24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸುಮ್ಮನೆ ನಗುವಿಗಾಗಿ

July 28, 2012 - 11:04am
sathishnasa

ಅಳುತ್ತಾ ಒಳಗೆ ಬಂದ ಗುಂಡನನ್ನು ಟೀವಿ ನೋಡ್ತಾ ಇದ್ದ ಅವನ ಅಮ್ಮ ಯಾಕೋ ಅಳ್ತಾ ಇದೀಯ ಅಂತ ಕೇಳಿದರು ಅಪ್ಪ ಹೊಡೆದು ಬಿಟ್ಟರು ಕಣಮ್ಮ ಅಂದ,   ಅಪ್ಪ ಯಾಕೋ ಹೊಡೆದರು ಸುಮ್ ಸುಮ್ಮನೆ, ಒಂದು ಸೊಳ್ಳೆನ ಸಾಯಿಸಿದೆ ಅದಕ್ಕೆ ಅಂದ ಗುಂಡ, ಸೊಳ್ಳೆ ಸಾಯಿಸಿದರೆ ಯಾಕೋ ಹೊಡಿತಾರೆ , ಗುಂಡ ಹೇಳಿದ 

,

,

,

,

,

,

,

,

,

,

,

,

,

,

,

,

,

,

,

,

,

,

ಸೊಳ್ಳೆ ಅಪ್ಪನ ಕೆನ್ನೆ ಮೇಲೆ ಕೂತಿತ್ತು ಕಣಮ್ಮ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by makara on

:))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ಶ್ರೀಧರ್ ರವರೇ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಸತೀಶ್ ಅವ್ರೆ

ಅಪರೂಪಕ್ಕೆ ನೀವ್ ವಿಭಿನ್ನ ಬರಹವನ್ನ್ನು ಸಂಪದಕ್ಕೆ ಸೇರಿಸಿರುವಿರಿ...

ಇದು ಹಳೆಯ ಜೋಕ್ ಆದ್ರೂ ನಿಮ್ಮಿಂದ ಹೊಸ ಪ್ರಯತ್ನ...

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ವೆಂಕಟೇಶ್ ರವರೇ
ನನ್ನ ಸಂಚಾರಿ ದೂರವಾಣಿಗೆ ಬಂದಿದ್ದನ್ನು ಸಂಪದಕ್ಕೆ ಹಾಕಿದೆ ಅಷ್ಟೆ
....ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

:)))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Prakash Narasimhaiya on

:)))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ಪ್ರಕಾಶ್ ರವರೇ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ನಾಗರಾಜ್ ರವರೇ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by RAMAMOHANA on

ಸುಮ್ಮನೆ ನಗುವಿಗಾದರೂ... ನಿಮ್ಮಿಂದ ಒಂದು ಸೊಳ್ಳೆ ಹತ್ಯೆಯಾಗಿದ್ದು...... ಖೇದವೆನಿಸಿತು.
ಇರಲಿ,
ರಾಮೋ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಹ್ಹ ಹ್ಹ ಹ್ಹ ಅದು ನಾನು ಸಾಯಿಸಿದ್ದಲ್ಲ ಗುಂಡ ಸಾಯಿಸಿದ್ದು
....ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Ambikapraveen on

ಸತೀಶ್ ಅವರೇ,

ಚೆನ್ನಾಗಿದೆ,ಆದರೆ ಈ ಸಾರಿ ಸ್ವಲ್ಪ ವಿಬಿನ್ನವಾದ ಬರಹ ಅಲ್ಲವೇ???ಮತ್ತುಷ್ಟು ಇಂತಹ ಬರಹಕ್ಕೆ ಕಾಯುತೇನೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ಅಂಬಿಕಾ ರವರೇ
>>ಆದರೆ ಈ ಸಾರಿ ಸ್ವಲ್ಪ ವಿಬಿನ್ನವಾದ ಬರಹ ಅಲ್ಲವೇ???<< ಸ್ವಲ್ಪ ಬದಲಾವಣೆ ಇರಲಿ ಅಂತ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಸಕತ್ ಪಂಚ್!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ಚೇತನ್ ರವರೇ
....ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.