ಹೀಗೊಂದು ಮನವಿ

ಹೀಗೊಂದು ಮನವಿ

ಚಿತ್ರ

ಓ ವಿದಿಯೇ ಜೀವನವೆಂಬ ಆಟದಲಿ ನೀನೆಣಿಸಿದಂತೆ ಆಟವಾಡು
ಆದರೆ ನಡುವೆ ಕೈಕೊಡುವ ಆಟಗಾರರ ಆಯ್ಕೆಮಾಡಬೇಡ

ಓ ಬ್ರಹ್ಮನೇ ಹಣೆಬರಹವನ್ನು ನಿನ್ನಿಚ್ಚೆಗನುಸಾರವಾಗಿಯೇ ಬರೆದುಬಿಡು
ಆದರೆ ಇನ್ನೊಬ್ಬರ ನಾಲ್ಕರೊಂದು ಜೀವನಭಾಗವನ್ನು ಮಾತ್ರ ಸೇರಿಸಬೇಡ

ಹಾಗೆಯೇ ಮೂರುದಿನವಿದ್ದರು ನಾಲ್ಕು ಮನಸಲ್ಲಿ ಉಳಿಯುವಾಗೆ ಬರೆದುಬಿಡು
ಸ್ವಾರ್ಥತೆಯ ,ಸಾರ್ಥಕವಲ್ಲದ ಬರಡು  ಜೀವನವ ನೂರು ವರ್ಷ ಬರೆಯಬೇಡ

Rating
No votes yet