ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನಾನು ನಾನೇ ರವರ ಬ್ಲಾಗ್

ಬಿಡಿ.. ಬಿಡಿ.. ಕನ್ನಡಿಗರು ಬಿಡಿ..

ಅಥವಾ ಬಿಡಿ, ಬಿಡಿ ಕನ್ನಡಿಗರು ಬಿಡಿ ಅನ್ನಬೇಕೆ? ಯಾವುದೇ ಪದವನ್ನು ಹಿಂದೆ ಮುಂದೆ ಮಾಡದೆ ಕೇವಲ ಚಿನ್ಹೆಗಳಲ್ಲೇ ವಾಕ್ಯದ ಅರ್ಥವನ್ನೇ ಬದಲಾಯಿಸುವ ಸ್ವಾತಂತ್ರ್ಯ ಕೇವಲ ಕನ್ನಡದಲ್ಲಿ ಮಾತ್ರ ಇರೋದು ಅನ್ಸುತ್ತೆ. ಈ ಎರಡೂ ವಾಕ್ಯದಲ್ಲಿ ಇರೋ ಸಾಮ್ಯ ಏನಪ್ಪಾ ಅಂದ್ರೆ ಪದಗಳ ಜೋಡಣೆ ಅಷ್ಟೆ ಆದ್ರೆ ಅರ್ಥ ಬೇರೆಯದ್ದೆ ಆಗಿದೆ.  ಮುಂದೆ ಓದಿ »

ಕಳಚಿಬೀಳುವ ಮುಖವಾಡ

ಹಿಂದೂ ಉಗ್ರ - ಮೀಡಿಯಾದ ಮತ್ತೊಂದು ಮ್ಯಾಜಿಕಲ್ ಪದ.... ಇಷ್ಟು ವರ್ಷ ಎಂಥಾದ್ದೆ ಉಗ್ರವಾದ ಈ ದೇಶ ಕಂಡಿದ್ರು ಸಹಿಸಿದ್ರು ಸಹ "ಕೆಲವು ಹಿಂದೂಗಳ ಮಾಡಿದ ಅತ್ಯಂತ ಹೇಯ ಕೃತ್ಯ" (೫ ಮುಗ್ದ/ಅಮಾಯಕ ವೋಟು ಬ್ಯಾಂಕ್ ನ ಹತ್ಯೆ) ಹಿಂದೂ ವಿರೋಧಿ ಸಮಾಜದವರಿಗೆ ನುಂಗಲಾರದ ತುತ್ತಾಗಿದೆ.  ಮುಂದೆ ಓದಿ »

ಸಾಂಸ್ಕೃತಿಕ ಅನಾಥರು.......

ನನ್ನ ಸ್ನೇಹಿತೆ ಒಬ್ರು ಅವರ college ನಲ್ಲಿ ಹಾಡಿನ ಸ್ಪರ್ಧೆಗೆ ಹಾಡಿನ ಸಾಹಿತ್ಯ ಬೇಕು ಎಲ್ಲಿ ಸಿಗುತ್ತೆ? ಅಂತ ನನ್ನ ವಿಚಾರಿಸಿದರು. ಸರಿ, ನಾನು ಅವರಿಗೆ ಸಹಾಯ ಮಾಡೋಣ ಅಂತ ಹುಡುಕೋಕ್ಕೆ ಶುರು ಮಾಡಿದೆ..  ಮುಂದೆ ಓದಿ »

ಕದ್ದ ಹಾಸ್ಯ ಚಟಾಕಿಗಳು

೧. ಮೊಬೈಲ್ ಕಂಪನಿಯಲ್ಲಿ ಕೆಲಸ
ಮೊಬೈಲ್ ಕಂಪನಿಯಲ್ಲಿ ಕೆಲಸ ಖಾಲಿ ಇದೆ.
ಯಾವುದೇ ಡಿಗ್ರಿ, ಡಿಪ್ಲಮೊ ಬೇಕಾಗಿಲ್ಲ, ಬೇಗ 'BIODATA' ಕಳಿಸಿ.
ಸ್ಯಾಲರಿ 10,000 ರೂ ........
ಕೆಲಸ...
.
..
...
....
.....
......
.......
..
...
....
.....
........
...
....
.....
......
'TOWER' ಮೇಲೆ ಕುತ್ಕೊಂಡು ಕಾಗೆ ಓಡಿಸೋದು :-)

೨. ಪ್ರಸಿದ್ದವಾದ ಪತ್ರಿಕೆ
ಶಿಕ್ಷಕ : ಲೋ ರಾಜು, ಭಾರತದಲೆಲ್ಲಾ ಪ್ರಸಿದ್ದವಾದ ಪತ್ರಿಕೆ ಯಾವುದು ?  ಮುಂದೆ ಓದಿ »

ಹೀಗೂ ಒಂದು ಯೋಚನೆ!!!!

ಬಹುಶಃ ಕೆಲವು ತಿಂಗಳ ಹಿಂದೆ ನೀವು ಅವ್ಯಾಹತವಾಗಿ ಫಾರ್ವರ್ಡ್ ಮಾಡಲಾದ ಲೇಖನವನ್ನು ಓದಿರಬಹುದು.. ಕನ್ನಡ ಬರುತ್ತಾ ಅಂತ. ಅದರ ಮೂಲ ಯಾರದ್ದು ಅಂತ ಗೊತ್ತಾಗ್ಲಿಲ್ಲ ಆದ್ರೆ ತುಂಬ ಮನ ಮುಟ್ಟುವ ಹಾಗೆ ಬರೆದಿದ್ರು. ಅದನ್ನು ಓದಿ ಘಂಟೆಗಳ ಕಾಲ ಕಳೆದಿದ್ರು ಸಹ ನಂಗೆ ತಲೇಲಿ ಒಂದೇ ವಿಚಾರ? ಪರಿಸ್ಥಿತಿ ಆ ವಿಕೋಪಕ್ಕೆ ಹದಗೆಟ್ಟಿದ್ಯ ಅಂತ!!  ಮುಂದೆ ಓದಿ »

Syndicate content