ಮೊದಲ ಬ್ಲೊಗ್
ಮೊದಲ ಬ್ಲೊಗ್ ಎಂದೂ ಸಪ್ಪೆಯಾಗಿರಬೇಕು ![]()
ಬ್ಲಾಗ್ ಮಾಡುವುದಕೆ ಸಾಕಷ್ಟು ಮುಂಚೆಯೆ ಶುರು ಮಾಡಿದ್ದರೂ ಕನ್ನಡದಲ್ಲಿ ಇತ್ತೀಚೆಗೆ ಮಾತ್ರ.... ಹೊಸದಾಗಿ ಕನ್ನಡದ ನನ್ನ ಬ್ಲಾಗ್ ಸಹ ತೆರೆದಿರುವೆ ... ಇಲ್ಲಿಗೆ ಯೋಗ್ಯ ಅನಿಸಿದ ಬರಹಗಳು ಬರೆದಾಗ.. ಇಲ್ಲಿ ಹಾಕುವೆ

- ಅಜೇಯ ರವರ ಬ್ಲಾಗ್
- Login or register to post comments
- 599 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಮೊದಲ ಬ್ಲೊಗ್:
ಮೊದಲ ಬ್ಲೊಗ್:
ಕನ್ನಡದಲ್ಲಿ ಹೊಸದಾಗಿ 'ಬ್ಲೊಗ್' ಮಾಡುತ್ತಿರುವುದು, ಎಂದಿದ್ದೀರಿ !
ರಂಗ ಪ್ರವೇಶ ಮಾಡಿ ಆಯ್ತಲ್ಲ. ಯೊಚನೆ ಏಕೆ ?
ನಿಮಗೆ ಎಲ್ಲ ತರಹದ ಸೌಕರ್ಯಗಳನ್ನೂ ನಾಡಿಗ್, ಕಲ್ಪಿಸಿ ಕೊಡುತ್ತಾರೆ.
ಖುಷಿಯಾಗಿರಿ.
ವೆಂ.