ಸ್ವಾತಂತ್ರ ದಿನಾಚರಣೆ ಸಾರ್ಥಕವಾಯಿತು
ಇವತ್ತಿನ ದಿನ ಒಂದು ಮಹತ್ವಪೊಒರ್ಣವಾದ ದಿನ. ಇಂದು ನಾನು ಕನ್ನಡ ದಲ್ಲಿ ಬ್ಲಾಗ್ ಮಾಡಿರುವುದು, ಅದು ಅಲ್ಲದೆ, ಲಿನಕ್ಸ್ ನಲ್ಲಿ ಇದನ್ನ ಸಾಧಿಸಿರುವುದು ನನಗೆ ತುಂಬ ಖುಷಿ ತಂದಿದೆ. ಜೈ ಹಿಂದ್.!!
i think this has got to be one of the high points of the weekend. setting up a true 64 bit operating system to enable blogging in one's local language
talk about technology. ಅಪ್ಪನೆಗೆ ಇದನ್ನ ಹೇಳಬೇಕು. ಇದನ್ನ ನೋಡಿದ ಮೆಲೆ ಆದರು ಅವರು ಲಿನಕ್ಸ್ ಉಪಯೋಗಿಸುವುದಕ್ಕೆ ತೈಯಾರು ಆಗ ಬಹುದು ಅಂಥ ಅಂದುಕೊಂಡಿದಿನಿ, ನೋಡೋಣ !
ನಾಳೆ ಮತ್ತೆ ಅದೇ ರುಟೀನ್ ಶುರು ! ಕೆಲಸದ ಬಗ್ಗೆ ಯೋಚಿಸುವುದಕ್ಕೂ ಭಯ. ಇದರಲಲ್ಲಿ ವಿಶೇಷ ಯೆನು, ಅಂತೀರ ? ಅದೂ ಸರಿ ಅನ್ನಿ!
ಇವತ್ತು ಮಧ್ಯಾನ ಎನ್.ಡಿ.ಟಿ.ವಿ ಅಲ್ಲಿ ಡಾ|ಅಮರ್ತ್ಯ ಸೇನ್ ಅವರ ಇಂಟೆರ್ವ್ಯೂ ಇತ್ತು (ಇಂಟೆರ್ವ್ಯೂ ಪದಕ್ಕೆ ಕನ್ನಡ ದಲ್ಲಿ ಸಮ ಯಾವುದು ?). ಆತ ಒಂದು ಹೊಸ ಪುಸ್ತಕ ವನ್ನು ಬಿಡುಗಡೆ ಮಾಡಿರುವರಂತೆ. ಕ್ರಾಸ್ವರ್ಡ್ ಗೆ ಹೊಗಿ ಇರುವುದಾ ಅಂತ ನೋಡಬೆಕೂ.
ಮುಂದುವರೆಯುವುದು !

- ನಾ. ರಾ. ಸೋಸಲೆ ರವರ ಬ್ಲಾಗ್
- Login or register to post comments
- 720 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಇಂಟರ್‍ವ್ಯೂ ಕನ್ನಡ ಪದ
ಇಂಟರ್‍ವ್ಯೂಗೆ ಕನ್ನಡ ಪದ "ಸಂದರ್ಶನ"
ಸಿಗೋಣ,
-ಪವನಜ
-----------
Think globally, Act locally