19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸಂಪದ

September 21, 2011 - 4:10pm
sumangala badami

ಸಂಪದ ನಿನಗೊಂದು ಚೆಂದದ ಕಂಪದ

ಚೆಂದದ ಕಂಪದಲಿ ಕನ್ನಡಿಗರ ಇಂಪದ

ಸಂಪದ ನಿನ್ನಿಂದ ಮನಮನಕ ತಂಪದ

ಮನಮನದ ತಂಪಿನಲಿ ಮನೆಮನೆಯ ಸೊಂಪದ

ಕನ್ನಡದ ಕಸ್ತೂರಿ

ಸುಗಂಧವ ಬೀರಿ

ಕನ್ನಡಿಗರ ಮನಸೂರಿ

ಬಾರಿಸಿದೆ ಸಂಪದಾ ಎಲ್ಲೆಲ್ಲು ಜಯಭೇರಿ

                          ನಿಮ್ಮ ಸುಮಂಗಲಾ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by sathishnasa on

ನಿಮ್ಮ " ಸಂಪದದ " " ಪದ " ಚನ್ನಾಗಿದೆ ಸುಮಂಗಲಾ ರವರೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sumangala badami on

ಮೆಚ್ಚುಗೆಗೆ ಧನ್ಯವಾದಗಳು ಸರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಸುಮ೦ಗಲ, ನಿಮ್ಮ ಕವನದಲ್ಲೂ ಒ೦ದು "ಇ೦ಪಾದ ತ೦ಪದ"! :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sumangala badami on

ಮೆಚ್ಚುಗೆಗೆ ತು0ಬಾ ಧನ್ಯವಾದಗಳು ಸರ್ : )

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by raghumuliya on

ಆಹಾ,
ಸುಮಗಳಲಿ ನಸುಗೆ೦ಪದ
ಪದಗಳಲಿ ನವ ಪೆ೦ಪದ

ಪ್ರಥಮ ಚರಣ ರ೦ಜಿಸಿತು ಸೋದರಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sumangala badami on

ಮೆಚ್ಚುಗೆಯ ನುಡಿಗಳಿಗೆ ತು0ಬಾ ಧನ್ಯವಾದಗಳು ರಘು ಅಣ್ಣಾ , ನಿಮ್ಮ ಸಾಲುಗಳು ಸು0ದರವಾಗಿವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ಭಾವಜೀವಿಗಳ ಗುಂಪೇ ಅದ! ನಿಮ್ಮ ಅನಿಸಿಕೆ ಚಂದದ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sumangala badami on

ಮೆಚ್ಚುಗೆಗೆ ಹ್ಱುತ್ಪೂರ್ವಕ ವ0ದನೆಗಳು ಸರ್ : )

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.