ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › ಶಿವ ರವರ ಬ್ಲಾಗ್

ಸುದ್ಧಿವಾಹಿನಿಗಳಲ್ಲಿ ಕರ್ನಾಟಕ!

March 14, 2006 - 5:08pm — ಶಿವ

ನಿನ್ನೆ ಸಿಎನ್ಎನ್-ಐಬಿಎನ್‌ನಲ್ಲಿ ಕರ್ನಾಟಕದ ಮುಸ್ಲೀಮರ ಬಗ್ಗೆ ಒಂದು ಚಿಕ್ಕ ರಿಪೋರ್ಟ್ ಇತ್ತು. . ಅದರಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಜನಪದ ಕವಿ ಎಸ್.ಕೆ.ಕರೀಮ್ ಖಾನ್ ಅವರು ನಾನು ಕನ್ನಡಿಗನೂ ಹೌದು , ಮುಸಲ್ಮಾನನು ಹೌದು ಎಂದರು.ಆಮೇಲೆ ಸಂತ ಶಿಶುನಾಳ ಶರೀಫರ ಬಗ್ಗೆ ಶಿವಮೊಗ್ಗ ಸುಬ್ಬಣ್ಣ ಮಾತನಾಡಿದರು.ಹಿನ್ನಲೆಯಲ್ಲಿ ಸುಬ್ಬಣ್ಣನವರ
ಢ್ವನಿಯಲ್ಲಿ "ತಾಳಲಾರೆ ತಗಣೆಯ ಕಾಟ" ಬರ್ತಾ ಇತ್ತು.ಹಾಡಿನ ಉಳಿದ ಸಾಲುಗಳು ನೆನಪಿಲ್ಲ.ಹಾಡು ಅರ್ಥವೂ ಆಗಲಿಲ್ಲ.Sad
ಕೇರಳ ಮೂಲದವರಾದ ಯೂಸಫ್ ಆರಕ್ಕಲ್ ಅವರು , ನಾನು ಮುಸಲ್ಮಾನನಿಗಿಂತ ಮೊದಲು ಕನ್ನಡಿಗ ಎಂದರು.ನನಗೆ ಇಬ್ಬರು ತಾಯಿಯರು, ಜನ್ಮ ಕೊಟ್ಟ ತಾಯಿ ಕೇರಳ ಮತ್ತು ಸಾಕು ತಾಯಿ ಕರ್ನಾಟಕ .ಆದರೆ ನನ್ನ ಜನ್ಮ ಕೊಟ್ಟ ತಾಯಿ ನನಗೆ ಏನು ಕೊಡುತ್ತಿದ್ದರೋ ಅದಕ್ಕಿಂತ ಜಾಸ್ತಿ ನನ್ನ ಸಾಕು ತಾಯಿ ನನಗೆ ಕೊಟ್ಟಿದ್ದಾರೆ ಎಂದರು.

ಎನ್‌ಡಿಟಿವಿ ಇಂಡಿಯದಲ್ಲಿ ಕುಂಬ್ಳೆಯ ಬಗ್ಗೆ ಹೇಳುತ್ತಾ, ಈತನಲ್ಲಿ ಉತ್ತರ ಭಾರತದ ರೋಷಾವೇಶಗಳು ಕಾಣುವುದಿಲ್ಲ.ಆದರೆ ದಕ್ಷಿಣ ಭಾರತದ ಕರ್ನಾಟಿಕ್ ಶೈಲಿಯ ಸಾಧನೆ ಇದೆ ಎಂದರು.

ಹೆಮ್ಮೆಯ ಕ್ಷಣಗಳು Smiling

~.~
  • ಶಿವ ರವರ ಬ್ಲಾಗ್
  • Login or register to post comments
  • 1054 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 20, 2006 - 5:23pm — ಮಹೇಶ ಭೋಗಾದಿ

ಹೆಮ್ಮೆಯ ಕ್ಷಣಗಳು

ಮಹೇಶ ಭೋಗಾದಿ's picture

ನಿಜವಾಗಲು ಹೆಮ್ಮೆಯ ಕ್ಷಣಗಳೆ.

ಇಂತಹ ಸುದ್ದಿಗಳನ್ನು ಹರಡುವವರು, ಹಂಚುವವರು ಅಪರೂಪ.

