು,
೧) Adobe flash player ಇರಲಿಕ್ಕಿಲ್ಲ, istall ಮಾಡಿಕೊಳ್ಳಿ.
೨) Adobe Acrobat Reader ಇಲ್ಲದಿದ್ದಲ್ಲಿ ಅದನ್ನೂ install ಮಾಡಿಕೊಳ್ಳಿ.

ನಿಮಗೆ ಗೆಲುವಾಗಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by pallavi.dharwad on

ಅಯ್ಯೋ, ಅಷ್ಟೆಲ್ಲಾ ನನಗೆ ಗೊತ್ತಿಲ್ಲ. ಹೋಗಲಿ ಬಿಡಿ, ಸಂ.ಕ. ಕೊಂಡು ಓದಿದರಾಯ್ತು.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sasi.hebbar on
<ಅಯ್ಯೋ!?> ೨೧ನೇ ಶತಮಾನದಲ್ಲಿ ಯಾವುದೇ ಸಾಫ್ಟ್ ವೇರ್ ಡೌನ್ ಲೋಡ್ ಮಾಡಿಕೊಳ್ಳುವುದು ಗೊತ್ತಿಲ್ಲ ಅಂದ್ರೆ ಹೇಗೆ? ಅವರು ಹೇಳಿದ ಆ ಎರಡೂ ಸಾಫ್ಟ್ ವೇರ್ ಗಳು ಉಚಿತವಾಗಿ ದೊರೆಯುತ್ತವೆಂದು ಕಾಣುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on

ನನಗೇನೋ ಕೆಲಸ ಮಾಡುತ್ತಿದೆ..ಚೆನ್ನಾಗಿದೆ!

http://www.samyukthakarnataka.com/sk_daily.php

ಆದರೆ ಇದು ಕೆಲಸ ಮಾಡುತ್ತಿಲ್ಲ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roshan_netla on

ಹೊಸ ತಂತ್ರ ಜ್ಞಾನ ಮನಸ್ಥಿತಿಗನುಗುಣವಾಗಿ ಕೆಲಸ ಮಾಡುತಿದೆಯೊ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sasi.hebbar on
ಫ್ಲಾಶ್ ಪ್ಲೇಯರ್ ನಲ್ಲಿ ಇದ್ದ ಸೈಟುಗಳು ಓಪನ್ ಆಗುವುದುತುಂಬಾ ನಿಧಾನಾನಾ? ಅದಕ್ಕೆ ಕಾರಣ ಏನು? ನಮ್ಮ ಸಂಸ್ಥೆಯ ಸೈಟ್ ಫ್ಲಾಶ್ ನಲ್ಲಿದ್ದು, ಅದನ್ನು ಓದಿ ನೋಡಲು ತುಂಬಾ ಹೊತ್ತು ಹಿಡಿಯುತ್ತದೆ ಅಥವಾ ಕೆಲವು ಬಾರಿ ಅದು ಓಪನ್ ಆಗುವುದೇ ಇಲ್ಲ. ಫ್ಲಾಶ್ ನಲ್ಲಿ ಇದ್ದದ್ದೇ ಕಾರಣವೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಟ್ವಿಟ್ಟರಿನಲ್ಲಿ ಸಂಪದ