ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › ಸಂಗನಗೌಡ ರವರ ಬ್ಲಾಗ್

ಪೈಪೋಟಿ

November 25, 2008 - 5:58pm — ಸಂಗನಗೌಡ

ನಿನ್ನ ಹೊಳೆವ ನತ್ತಿನ ಜೋಡಿ

ಪೈಪೋಟಿ ಹೂಡುತೈತಿ, ನಿನ್ನ ಕಣ್ಣು.

ಕಣ್ಣೂ ನಿಂದ, ನತ್ತೂ ನಿಂದ,

ಆದರೂ ಆ ಕಣ್ಣಿನ ಚೆಂದs ಚೆಂದ.

 

ಹಾರಾಡು ನಿನ್ನ ದಾವಣಿ ಜೋಡಿ

ಪೈಪೋಟಿ ಹೂಡತೈತಿ, ನಿನ್ನ ಕೂದಲು.

ದಾವಣಿನೂ ನಿಂದ, ಜಡೆಯೂ ನಿಂದ,

ಆದರೂ ಆ ಮುಂಗುರುಳ ಅಂದಾನೇ ಅಂದ.

 

ನೀ ತೊಟ್ಟಿರು ತಿಳಿಗುಲಾಬಿ ಅರಿಬಿ ಜೋಡಿ

ಪೈಪೋಟಿ ಹೂಡತೈತಿ, ನಿನ್ನ ಮೈ ಬಣ್ಣ.

ಆದರೂ ಹುಡುಗಿ, ನಿನ್ನ ಬಣ್ಣದ ಮುಂದ,

ಯಾವ ಬಣ್ಣ, ಯಾವ ಲೆಕ್ಕ?

Smiling

  • ಕವನ
~.~
  • ಸಂಗನಗೌಡ ರವರ ಬ್ಲಾಗ್
  • Login or register to post comments
  • 249 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 25, 2008 - 10:03pm — mahesha

ಉ: ಪೈಪೋಟಿ

mahesha's picture

ಚಲೂ ಕವನ ರೀ ನಿಮ್ದ.

ನನ್ನಿ
-ಮಹೇಶ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 26, 2008 - 3:00am — shreekant.mishrikoti

ಉ: ಪೈಪೋಟಿ

shreekant.mishrikoti's picture

ಭಾಳ ಛಂದ ಬರದೀರೀ , ನಿಂ ಕವ್ನ ನೋಡಿ ಇಟಗೀ ವೀರಣ್ಣ ಅವರ "ಕನ್ನಡ ಶಾಯರೀಗಳು" ನೆನಪಾತು.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 27, 2008 - 10:37am — ಸಂಗನಗೌಡ

ಉ: ಪೈಪೋಟಿ

ಸಂಗನಗೌಡ's picture

ಹೌಂದ?.. ಹಕ್ಕss...
ಹುರಪ್ ಮಾಡದ್ರಲ...

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 26, 2008 - 8:27am — anil.ramesh

ಉ: ಪೈಪೋಟಿ

anil.ramesh's picture

ಸಂಗನ,
ಭಾಳ್ ಚಲೋ ಐತ್ರಿ ನಿಮ್ ಕವ್ನ... ಹಿಂಗೇ ಬರೀತಾ ಇರ್ರಿ...

-ಅನಿಲ್ ರಮೇಶ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 26, 2008 - 9:18am — ASHOKKUMAR

ಉ: ಪೈಪೋಟಿ

ASHOKKUMAR's picture

ಬಲು ಚೆನ್ನಾಗಿ ಬಣ್ಣಿಸಿದ್ದೀರಿ.
*ಅಶೋಕ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 26, 2008 - 10:23am — ಅರವಿಂದ್

ಉ: ಪೈಪೋಟಿ

ಅರವಿಂದ್'s picture

ನೆನ್ನೆಯಿಂದ ನಮ್ಮ್ ಹುಡ್ಗ್ರು ದಾವಣಿ ಹಿಂದೆ ಯಾಕ್ ಬಿದ್ದಾರೋ ಅರ್ಥ ಆಗ್ತಿಲ್ಲ ಅಲ್ವಾ ಮಾಯ್ಸ

ಅರವಿಂದ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 27, 2008 - 3:13am — lsiddappa

