August 18, 2012 - 11:04am
ಹೊಸದಾಗಿ ವಾಯುಸೇನೆಯಲ್ಲಿ ವಿಮಾನ ಚಾಲಕನ ಕೆಲಸಕ್ಕೆ ಸೇರಿದ ಗುಂಡನಿಗೆ ಅವನ ಸ್ನೇಹಿತ ತಿಮ್ಮ ಒಂದು ವೇಳೆ ನೀನು ಚಾಲನೆ ಮಾಡುತ್ತಿರುವ ವಿಮಾನಕ್ಕೆ ಅಪಘಾತವಾದರೆ ಅದರಿಂದ ನೆಗೆದು ಪಾರಾಗಲು ಅನುಕೂಲವಾಗುತ್ತೆ ಒಂದು ಪ್ಯಾರಾಚೂಟ್ ಖರೀದಿಸು ಎಂದು ಸಲಹೆ ನೀಡಿದ . ಅದರಂತೆ ಗುಂಡ ಪ್ಯಾರಾಚೂಟ್ ನ್ನು ಖರೀದಿಸಲು ಹೋದ ಅಂಗಡಿಯವನು ಹಲವು ತರಹದ ಪ್ಯಾರಾಚೂಟ್ ಗಳಲ್ಲಿ ಒಂದನ್ನು ತೋರಿಸಿ ಇದು ಬಹಳ ಹಗುರ ಹಾಗೂ ಉತ್ತಮವಾಗಿದೆ ನೀವು ಎಷ್ಟೇ ಮೇಲಿನಿಂದ ನೆಗೆದರು ತಕ್ಷಣ ತೆರೆದು ಕೊಳ್ಳುತ್ತೆ ಅಂದ. ಗುಂಡ ಸ್ವಲ್ಪ ಯೋಚಿಸಿ ಅಕಸ್ಮಾತ್ ನೆಗೆದಾಗ ತೆರೆದು ಕೊಳ್ಳದಿದ್ದರೆ ಏನು ಮಾಡೋದು ಅಂತ ಕೇಳಿದ ಅದಕ್ಕೆ ಅಂಗಡಿಯವನು ಅಂದ
'
'
'
'
'
'
'
'
'
'
'
'
'
'
'
'
'
'
'
'
'
'
'
'
'
'
'
ಯೋಚನೆ ಮಾಡಬೇಡಿ ಸಾರ್ ವಾಪಸ್ಸು ತಂದು ಕೊಡಿ ಬದಲಿಸಿ ಬೇರೆ ಕೊಡುತ್ತೇನೆ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಸುಮ್ಮನೆ ನಗುವಿಗಾಗಿ -3
:)) ವಾಪಸ್ ತಂದು ಕೊಡಿ ಬದಲಿಸಿ ಕೊಡುತ್ತೇನೆ...ಸಖತ್!
ಉ: ಸುಮ್ಮನೆ ನಗುವಿಗಾಗಿ -3
ಧನ್ಯವಾದಗಳು ಶ್ರೀಧರ್ ರವರೇ
....ಸತೀಶ್
ಉ: ಸುಮ್ಮನೆ ನಗುವಿಗಾಗಿ ೩ @ ಸತೀಶ್
ಸಖತ್ ...
ಆದರೆ ವೈಕುಂಟಕ್ಕೆ ಹೋದವರು ಮರಳಿ ವಾಪಾಸು ಬರೋದು ಹೇಗೆ???
ಶುಭವಾಗಲಿ...
ಉ: ಸುಮ್ಮನೆ ನಗುವಿಗಾಗಿ ೩ @ ಸತೀಶ್
>>ಆದರೆ ವೈಕುಂಟಕ್ಕೆ ಹೋದವರು ಮರಳಿ ವಾಪಾಸು ಬರೋದು ಹೇಗೆ???<<
ಅದಕ್ಕೆ ಅಂಗಡಿಯವನು ದೈರ್ಯವಾಗಿ ಹೇಳಿದ್ದು
ಧನ್ಯವಾದಗಳೊಂದಿಗೆ
...ಸತೀಶ್
ಉ: ಸುಮ್ಮನೆ ನಗುವಿಗಾಗಿ ೩ @ ಸತೀಶ್
ಆತ್ಮೀಯ ಸತೀಶ್,
ವೈದ್ಯರಲ್ಲಿಗೆ ಹೋದ ಗುಂಡನಿಗೆ ಎರಡು ಮಾತ್ರೆ ಕೊಟ್ಟು ರಾತ್ರಿ ಒಂದು ನುಂಗಿ ನೀರು ಕುಡಿಯಿರಿ, ಬೆಳಗ್ಗೆ ಎದ್ದರೆ.............................ಇನ್ನೊಂದು ಮಾತ್ರೆ ನುಂಗಿ, ಅಂದಹಾಗಾಯಿತು. ಪಾರಾಚುಟ್ ಕಥೆ, ಚನ್ನಾಗಿದೆ.
ಉ: ಸುಮ್ಮನೆ ನಗುವಿಗಾಗಿ ೩ @ ಸತೀಶ್
ಹ್ಹ...ಹ್ಹ...ಹ್ಹ ಚನ್ನಾಗಿದೆ ನಿಮ್ಮ ಜೋಕ್ ದನ್ಯವಾದಗಳೊಂದಿಗೆ
...ಸತೀಶ್
ಉ: ಸುಮ್ಮನೆ ನಗುವಿಗಾಗಿ -3
ಮೆಲಿಗೊಂದು ಪ್ಯಾರಾಚೂಟ್
ಸಕತ್ ಸತೀಶವ್ರೆ
ಉ: ಸುಮ್ಮನೆ ನಗುವಿಗಾಗಿ -3
ಧನ್ಯವಾದಗಳು ಚೇತನ್ ರವರೇ
...ಸತೀಶ್
ಉ: ಸುಮ್ಮನೆ ನಗುವಿಗಾಗಿ -3
:))))))))))
ಉ: ಸುಮ್ಮನೆ ನಗುವಿಗಾಗಿ -3
ಧನ್ಯವಾದಗಳು ಗೋಪಾಲ್ ರವರೇ
...ಸತೀಶ್
ಉ: ಸುಮ್ಮನೆ ನಗುವಿಗಾಗಿ -3
:)) ಚೆನ್ನಾಗಿದೆ.
ಉ: ಸುಮ್ಮನೆ ನಗುವಿಗಾಗಿ -3
ಧನ್ಯವಾದಗಳು ಪ್ರೇಮರವರೆ
....ಸತೀಶ್