ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ನಾವು ಆಡುತ್ತಿದ್ದ ಆಟಗಳು

April 20, 2007 - 6:55am — ವೈಭವ

ನಮ್ಮತನದ ಆಟಗಳು ಎಸೊಂದು ಇವೆ. ನಾನು ಹೀಗೆ ಸುಮ್ಮನೆ ಪಟ್ಟಿ ಮಾಡ್ದೆ. ಪಟ್ಟಿ ಮಾಡುವಾಗ ಅವುಗಳನ್ನು ಬಾರಿ ಉತ್ಸಾಹದಿಂದ ಆಡುವ ಚಿತ್ರಗಳು ನನ್ನ ಕಣ್ಣ ಮುಂದೆ ಹಾದು ಹೋದವು.

೧) ಚಿನ್ನಿ(ಗಿಲ್ಲಿ) -ದಾಂಡು

೨) ಗೋಲಿ

     --> ಕಾಲಿ ಪೇಂದ ಉಡೀಸ್ ( ಒಂದು ಚೌಕಾಕಾರದ ಎಲ್ಲೆಗೆ ಗೋಲಿ ಎಸೆದು ನಂತ ಗೋಲಿಗಳನ್ನು ಚದುರಿಸುವುದು...ಸಕ್ಕತ್ ಸ್ಕಿಲ್ ಬೇಕಪ್ಪ ಇದಕ್ಕೆ Smiling )

     --> ಹಿಂತಿ-ಮುಂತಿ ( ಎರಡು ಸಣ್ಣ ಗೋಲಿಗಳನ್ನು ಒಂದು ಆಯತಾಕಾರದ ಎಲ್ಲೆ(boundary) ಮಾಡಿ, ಎಸೆದು, ದಪ್ಪ ಗೋಲಿಯಿಂದ ಗುರಿಯಿಟ್ಟು ಹೊಡೆಯೋದು)

೩) ಬುಗುರಿ ( ಬುಗುರಿ ಮೇಲೆ ಗುನ್ನ ಬಿದ್ರೆ ಅಳೋದು ಬಾಕಿ Smiling )

೪) ರಾಮ ಬೀಮ ಸೋಮ --- ೧, ೨, ೩ ಪುಟ ಬರ್ಸಿ ಸಿಕ್ದವ್ರಿಗೆ ಚೆಂಡಲ್ಲಿ ಹೊಡ್ಯೋದು

೫) ಲಗೋರಿ - ಈ ಆಟದ concept ಸಕ್ಕತ್ತಾಗಿದೆ.. ನೀವು ಆಡಿದ್ರೆ ನೆನೆಸಿಕೊಳ್ಳಿ.

೬) ಬಸವನ ಕಲ್ಲು - ಒಂದು ಚಪ್ಪಟ್ಟೆ ಆಕಾರದ ಕಲ್ಲಿನ ಬಿಲ್ಲೆಯಿಂದ ಮೊದಲೆ ಮಾಡಿರುವ ಗುಳಿಯಿಂದ ದುಂಡುಗಿರುವ ಕಲ್ಲನ್ನು(ಬಸವನ ಕಲ್ಲು) ಹೊಡೆದು ದೂರ ತಳ್ಳುವುದು.. ದೂರ ಹೋದಷ್ಟು ಅದನ್ನು ಮುಟ್ಟಲು ಕಷ್ಟಾ ...ಒಬ್ಬರು ಸೋಲಲೇಬೇಕು

....

....

ಇನ್ನು ಎಷ್ಟೋ ...ಈ ತರ...?  ಎಲ್ಲ ಕ್ರಿಕೆಟ್ ನಿಂದ ಮೂಲೆಗೆ ಸರಿದಿವೆ... ಈ ಆಟಗಳಿಂದ ಸಿಗುವ ಕುಸಿ ಮುಂದಿನವರಿಗೆ ಸಿಗುತ್ತೊ ಇಲ್ವೊ? Sad

  • ಆಟ ಲಗೋರಿ ಚಿನ್ನಿ-ದಾಂಡು
~.~
  • ವೈಭವ ರವರ ಬ್ಲಾಗ್
  • Login or register to post comments
  • 433 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 20, 2007 - 9:35am — ASHOKKUMAR

ಉ: ನಾವು ಆಡುತ್ತಿದ್ದ ಆಟಗಳು

ASHOKKUMAR's picture

ಹಳೆಯ ಆಟಗಳನ್ನು ಹೆಚ್ಚಿನ ತಯಾರಿ ಇಲ್ಲದೆ ಆಡುವುದು ಸಾಧ್ಯ. ಅವುಗಳಿಗೆ ದೊಡ್ಡ ಕ್ರೀಡಾಂಗಣವಾಗಲಿ,ವಿಶೇಷ ಸಾಧನಗಳಾಗಲೀ ಬೇಡವೆನ್ನುವುದು ಪ್ಲಸ್‍ಪಾಯಿಂಟ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 20, 2007 - 1:22pm — ವೈಭವ

