ಈಗಿನಂತೆ 4 ಸದಸ್ಯರು ಮತ್ತು 108 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ರಷ್ಯ ಪ್ರವಾಸಕಥನ ಭಾಗ ೧೦: ರೇಖಾ ಜಗತ್ತಿಗೆ ಗಡಿಬಿಡಿ ರೈಲು, ಅನ್ಯಲೋಕದ ವೀಸ, ಸಿ೦ಕಲ್ಲಿ 'ಸಿ೦ಕಾ'ದ ಕ್ಯಾಮರ!
anilkumar's picture
ಎಚ್.ಎ. ಅನಿಲ್ ಕುಮಾರ್
15
Oct
2006
ಪುಟ
ರೇಖಾ ಜಗತ್ತಿನವರು: "ನೇವ ಹೋಟೆಲಿನಲ್ಲಿ ಇಳಿದುಕೊ೦ಡಿದ್ದೀರ? ನಿಮಗೇನು ತಿಕ್ಕಲೆ? ಅಷ್ಟೊ೦ದು ರೊಕ್ಕವಿದೆಯೇ ಭಾರತೀಯ ಕಲಾವಿದರ ಬಳಿ! ಸಾಧ್ಯವಿಲ್ಲ. ನೀವು ಕಲಾವಿದರು. ಇದರಲ್ಲೇನೋ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,405
ವಿಕ್ಷಿಪ್ತ (ಕಥೆ)
partha1059's picture
ಪಾರ್ಥಸಾರಥಿ
06
Dec
2010
ಲೇಖನ

ವಿಕ್ಷಿಪ್ತ

ಬಾನುವಾರವಾದ್ದರಿಂದ ಸ್ವಲ್ಪ ತಡವಾಗಿ ಏಳುವದೆಂದು ರಾತ್ರಿ ಮಲಗುವಾಗಲೆ ನಿರ್ದರಿಸಿದ್ದೆ...

ಪ್ರತಿಕ್ರಿಯೆಗಳು: 29
ಹಿಟ್ಸ್ : 1,154
ಸೃಷ್ಟಿಕರ್ತನಾಗುವ ಹಾದಿಯಲ್ಲಿ...
naasomeswara's picture
ನಾ.ಸೋಮೇಶ್ವರ
26
May
2010
ಬ್ಲಾಗ್ ಬರಹ

ಮೇ ೨೦, ೨೦೧೦.

ಅಮೆರಿಕದ ಕ್ಯಾಲಿಫೋರ್ನಿಯದಲ್ಲಿರುವ ಜೆ.ಕ್ರೈಗ್ ವೆಂಟರ್ ಇನ್ಸ್ಟಿಟ್ಯೂಟ್ ತಾನು ಸ್ವ-ವಿಭಜಿಸುವ ಸಂಯೋಜಿತ ಬ್ಯಾಕ್ಟೀರಿಯವನ್ನು ಸೃಜಿಸಿರುವುದಾಗ...

ಪ್ರತಿಕ್ರಿಯೆಗಳು: 11
ಹಿಟ್ಸ್ : 860
ಹೊಸ ಚಿಗುರು ಹಳೆ ಬೇರು
sinchanabhat's picture
07
Mar
2006
ಪುಟ
ನಾನೊಂದು ಬೀಜ ಆಳಕ್ಕಿಳಿದ ಬೇರಿನಿಂದ ಬದುಕುಳಿದ ಮರದಲ್ಲಿ ಹುಟ್ಟು ಪಡೆದ ಕಾಯಿಯೊಳಗಿನ ಚಿಕ್ಕ ರೂಪ. ಚರಿತ್ರೆಯೆಂಬ ಮಣ್ಣಿನ ಆಳದಲಿ ಎಷ್ಟು ದಿಕ್ಕಿಗೆ ಹಬ್ಬಿದೆಯೋ ಆ ನನ್ನಮೂಲ ಸ್ವರೂಪ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,536
ಸಾಲದ ಪ್ರಸಂಗವೂ ಗಾನ ಮಾಲೆಯೂ !
bhalle's picture
ಶ್ರೀನಾಥ್ ಭಲ್ಲೆ
19
May
2011
ಲೇಖನ

 

ಬೆಳಿಗ್ಗೆ ಎದ್ದೆ. ಬೇಸಿಗೆ ರಜೆಗೆ ಹೋಗಿದ್ದ ಸಂಸಾರ ಇಂದು ಸಂಜೆಗೆ ಬರುವವರಿದ್ದರು. ಹಾಗಾಗಿ ಅಲ್ಲಿಯವರೆಗೆ ಮನೆಯಲ್ಲಿ ನನ್ನ ಬಿಟ್ಟರೆ, ಕೆಲವು ಜಿರಳೆಗಳನ್ನುಳಿದು...

ಪ್ರತಿಕ್ರಿಯೆಗಳು: 29
ಹಿಟ್ಸ್ : 824
ಮರ್ಕಟ ಮನ
gvmt's picture
30
Jan
2006
ಬ್ಲಾಗ್ ಬರಹ
ಮನಸ್ಸು ಎಲ್ಲಿಂದ ಎಲ್ಲಿಗೆ ಹೇಗೆ ಹಾರುತ್ತೆ ನೊಡಿ. ಆರ್ಥರ್ ಸಿ. ಕ್ಲಾರ್ಕ್‌ ಅವರ "3001: The Final Odyssey" ಪುಸ್ತಕದಲ್ಲಿನ ಒಂದು ಸಂದರ್ಭ. ೨೦೦೧ನೆಯ ಇಸವಿಯಲ್ಲಿ ಭೂಮಿಯಿಂದ...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,945
ಪಕ್ಷಿನೋಟ - ಸೆಪ್ಟೆಂಬರ (೨೦೧೧) ಮಾಸದಲ್ಲಿ ಸಂಪದ
partha1059's picture
ಪಾರ್ಥಸಾರಥಿ
01
Oct
2011
ಲೇಖನ

     ...

