ಹೊಸ ಸಂಪದ ಚೆನ್ನಾಗಿದೆ
ಹೊಸ ಮುಗುಳ್ನಗೆಯೊಂದಿಗೆ ಬಂದಿರುವ ಸಂಪದ ಚೆನ್ನಾಗಿದೆ. ಸಂಪದದ ಮೊದಲ ಆವೃತ್ತಿಗೆ ನನ್ನ ಮನಸ್ಸು ಹೊಂದಿಕೊಂಡುಬಿಟ್ಟಿದೆಯಾದ್ದರಿಂದ ಸ್ವಲ್ಪ ಕಷ್ಟವೆನ್ನಿಸಿತು. ಆದರೂ ಪರ್ವಾಗಿಲ್ಲ. ಹೊಸ ಆವೃತ್ತಿ ಆಕರ್ಷಕವಾಗಿ ಕಣ್ಣಿಗೆ ತಂಪಾಗಿ ಕಾಣುತ್ತಿದೆ. ಕನ್ನಡದ ಕೈಂಕರ್ಯ ಇನ್ನೂ ಹೆಚ್ಚು ಬಲಯುತವಾಗಿ ಮುಂದುವರೆಯಲಿ. ನಾನು ಒಬ್ಬ ವೃತ್ತಿಪರ ಚಿತ್ರವಿನ್ಯಾಸಕಾರ. ನೀವು ಮಾಡುತ್ತಿರುವ ಭುವನೇಶ್ವರಿಯ ಸೇವೆಯಲ್ಲಿ ಪಾಲ್ಗೊಳ್ಳಲು ನನಗೇದರೂ ಅವಕಾಶವಿದೆಯೇ?
ಎನಗಿಂತ ಕಿರಿಯರಿಲ್ಲ
ರಘುನಂದನ

- ರಘುನಂದನ ರವರ ಬ್ಲಾಗ್
- Login or register to post comments
- 860 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಇಲ್ಲ illa
ಇಲ್ಲ ನಾನು ಧಾರವಾಡ ಬದಿಯವಳಲ್ಲ. ಮಲೆನಾಡ ಹುಡುಗಿ. ಸ್ವಲ್ಪ ಟೈಪ್ ಮಾಡುವಾಗ ಹಂಗೆ ಅನ್ನಿಸುತ್ತದೆ. ಯಾಕೆಂದರೆ ನಾನು ಇನ್ಸರ್ಟ್ ಸಿಂಬಲ್ ಉಪಯೋಗಿಸುತ್ತಿದ್ದೇನೆ.
illa nanu dharvada badiyavalla. malenada hudugi. swlpa type maduvaga hange annisuthade yakendre nanu insert symbol upagogisuthedine
ಕನ್ನಡ - ಯೂನಿಕೋಡ್
ಅಶ್ವಿನಿಯವರೇ, ಕನ್ನಡದಲ್ಲಿ ಬರೆಯಿರಿ. ಎಷ್ಟು ಚಂದ ಕಾಣುತ್ತದೆ. ಅದಕ್ಕೇ ಅಲ್ವೇ ಸಂಪದದ ಇತರ ತಾಣಗಳಿಗಿಂತ ವೈವಿಧ್ಯಮಯ.
ನಿಮಗೇನಾದರೂ ತೊಂದರೆಯಿದ್ದರೆ ಪರಿಹಾರವೂ ಸಂಪದದಲ್ಲಿಯೇ ಇದೆ. ಬೇಕಾದರೆ (ಅಗತ್ಯವಿದ್ದರೆ), ನನ್ನನ್ನು ಸಂಪರ್ಕಿಸಬಹುದು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net