ಉ: ಪೈಪೋಟಿ

lsiddappa's picture

ಅರವಿಂದ್, ಪಾಪ ಗೌಡ್ರು ಗೆ ಇನ್ನು ಮದುವೆ ಆಗ್ಲಿಲ್ಲ ಅನ್ನಿಸತ್ತೆ; ಮದ್ವೆ ಆದ ನಂತರ ನರೇಂದ್ರ ರ ಹಾಗೆ ಜಗಳದ ಮೇಲೆ ಕಾವ್ಯ ಬರಿತಾರೆನೋ?
Lakshdeep!!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 27, 2008 - 10:35am — ಸಂಗನಗೌಡ

ಉ: ಪೈಪೋಟಿ

ಸಂಗನಗೌಡ's picture

ಹೌದು lakshdeep ಅವರೇ, ಇನ್ನೂ ಮದ್ವೆ ಆಗಿಲ್ಲ... Smiling

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 26, 2008 - 2:49pm — Rakesh Shetty

ಉ: ಪೈಪೋಟಿ

Rakesh Shetty's picture

ರಾಕೇಶ್ ಶೆಟ್ಟಿ

ಭಾಳ ಚಲೋ ಬರ್ದಿರ್ರಿ ಸಂಗನ ಗೌಡ್ರೆ ಹಿಂಗ ಬರಿತಿರಿ Smiling

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 27, 2008 - 10:38am — ಸಂಗನಗೌಡ

ಉ: ಪೈಪೋಟಿ

ಸಂಗನಗೌಡ's picture

ನನ್ನಿ ರಾಕೇಶ್.. ಹಂಗ, ಮಾಯ್ಸ್, ಅನಿ, ಇನ್ನೂ ಹಲವರಿಗೂ ನನ್ನಿ... :)

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 8:56am — savithasr

ಉ: ಪೈಪೋಟಿ

savithasr's picture

ವಾವ್...
ಪದ್ಯ ಓದಿದ ಹುರುಪಿನಲ್ಲಿ...ನಂದೂ ಒಂದು ಸಾಲು..

ಅಂದ..ಚೆಂದ..ಎಲ್ಲಾ ನೋಡೋವ್ರ ಕಣ್ಣಾಗೈತಿ..
ಕಣ್ಣೂ ನಿಮ್ದಾ...ಪದ್ಯಾನೂ ನಿಮ್ದಾ...ಸಂಗನರೆ Smiling

-ಸವಿತ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿಲ್ಲದು ವಾಯಲಿನ್...
  • ಏಕೆ?
  • ನೀನು ನಿನ್ನ.....
  • ಸದಾ ನಿನ್ನ ಜೊತೆ
  • ಬಂಗಾರದ ಬೆಳಕಿಗೆ...
Syndicate content

ಲೇಖಕರು

ಸಂಗನಗೌಡ's picture

ಪೂರ್ಣ ಹೆಸರು
ಸಂಗನಗೌಡ

ಪರಿಚಯ

ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಓದು, ಆಗಾಗ ಹಾಡು ಬರೆಯುವದು, ಟ್ರೆಕಿಂಗ್, ಕೆಲವೊಮ್ಮೆ ಹಾಡುವದು, ಬ್ಲಾಗಿಂಗ್ ಇಸ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
  • ಬಹು - ಭಾಷಾ - ತಮಾಷಾ!!!
  • ಚಂದ್ರ ಚೆಲ್ಲುವ ಬೆಳದಿಂಗಳು
  • ನಗುವ ನಯನ, ಮಧುರ ಮೌನ
  • ವೈಕುಂಠ ಏಕಾದಶಿ
  • ಜೀವ ಉಳಿಸಿದ ಬೋಸ್ ಹೆಡ್ ಫೋನ್ !!
  • ಸ್ನೇಹಮಿಲನ ಹಾಜರಾತಿ
  • ಒಲವಿಲ್ಲದೆ
  • ** ಹರೆಯದ ಹೊರೆ **
  • ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:27am
  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:10am
  • ಅರವಿಂದ್
    ಉ: ನಗುವ ನಯನ, ಮಧುರ ಮೌನ
    January 8, 2009 - 10:04am
  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:02am
  • karthik
    ಉ: ಬಹು - ಭಾಷಾ - ತಮಾಷಾ!!!
    January 8, 2009 - 9:56am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:33am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:32am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:31am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 127 ಅತಿಥಿಗಳು ಆನ್ಲೈನ್ ಇರುವರು.


ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator