ಈ ಹಾಡು ಯಾವ ಸಿನಿಮಾದ್ದು?
ಈ ಕೆಳಗಿನ ಹಾಡು ಯಾವ ಸಿನಿಮಾದ್ದು?, ಇಂಟರ್ ನೆಟ್ಟಿಂದ ಇಳಿಸಿಕೊಳ್ಳಲು ಯಾವುದಾದರೂ ಕೊಂಡಿ, ಇಲ್ಲ ವೇಬ್ ಸೈಟ್ ಇದ್ದರೆ ಹೇಳ್ತೀರಾ ಪ್ಲೀಜ್....
ಓ ಗುಣವಂತ, ಓ ಗುಣವಂತ
ನಿನ್ನ ಗುಣಗಾನ ಮಾಡಲು,
ಪದಗಳೇ ಸಿಗುತಿಲ್ಲಾ, ಪದಗಳೇ ಸಿಗುತಿಲ್ಲಾ.
....
ಹಾಡು ಕೇಳಲು ತುಂಬಾ ಇಂಪಾಗಿದೆ.

- ಸಂಗನಗೌಡ ರವರ ಬ್ಲಾಗ್
- Login or register to post comments
- 522 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಈ ಹಾಡು ಯಾವ ಸಿನಿಮಾದ್ದು?
"ಮಸಣದ ಹೂ" ಅನ್ನಿಸುತ್ತೆ
ಉ: ಈ ಹಾಡು ಯಾವ ಸಿನಿಮಾದ್ದು?
http://www.musicindiaonline.com/p/x/rUxjYs7F09.As1NMvHdW/
______
ಬೊಳುಂಬು
ಉ: ಈ ಹಾಡು ಯಾವ ಸಿನಿಮಾದ್ದು?
ಇಬ್ಬರಿಗೂ ನನ್ನಿ.