ಪ್ರತಿಕ್ರಿಯೆಗಳು: 51
ಹಿಟ್ಸ್ : 221
ಗೀತ ಗೋವಿಂದ
ಶ್ರೀನಿಧಿ's picture
ಶ್ರೀನಿಧಿ ನರಸಿಂಹಾಚಾರ್
07
Apr
2006
ಬ್ಲಾಗ್ ಬರಹ
ನಾನು ಆಗ ಮೊದಲ ಪದವಿ ಪೂರ್ವ (೧೧ನೇ) ತರಗತಿ ಎಂದು ನೆನಪು. "ಹಂಸಗೀತೆ" ಚಿತ್ರದಲ್ಲಿ ಬಾಲಮುರಳಿಯ ಗೀತಗೋವಿಂದದ ಹಾಡುಗಳನ್ನು ಕೇಳಿ ಪುಳಕಿತನಾಗಿದ್ದೆ. ಸರಿ ಗೀತ ಗೀತ-ಗೋವಿಂದದ...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,562
ಜರ್ಮನಿಯಲ್ಲಿ, ಅಮೆರಿಕದಲ್ಲಿ,.....ಬಿಜಾಪುರದಲ್ಲಿ ಮಂಜು
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
17
Mar
2010
ಪುಟ

  ಜರ್ಮನಿಯಲ್ಲಿರುವ ಹಿರಿಯ ವಿದ್ವಾಂಸ ಬಿ.ಎ. ವಿವೇಕ ರೈ ಅವರು ಅಲ್ಲಿ ತಾವು ತಮ್ಮ ಕಿಟಕಿಯಿಂದ ಕಂಡ ಮಂಜಿನ ಚಿತ್ತಾರಗಳ ಮನೋಹರ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು...

ಪ್ರತಿಕ್ರಿಯೆಗಳು: 2
ಹಿಟ್ಸ್ : 1,134

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಹರಿದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ

ಹರಿದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ

ಇದು ಹಲವು ವರ್ಷಗಳ ಹಿಂದೆ ನಾನು ಒಂದು ಕನ್ನಡ ಸಾಹಿತ್ಯಾಸಕ್ತರ ಗುಂಪಿನಲ್ಲಿ ಹರಿದಾಸ ಸಾಹಿತ್ಯದ ಬಗ್ಗೆ ಮಾತಾಡಿದ್ದು. ಆಸಕ್ತರು ಕೇಳಬಹುದೆಂದು ಇಲ್ಲಿ ಹಾಕಿದ್ದೇನೆ. 

 
ಸುಮಾರು ೬೦೦ ವರ್ಷ ಜೀವಂತವಾಗಿದ್ದ ಹರಿದಾಸರ ಪರಂಪರೆಯ ಹಲವು ವಿಷಯ ಬಗ್ಗೆ - ಹರಿದಾಸ ಸಾಹಿತ್ಯದ ಹಿನ್ನಲೆ, ಹರಿದಾಸರ ಸಂಗೀತ ಪದ್ಧತಿ, ಶ್ರೀಪಾದರಾಯರು, ವ್ಯಾಸರಾಯರು , ಪುರಂದರದಾಸರು, ಕನಕದಾಸರು, ವಿಜಯದಾಸರು ಇವರೆಲ್ಲರ ಬಗೆಗೆ ಸ್ವಲ್ಪ ವಿವರಣೆಗಳು ಇಲ್ಲಿವೆ.
 
 
 ಈ ಭಾಷಣ ಮಾಡಿದ ನಂತರ ನಡೆಸಿದ ಓದಿನಿಂದಾಗಿ, ಆಗ ನನಗೆ ತಿಳಿದಿದ್ದಿಲ್ಲದ ಕೆಲವು ವಿಷಯಗಳು ನನಗೆ ಇನ್ನೂ ಸ್ಪಷ್ಟವಾಗಿವೆ. ಹಾಗಾಗಿ ಒಂದೆರಡು ಅಂಶಗಳಲ್ಲಿ ಸ್ವಲ್ಪ ತಪ್ಪು ನುಸುಳಿದೆ ಎನ್ನಿಸಿದರೂ, ಒಟ್ಟಾರೆ ನೋಡಿದರೆ ಈ ವಿಷಯದಲ್ಲಿ ಆಸಕ್ತಿ ಇದ್ದು ಮಾಹಿತಿ ತಿಳಿದಿಲ್ಲದವರಿಗೆ ಅನುಕೂಲವಾಗಬಹುದು ಎಂದು ಹಾಕುತ್ತಿದ್ದೇನೆ.
 
ಪುರಂದರ ಆರಾಧನೆಯ ಸಮಯದಲ್ಲೇ ಇದನ್ನು ಹಾಕಬೇಕಿತ್ತು, ಆಗಲಿಲ್ಲ. ತಡವಾದರೂ ಪರವಾಗಿಲ್ಲ! ಇಂದಿನ ದಿನವೇ ಶುಭದಿನವು ಅಂತ ಅವರೇ ಹೇಳಿಲ್ಲವೇ?
 
 
ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.
 
-ಹಂಸಾನಂದಿ
 
Average: 3 (2 votes)
42 ಹಿಟ್ಸ್