ನಮನ-೦೫: ನೀವೂ ಇದ್ದೀರಾ?

ನೀವೂ ಇದ್ದೀರಾ.. ಅನ್ನೋದು ಹೆಂಗಳೆಯರು ಬಳಸುವ ಟಾಪ್ ಟೆನ್ ವಾಕ್ಯಗಳಲ್ಲಿ ಒಂದು ಅಂತ ನನ್ನ ಅಭಿಪ್ರಾಯ.
ನಮ್ಮ ಮನೆಯಲ್ಲೂ ಅದೇ ಕತೆ..

ಒಂದು ಸಾರಿ - ನನ್ನಾಕೆ ಹೇಳಿದರು: "ನೀವೂ ಇದ್ದೀರಾ... ಷಹಜಹಾನ್ ನೋಡಿ .. ಹೆಂಡತಿಗಾಗಿ ತಾಜ್ ಮಹಲ್ಲೇ ಕಟ್ಟಿಸಿದ್ದಾನೆ."
ನನ್ನ ಉತ್ತರ ..."ಅದನ್ನು ಯಾವಾಗ ಕಟ್ಟಿಸಿದ ಅಂತ ಗೊತ್ತಾ? ಹೆಂಡತಿ ತೀರಿಕೊಂಡ ಮೇಲೆ!"

ಆಮೇಲೆ ನಮ್ಮ ಮನೆಯಲ್ಲಿ ಷಹಜಹಾನ್ ಹೆಸರು ಎತ್ತಿಲ್ಲ, ನನ್ನಾಕೆ!

 

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ನಮನ-೦೫: ನೀವೂ ಇದ್ದೀರಾ?

ranjith's picture

ಬಿಪಾಷಾ ಬಸು ಜಾನ್ ಇಬ್ರಹಾಂ ಗೆ ೧೮ ಲಕ್ಷ ಮೌಲ್ಯದ ಬೈಕ್ ಕೊಡ್ಸಿದ್ಲಂತೆ...

ನಿಮ್ಗೆ "ನೀವೂ ಇದೀರಾ.." ಅಂತ ನಿಮ್ಮಾಕೆಗೆ ಹೇಳೋಕೆ ಒಂದು ಉದಾಹರಣೆ..;)

ಉ: ನಮನ-೦೫: ನೀವೂ ಇದ್ದೀರಾ?

inchara123's picture

ಅವರ ಹೆಂಡ್ತಿ ಹೊಡಿತಾರೆ! ಬಿಪಾಷಾ ಬಸು ಇನ್ನು ಜಾನ್ ನ ಮದುವೆ ಆಗಿಲ್ಲ.

ಉ: ನಮನ-೦೫: ನೀವೂ ಇದ್ದೀರಾ?

ಉಉನಾಶೆ's picture

ಇಂಚರ:
ಸದ್ಯ, ವಿಷಯ ಹೇಳಿ ನನ್ನನ್ನು ಬಚಾವ್ ಮಾಡಿದಿರಿ.
ಹೊಡೆಯುವ ಸಂಭವವಿಲ್ಲ. ಆದರೆ ಕೆಲವು ದಿನ ಅಣಕಿಸುವುದಂತೂ ಕಾಯಂ ಇತ್ತು.
ಇತೀ,
ಉಉನಾಶೆ

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