August 2, 2007 - 9:10pm - ಸಂಗನಗೌಡ
ಕನ್ನಡವನ್ನು ಹಿಂದಿಲಿ ಓದಿ, ಇಲ್ಲಾ ಕನ್ನಡ ಫಾಂಟಲ್ಲಿ ಬರೆದಿದ್ದೆಲ್ಲಾ ಕನ್ನಡ ಅಂದುಕೊಳ್ಳೋರು ಹಿಂದಿನೋ, ತಮಿಳನ್ನೋ, ತೆಲುಗನ್ನೋ ಕನ್ನಡದಲ್ಲಿಯೇ ಓದಿ. ![]()
http://bhomiyo.com/hi.xliterate/obbakannadiga.blogspot.com
ನನ್ನಿ.
0

- ಸಂಗನಗೌಡ ರವರ ಬ್ಲಾಗ್
- Login or register to post comments
- 953 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಸಂಗನಗೌಡ
ಪರಿಚಯ
ಓದು, ಆಗಾಗ ಹಾಡು ಬರೆಯುವದು, ಟ್ರೆಕಿಂಗ್, ಕೆಲವೊಮ್ಮೆ ಹಾಡುವದು, ಬ್ಲಾಗಿಂಗ್ ನನ್ನ ಹವ್ಯಾಸಗಳು.
ಇತ್ತೀಚಿನ ಪ್ರತಿಕ್ರಿಯೆಗಳು
ಈಗಿನಂತೆ ಆನ್ಲೈನ್ ಇರುವವರು...
ಈಗಿನಂತೆ 6 ಸದಸ್ಯರು ಮತ್ತು 382 ಅತಿಥಿಗಳು ಆನ್ಲೈನ್ ಇರುವರು.



RSS:
ಉ: ನನ್ನ ಹಿಂದಿ ಬ್ಲಾಗ್
ಇದನ್ನು ನೋಡಿ ತಕ್ನೀಕ್
ಇದನ್ನು ನೋಡಿ, ಹಿಂದಿಯವರು ಕನ್ನಡ ಲಿಪಿ ಬಳಸೋಕೆ ಮೊದಲು ಮಾಡಿದರು ಅಂದುಕೊಂಡು ಹೆದರಿಕೊಳ್ಳಬೇಡಿ, ಕನ್ನಡ ಲಿಪಿಯಲ್ಲಿ ಬರೆದದ್ದೆಲ್ಲಾ ಕನ್ನಡ ಅಲ್ಲಾ ಅಂತಾ ಈಗಲಾದರು ತಿಳಿದವರು ತಿಳಿದುಕೊಳ್ಳಿ.
ಇದನ್ನು ನೋಡಿ
ಉ: ನನ್ನ ಹಿಂದಿ ಬ್ಲಾಗ್
ಸಂಗನ ಸೂಪರ್ !!
ಇಲ್ಲಿ ನೋಡು
ನಿನ್ನ ಬಲಾಗುವನ್ನು ತಮಿಳು, ತೆಲುಗು, ಇಂಗಲೀಸು, ಇನ್ನು ಹಲವು ನುಡಿಗಳಲ್ಲಿ ಓದಬೋದು.
hindi!
http://bhomiyo.com/hi.xliterate/obbakannadiga.blogspot.com
Kannada
http://bhomiyo.com/ka.xliterate/obbakannadiga.blogspot.com
Telugu
http://bhomiyo.com/te.xliterate/obbakannadiga.blogspot.com
tamil
http://bhomiyo.com/tm.xliterate/obbakannadiga.blogspot.com
Gurjati
http://bhomiyo.com/gu.xliterate/obbakannadiga.blogspot.com
Bangali
http://bhomiyo.com/bn.xliterate/obbakannadiga.blogspot.com
Punjabi
http://bhomiyo.com/pa.xliterate/obbakannadiga.blogspot.com
Malayalam
http://bhomiyo.com/ml.xliterate/obbakannadiga.blogspot.com
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ನನ್ನ ಹಿಂದಿ ಬ್ಲಾಗ್
ನನ್ನಿ ಮಾಯ್ಸಾ ....
)
ಉ: ನನ್ನ ಹಿಂದಿ ಬ್ಲಾಗ್
ಬಗ್ .... "
) " ಇಸ್ಟೇ ನಾನು ಬರೆದದ್ದು.
ಉ: ನನ್ನ ಹಿಂದಿ ಬ್ಲಾಗ್
:+o+)