"ರಿಯಾಲಿಟಿ"ಯ ಸಂತೆಯಲ್ಲಿ ಇದೀಗ ಕೇಳಿದ್ದು
ಡೊನಾಲ್ಡ್ ಟ್ರಂಪ್ ನ Apprentice ಯಶಸ್ಸಿನ ಬಳಿಕ CNBC-TV18 ನಲ್ಲಿ the jobshow ಬರಲಿದೆ
ಮುಂದೇನು ಕಾದಿದೆಯೋ ?
-- ಸ್ಮಿತಾ

- ಸ್ಮಿತಾ ರವರ ಬ್ಲಾಗ್
- Login or register to post comments
- 787 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಡೊನಾಲ್ಡ್ ಟ್ರಂಪ್ ನ Apprentice ಯಶಸ್ಸಿನ ಬಳಿಕ CNBC-TV18 ನಲ್ಲಿ the jobshow ಬರಲಿದೆ
ಮುಂದೇನು ಕಾದಿದೆಯೋ ?
-- ಸ್ಮಿತಾ




ಪ್ರತಿಕ್ರಿಯೆಗಳು
ಮಾರ್ಥಾ ಸ್ಟೀವರ್ಟ್
ಡೋನಾಲ್ಡ್ ಟ್ರಂಪ್ ನ Apprentice ಯಶಸ್ವಿಯಾಗಿದ್ದೇ ತಡ, ಜೈಲಿನಿಂದ ಬಂದ ತಕ್ಷಣವೇ ಮಾರ್ಥಾ ಸ್ಟೀವರ್ಟ್ ಕೂಡ ತಮ್ಮ 'ಮಾರ್ಥಾ ಸ್ಟೀವರ್ಟ್ ಲೀವಿಂಗ್' ಕಂಪನಿಗೂ ಕೂಡ ಇದೇ ತರಹದ ಕಾರ್ಯಕ್ರಮ ನಡೆಸಿದರು, Apprentice ಬರುವ ಸಮಯಕ್ಕೇ ಮತ್ತೊಂದು ಚಾನೆಲ್ ನಲ್ಲಿ ಮಾರ್ಥಾರವರ ಕಾರ್ಯಕ್ರಮವೂ ಬಿತ್ತರಗೊಂಡಿತು.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