ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ಭಾರತದ ಚಕ್ರವರ್ತಿ ಪಟ್ಟಕ್ಕೇರಿದ ಒಬ್ಬನೇ ಕನ್ನಡಿಗ ನಮ್ಮ ರಟ್ಟಕೂಟರ ದೊರೆ ಜಗತ್ತುಂಗ ಗೋವಿಂದರಸ
ಈ ಹಿಂದೆ ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳ(http://sampada.net/blog/12/07/2007/4913) ಬಗ್ಗೆ ಬರೆದಿದ್ದೆ. ಅವರ 'ಕವಿರಾಜ ಮಾರ್ಗ ವಿವೇಕ ಭಾಗ ೧' ಓದಿದಾಗ ಈ ವಿಶಯ ತಿಳಿಯಿತು. ಹೀಗೆ ಪುರಾವೆಗಳಿಂದ ತೋರಿಸಲ್ಪಟ್ಟ ಹಿಂದೂಸ್ತಾನ್ದ ಚಕ್ರವರ್ತಿತ್ವವು ನಮ್ಮ ಕನ್ನಡ ವೀರ ಜಗತ್ತುಂಗನೊಬ್ಬನಿಗೇ ದಕ್ಕಿತೆಂಬುದನ್ನು ಕನ್ನಡಿಗರು ಕೇಳಿ ಹುರುಪೇರಬೇಡವೆ?

- ವೈಭವ ರವರ ಬ್ಲಾಗ್
- Login or register to post comments
- 452 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

RSS:
ಪ್ರತಿಕ್ರಿಯೆಗಳು
ಉ: ಭಾರತದ ಚಕ್ರವರ್ತಿ ಪಟ್ಟಕ್ಕೇರಿದ ಒಬ್ಬನೇ ಕನ್ನಡಿಗ ನಮ್ಮ ರಟ್ಟಕೂಟರ ದೊರೆ ಜಗತ್ತುಂಗ ಗೋವಿಂದರಸ
ದಿಟ!
ಆದ್ರೆ ಇದನ್ನೇ ಬೇಕು ಬೇಕೆಂದೆ ಮುಚ್ಚಿಡಲಾಗಿದೆ!!
ಉ: ಭಾರತದ ಚಕ್ರವರ್ತಿ ಪಟ್ಟಕ್ಕೇರಿದ ಒಬ್ಬನೇ ಕನ್ನಡಿಗ ನಮ್ಮ ರಟ್ಟಕೂಟರ ದೊರೆ ಜಗತ್ತುಂಗ ಗೋವಿಂದರಸ
ಏಕೆ ಮುಚ್ಚಿಡಲಾಗಿದೆ?
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಭಾರತದ ಚಕ್ರವರ್ತಿ ಪಟ್ಟಕ್ಕೇರಿದ ಒಬ್ಬನೇ ಕನ್ನಡಿಗ ನಮ್ಮ ರಟ್ಟಕೂಟರ ದೊರೆ ಜಗತ್ತುಂಗ ಗೋವಿಂದರಸ
Extremely interesting.
ಉ: ಭಾರತದ ಚಕ್ರವರ್ತಿ ಪಟ್ಟಕ್ಕೇರಿದ ಒಬ್ಬನೇ ಕನ್ನಡಿಗ ನಮ್ಮ ರಟ್ಟಕೂಟರ ದೊರೆ ಜಗತ್ತುಂಗ ಗೋವಿಂದರಸ
ಈ ಜಗತ್ತುಂಗ ಚಕ್ರವರ್ತಿಯ ಜೀವನಚಿತ್ರವನ್ನು ಯಾರಾದರೂ ಚೆನ್ನಾಗಿ ಸಂಶೋಧಿಸಿ ಒಳ್ಳೆಯ ಕಥೆಯನ್ನು ಹೊಸೆದು ಆ ಕಥೆಯಿಂದ ಒಂದು ಒಳ್ಳೆಯ ಕನ್ನಡ ಚಿತ್ರ ಮಾಡಿದರೆ ಹೇಗೆ? ಡಾ. ರಾಜಕುಮಾರ್ ಅವರೇ ಈ ಪಾತ್ರ ಮಾಡಿದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು!