July 9, 2012 - 12:07pm
ಹಿಂದಿನ ಮುಖ್ಯಮಂತ್ರಿ ಮಾಡಿದ ಅಭೂತಪೂರ್ವ ಕೆಲಸಗಳನ್ನು ಇಂದಿನ ಮುಖ್ಯಮಂತ್ರಿ ಮಾಡುತ್ತಿಲ್ಲವಾದ್ದರಿಂದ ಜೊತೆಗೆ ಅಂತಹ ಕೆಲಸಗಳಿಗೆ ಸಹಕಾರ ಕೊಡುತ್ತಿಲ್ಲವಾದ್ದರಿಂದ ಮುಂದಿನ ಮುಖ್ಯಮಂತ್ರಿಗೆ ಆ ಕೆಲಸವನ್ನು ವಹಿಸಿ ಚುನಾವಣೆಯಲ್ಲಿ ಕೋಟಿ ಕೋಟಿ ಚೆಲ್ಲಿ ಗೆದ್ದ ನಂತರ ಆ ವ್ಯಕ್ತಿಯನ್ನು ಹಿಂದೆ ಕೂರಿಸಿ ಹಿಂದಿನ ಮುಖ್ಯಮಂತ್ರಿ ತಾನು ಮುಖ್ಯಮಂತ್ರಿಯಾಗಬೇಕೆನ್ನುವ ಅತಿಯಾಸೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: (ಹಿಂ)(ಇಂ)(ಮುಂ)ದಿನ ಮುಖ್ಯಮಂತ್ರಿ
ರಾಜಕೀಯ.....!!!
...ಸತೀಶ್
ಉ: (ಹಿಂ)(ಇಂ)(ಮುಂ)ದಿನ ಮುಖ್ಯಮಂತ್ರಿ
ಚಿಕ್ಕೂ ಅವರ ಸೆಕ್ರೆಟರಿ ಆದರೆ!!
ಉ: (ಹಿಂ)(ಇಂ)(ಮುಂ)ದಿನ ಮುಖ್ಯಮಂತ್ರಿ
ರಾಜಕೀಯ ಸೂತ್ರವನ್ನು ಕೆಲವೇ ಕೆಲವಷ್ಟು ಅಕ್ಷರಗಳಲ್ಲಿ ಹಿಡಿದಿಟ್ಟಿರುವ ರಾಜಕೀಯ ವೇದಾಂತಿಗಳಿಗೆ ನಮೋನಮ: :))
ಉ: (ಹಿಂ)(ಇಂ)(ಮುಂ)ದಿನ ಮುಖ್ಯಮಂತ್ರಿ
ನಿಮ್ಮ ರಾಜಕೀಯ (ವರ್ಣನೆ) ಚೆನ್ನಾಗಿದೆ ಚೇತನ್ :)
ಉ: (ಹಿಂ)(ಇಂ)(ಮುಂ)ದಿನ ಮುಖ್ಯಮಂತ್ರಿ
ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು