ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳು

ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ಗುರುಗಳಾಗಿದ್ದ ಮುಳಿಯ ತಿಮ್ಮಪ್ಪಯ್ಯನವರು ಹಲವು ಹೊತ್ತಿಗೆಗಳನ್ನು ಬರೆದಿದ್ದಾರೆ. ಅವು ಇಲ್ಲಿ ಸಿಗುತ್ತವೆ. ಇವರೂ ಅಂಡಯ್ಯನಂತೆ ಅಚ್ಚಗನ್ನಡದಲ್ಲಿ 'ಸೊಬಗಿನ ಬಳ್ಳಿ' ಎಂಬ ಕಬ್ಬವನ್ನು ಬರೆದಿದ್ದಾರೆ. ಆದ್ರೆ ಅದರ ಕೊಂಡಿ ಸಿಗ್ತಾ ಇಲ್ಲ. ಸಿಕ್ಕರೆ ತಿಳಿಸಿ

೧) ಪಶ್ಚಾತ್ತಾಪ  http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020028581

೨) ವೀರ ಬಂಕೆಯ  http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020027653

೩) ನವನೀತ ರಾಮಾಯಣ http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020028884

೪) ಕವಿರಾಜ ಮಾರ್ಗ ಬಾಗ೧ http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020027938

೫) ಹಗಲಿರುಳು - http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020028211  ( ಇದರಲ್ಲಿ ನೇಸರ, ಚಂದಿರನೇ  ಹೀರೊ ಗಳಂತೆ  :)  :) )

ಓದಿ ನಲಿಯಿರಿ

ನನ್ನಿ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳು

mahesha's picture

ಕಾವಿರಾಜಮಾರ್ಗಭಾಗಂ ಓದ್ತಾ ಇದ್ದೀನಿ...

ಚನ್ನಾಗಿದೆ!

ಉ: ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳು

muralihr's picture

ಇದನ್ನು PDF ಮಾಡುವ ತ೦ತ್ರವನ್ನು ತಿಳಿಸಿ. ನ೦ಗೆ Online ಓದೋಕ್ಕೆ ಕಷ್ಟ.
ನೀವೆಲ್ಲಾ ಹೇಗೆ ಇದನ್ನು ಓದುವುದು ??

ಉ: ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳು

mahesha's picture

ನಂಗೂ ಅದೇ ಎಡರು.. ಮುರುಳಿ ದೇವರು!!

ಈ PDF ಇಳಿಸೋದು ಇವೆಲ್ಲ ತಲೆಗೆ ಹತ್ತಕ್ಕೇ ಇಲ್ಲ!! :(

ಆ ಪ್ರೋಗ್ರಾಮನ್ನು ರನ್ನೋದೇ ಬಲು ತಲೆನೋವು ನಂಗೆ!

ಉ: ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳು

ವೈಭವ's picture

ನನಗೆ ಸುನಿಲ ಹೇಳಿಕೊಟ್ಟರು. ಅವರಿಗೆ ನನ್ನಿ !! ಅವರ ಬ್ಲಾಗ್ ನೋಡಿ

http://eraka.blogspo...

ಉ: ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳು

ASHOKKUMAR's picture

http://sampada.net/b...
ಮೇಲಿನ ಕೊಂಡಿ ಓದಿ ನೋಡಿ.
*ಅಶೋಕ್