ಧನ್ಯವಾದಗಳು

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
March 20, 2006 - 7:09pm — suchara

ತಾಳಲಾರೆ ತಗಣೆಯ ಕಾಟ

suchara's picture

ನೀವು ಈ ಹಾಡಿನಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಆಸಕ್ತರೆಂದು ಭಾವಿಸಿ

ಸಂತ ಶಿಶುನಾಳಶರೀಫರ ಬಗ್ಗೆ ಪ್ರೂ| ಲಕ್ಷ್ಮೀನಾರಾಯಣ ಭಟ್ಟರ ಪುಸ್ತಕದಲ್ಲಿ ನಿಮಗೆ ಇದರ ಸಂಪೂರ್ಣ ಪಾಠ ದೊರೆಯುತ್ತದೆ.

ನನಗೆ ನೆನಪಿರುವುದಿಷ್ಟು. ವ್ಯಾಕರಣ / ಪದ ದೋಷಗಳಿಗೆ ಕ್ಷಮೆಯಿರಲಿ.
ತಾಳಲಾರೆ ತಗಣಿಯ ಕಾಟ
ಹೇಳಲಾರೆ ಇದರನುಬಾಟ(?)
ಮಾಳಿಗೆ ಜಂತಿ ಮನೆಯಾ ಬದುಕು
ಬಾಳ್ವೆಯನೆಲ್ಲಾ ಹಾಳು ಮಾಡಿತು

-ಸುಚರ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
March 20, 2006 - 7:52pm — ಶಿವ

ಉ:ತಾಳಲಾರೆ ತಗಣೆಯ ಕಾಟ

ಶಿವ's picture

ಸಧ್ಯಕ್ಕೆ ತೇಜಸ್ವಿಯವರ ಮಾಯಾಲೋಕ ಓದುತ್ತಿದ್ದೇನೆ.ಮಾಯಾಲೋಕದಿಂದ ಹೊರಗೆ ಬಂದ ಮೇಲೆ ಖಂಡಿತ ಲಕ್ಷ್ಮೀನಾರಾಯಣ ಭಟ್ಟರ ಪುಸ್ತಕ ಓದುತ್ತೇನೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ದೇವಿ ಯಾರು ? ಭುವನೇಶ್ವರಿಯೋ ? ರಾಜರಾಜೇಶ್ವರಿಯೋ?
  • ‘ಥಟ್ ಅಂತ ಹೇಳ“ ಯಲ್ಲಿ ಮಾಸ್ಟರ್ ಹಿರಣ್ಣಯ್ಯ
  • ಶಾಲ್ಮಲೆಯ ಮಲಟೀಕ್ಯಾಸ್ಟು
  • ಧಾರವಾಡ ಸಹವಾಸ ಬೇಡವೇ ಬೇಡ
  • ದ್ರಾವಿಡ ಶಬ್ದ ದಕ್ಷಿಣದ ಇತರ ಭಾಷೆಗಳಿಗೆ ಅನ್ವಯಿಸುವುದಿಲ್ಲ
Syndicate content

ಲೇಖಕರು

ಶಿವ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
  • ಬಹು - ಭಾಷಾ - ತಮಾಷಾ!!!
  • ಚಂದ್ರ ಚೆಲ್ಲುವ ಬೆಳದಿಂಗಳು
  • ನಗುವ ನಯನ, ಮಧುರ ಮೌನ
  • ವೈಕುಂಠ ಏಕಾದಶಿ
  • ಜೀವ ಉಳಿಸಿದ ಬೋಸ್ ಹೆಡ್ ಫೋನ್ !!
  • ಸ್ನೇಹಮಿಲನ ಹಾಜರಾತಿ
  • ಒಲವಿಲ್ಲದೆ
  • ** ಹರೆಯದ ಹೊರೆ **
  • ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:10am
  • ಅರವಿಂದ್
    ಉ: ನಗುವ ನಯನ, ಮಧುರ ಮೌನ
    January 8, 2009 - 10:04am
  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:02am
  • karthik
    ಉ: ಬಹು - ಭಾಷಾ - ತಮಾಷಾ!!!
    January 8, 2009 - 9:56am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:33am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:32am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:31am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
  • savithasr
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 8, 2009 - 9:14am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 132 ಅತಿಥಿಗಳು ಆನ್ಲೈನ್ ಇರುವರು.


ನಾವು ಸಮಯವನ್ನು ಉಪಕರಣವನ್ನಾಗಿ ಬಳಸಿಕೊಳ್ಳಬೇಕು, ಊರುಗೋಲಾಗಿ ಅಲ್ಲ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator