25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಹೆಣ್ಣು ಎಂಬ ಕಾರಣಕ್ಕೆ......!

October 16, 2011 - 8:32pm
ಭಾಗ್ವತ

 ಮಗಳೆ   ನಿನ್ನ ಮೊಗದಲೆನಿತೊ

 ಬದುಕ ಬೆಳೆಸೊ ಪ್ರೀತಿ..!

 ಆದರೆಮಗೆ "ಹೆಣ್ಣು "ನೀನು

ಎಂಬ ದುಗುಡ ಭೀತಿ..!

                           ತಾಯಿಸೆರಗ ಮರೆಯಲವಿತು

                           ಮರೆತು ಬಿಡುವೆ  ದುಃಖ

                          ತಂದೆ ಮುಖವ ನೋಡಿ ಅರಿತು

                          ಕುಳಿತು ಬಿಡುವೆ ಪಕ್ಕ  !

ಪುಟ್ಟ ತಮ್ಮ ಹಠವ ಮಾಡೆ

ಸಂತೈಸುವೆ  ಅವನ..

ಕೋಪ ತಾಪ ಬದಿಗೆ ಸರಿಸಿ

 ನಗುವ ಶುಭ್ರ ವದನ..!

                              ಹೆಣ್ಣು ಎಂಬ ಕಾರಣಕ್ಕೆ

                              ಅಂಜಬೇಡ ನೀನು..!

                              ಮನೆಯ ಮನಕೆ ಎಲ್ಲ ಜನಕೆ

                                ನುಡಿಯೆ  ಸವಿಯ ಜೇನು..!

 ಗಂಡು ಹೆಣ್ಣು ಸಮರು ಇಂದು

 ಬದುಕು ನಡೆವ ರಥಕೆ

   ಪ್ರೀತಿ ಮಾತು ಸಾಮರಸ್ಯ

   "ಗಾಲಿ" ಯಶದ ಪಥಕೆ !

 ಚಿತ್ರ ಕೃಪೆ : ಅಂತರ್ಜಾಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by kavinagaraj on

[ ಹೆಣ್ಣು ಎಂಬ ಕಾರಣಕ್ಕೆ

ಅಂಜಬೇಡ ನೀನು..!]
ಈಗ ಬದಲಾವಣೆಯ ಘಟ್ಟದಲ್ಲಿದ್ದೇವೆ. ಹೆಣ್ಣು ಎಂಬ ಕಾರಣಕ್ಕೆ ಅಂಜಬೇಕು ಗಂಡು! :)
ಚಿತ್ರ ಮತ್ತು ಹನಿಗವನದ ಭಾವ ಮುದ್ದಾಗಿವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ಕವಿನಾಗರಾಜರವರೆ,
ನಿಮ್ಮ ಮೆಚ್ಚುಗೆಗೆ ಪ್ರೋತ್ಸಾಹಕ್ಕೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

+1

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ಚೇತನರವರೆ,
ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಧು ಅಪ್ಪೆಕೆರೆ on

ಚಿತ್ರ ಕವನ ಚೆನ್ನಾಗಿವೆ ಭಾಗ್ವತರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮಧು ಅಪ್ಪೆಕೆರೆ on

ಚಿತ್ರ ಹಾಗೂ ಕವನ ಚೆನ್ನಾಗಿದೆ ಭಾಗ್ವತರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ಧನ್ಯವಾದಗಳು ಮಧು ಹೆಗಡೆಯವರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by raghumuliya on

ಭಾಗ್ವತರೆ, ಅರ್ಥಪೂರ್ಣ,ಪ್ರಾಸಬದ್ಧ ಕವನ.ಬಹಳ ಸೊಗಸಾಗಿದೆ.
{ಪ್ರೀತಿ ಮಾತು ಸಾಮರಸ್ಯ
"ಗಾಲಿ" ಯಶದ ಪಥಕೆ} ಸು0ದರ ಕಲ್ಪನೆ.ಅಭಿನ0ದನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ರಘುರವರೆ,
ನಿಮ್ಮ ಪ್ರೀತಿಪೂರ್ವಕ ಮೆಚ್ಚುಗೆಗೆ ,ಪ್ರೋತ್ಸಾಹಕ್ಕೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by SRINIVAS.V on

ಹ್ರುದಯ ಕಲಕುವ ಕವಿತೆ ಸಾರ್.....

"ಸಮಾಜ ಹಾಗು ಒ0ದು ಕುಟು0ಬಕ್ಕೆ ಹೆಣ್ಣು ಮಗು ಅತ್ಯವ್ಷಕ ಎ0ಬುದನ್ನು ಕವಿತೆ ಮೂಲಕ ಸು0ದರವಾಗಿ ವರ್ಣನೆ ಮಾಡಿದ್ದೀರಾ ಸಾರ್ ವಒದನೆಗಳು ಸಾರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by SRINIVAS.V on

ಕ್ಸಮಿಸಿ, ವ0ದನೆಗಳು ಸಾರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ಶ್ರೀನಿವಾಸರವರೆ,
ಕೀಲಿ ಮಣೆಯಲ್ಲಿ ಬೆರಳಚ್ಚು ಮಾಡುವಾಗ ನನಗೂ ಪ್ರಾರಂಭದಲ್ಲಿ ತಪ್ಪುಗಳಾಗುತ್ತಿದ್ದವು ಅವೇನು ವಿಶೇಷವಲ್ಲ. ಆಮೇಲೆ ರೂಢಿಯಾಗುತ್ತದೆ.
ನಿಮ್ಮ ಪ್ರೀತಿ ಪೂರ್ವಕ ಮೆಚ್ಚುಗೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sumangala badami on

ಕವನಾ ತು0ಬಾ ಇಷ್ಟವಾಯ್ತು ಭಾಗ್ವತರೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ಸುಮಂಗಲಾರವರೆ,
ನಿಮ್ಮ ಮನದಾಳದ ಮೆಚ್ಚುಗೆಗೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ಸೊಗಸಾದ ಕವನ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shashikannada on

ಒಳ್ಳೆಯ ಕವನ. ಲಯಬದ್ಧವಾಗಿದೆ. ಅರ್ಥಪೂರ್ಣವಾಗಿಯೂ ಇದೆ. "ಹೀಗೆ ಸಾಗಲಿ ನಿಮ್ಮ ಕವನದ ನಡಿಗೆ..."

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ಶಶಿಕುಮಾರರವರೆ,
ನಿಮ್ಮ ಮೆಚ್ಚುಗೆಗೆ ಪ್ರೋತ್ಸಾಹಕ್ಕೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by neela devi kn on

ನಾರಾಯಣ ರವರೇ ಕವನ ಚೆನ್ನಾಗಿದೆ
ನೀಳಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ನೀಳಾರವರೆ,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by umesh.N on

ಹೆಣ್ಣು ಎಂಬ ಕಾರಣಕ್ಕೆ

ಅಂಜಬೇಡ ನೀನು..!

ಮನೆಯ ಮನಕೆ ಎಲ್ಲ ಜನಕೆ

ನುಡಿಯೆ ಸವಿಯ ಜೇನು..!
ಈ ಸಾಲುಗಳು ತುಂಬಾ ಇಷ್ಠವಾದವು ಭಾಗ್ವತರೆ.
ಕವನ ತುಂಬಾ ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by veena wadki on

ಕವನ ನಿಜಕ್ಕೂ ತುಂಬಾ ಚೆನ್ನಾಗಿದೆ.(ತಡವಾಗಿ ಓದಿದೆ .ಇಷ್ಟು ಒಳ್ಳೆ ಕವನ ಓದಿರಲಿಲ್ವಲ್ಲಾ ಅಂತ ಬೇಜಾರಾಯ್ತು)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.