ಉ: ನಾವು ಆಡುತ್ತಿದ್ದ ಆಟಗಳು

ವೈಭವ's picture

ಈ ಆಟಗಳ ಆನ್ ಲೈನ್ ವರ್ಸನ್ ಏನಾದ್ರೂ ಇದಿಯಾ? ಗೊತ್ತಿದ್ದರೆ ತಿಳಿಸಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 20, 2007 - 9:35am — ASHOKKUMAR

ಉ: ನಾವು ಆಡುತ್ತಿದ್ದ ಆಟಗಳು

ASHOKKUMAR's picture

ಹಳೆಯ ಆಟಗಳನ್ನು ಹೆಚ್ಚಿನ ತಯಾರಿ ಇಲ್ಲದೆ ಆಡುವುದು ಸಾಧ್ಯ. ಅವುಗಳಿಗೆ ದೊಡ್ಡ ಕ್ರೀಡಾಂಗಣವಾಗಲಿ,ವಿಶೇಷ ಸಾಧನಗಳಾಗಲೀ ಬೇಡವೆನ್ನುವುದು ಪ್ಲಸ್‍ಪಾಯಿಂಟ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 20, 2007 - 11:01am — ವೈಭವ

ಉ: ನಾವು ಆಡುತ್ತಿದ್ದ ಆಟಗಳು

ವೈಭವ's picture

ಅಶೋಕರೆ,

  ನನ್ನ ಮನದ ಮಾತು ನೀವು ಆಡಿದಿರಿ..ನನ್ನಿ

----------

ಈ ನಾನು ಆ ನೀನು ಒಂದೇ ತಾನಿನ ತಾನು - ದ.ರಾ.ಬೇಂದ್ರೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 20, 2007 - 10:51am — mahesha

ಉ:

mahesha's picture

ನಾನು ಆಡಿದವು
೧) ಚಿನ್ನಿ ಕೋಲಾಟ.
೨) ಕಲ್ಲು ಕುಟಿಕುಟಿ
೩) ಲಗೋರಿ
೪) ಮೈಸೂರ್‍ ಬಾಲ್
೫) ಕಬ್ಬಡಿ
೬) ಹುಲಿಕುರಿ
೭) ಐಸ್ ಪೈಸ್ / ಕಣ್ಣಾಮುಚ್ಚಾಲೆ
೮) ಕುಂಟೇ ಬಿಲ್ಲೇ( ಅಜ್ಜಿ ಊರಲ್ಲಿ ಅಕ್ಕನ ಕೂಟೆ )
೯) ಪಗಡೆ
೧೦) ಗಟ್ಟಾಬಾರ
೧೨) ಹಳುಗುಳಿಮಣೆ
೧೩) ಬುಗರಿ
೧೪) ಕಾಲಿಪೇಂದ ಉಡೀಸ್ Smiling
....
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅವಳು...
  • ಕಲ್ಲು-ಕೋಟೆಗಳ ನಡುವಲ್ಲೊಂದು ಕಣಿವೆ
  • ಝೆನ್ ಕಥೆ: ಝೆನ್ ಅಂದರೆ ಎಲ್ಲದಕ್ಕೂ ಅರ್ಥ ಹುಡುಕೋದಲ್ಲ!
  • ಬಾಲ್ಯದ ನೆನಪು
  • ಮುಲ್ಲಾ ಕಥೆ: ಕೆಲವೊಮ್ಮೆ ಪೆದ್ದನಂತೆ ನಟಿಸುವುದೇ ಲಾಭದಾಯಕ!
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
  • ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
  • ನಿನ್ನ ಮರೆಯಲು ಪ್ರಯತ್ನಿಸಿ ಸೋತಿದ್ದೀನಿ..:(
  • ಓದಿದ್ದು ಕೇಳಿದ್ದು ನೋಡಿದ್ದು-8
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಹುಡುಗಿಯಿಂದ ಆಯ್ತು
    September 5, 2008 - 10:59am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 10:58am
  • mahesha
    ಉ: ಹುಡುಗಿಯಿಂದ ಆಯ್ತು
    September 5, 2008 - 10:57am
  • mahesha
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 10:56am
  • mahesha
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 10:53am
  • ಸಂಗನಗೌಡ
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 10:06am
  • anupkumart
    ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
    September 5, 2008 - 9:57am
  • anil.ramesh
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 9:40am
  • anil.ramesh
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 9:37am
  • Sunil Jayaprakash
    ಉ: ಗಣಪನ ಗಂಡಾಂತರಗಳು ಅನೇಕ
    September 5, 2008 - 9:27am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 94 ಅತಿಥಿಗಳು ಆನ್ಲೈನ್ ಇರುವರು.


ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator