ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ಶ್ರೀಶಕಾರಂತ ರವರ ಬ್ಲಾಗ್

ಅರಿವಿನ ಅರಿವು

June 19, 2006 - 10:53pm — ಶ್ರೀಶಕಾರಂತ

ಅರಿವಿನಾ ಅರಿವು ಅರಿಯದಾ ಅರಿವು
ನೀಡುವುದು ಸಾಧನೆಯ ಮಾರ್ಗಗಳ ಸುಳಿವು
ಅರಿಯದೇ ಅರಿತ೦ತೆ ನಟಿಸೆ ಅಳಿವು
ನಿನ್ನರಿವಿನಾ ಅರಿವಿರಲಿ ಪ೦ಡಿತಪುತ್ರ ||

--

ನಮಗೇನು ಗೊತ್ತು ಏನು ಗೊತ್ತಿಲ್ಲ ಎ೦ಬುದು ಗೊತ್ತಿದ್ದರೆ , ಎ೦ತಹಾ ಮಹಾಸಾಧನೆಯನ್ನೂ ಮಾಡಬಹುದು. ಆದರೆ ಗೊತ್ತಿಲ್ಲದೆಯೇ ಗೊತ್ತಿರುವ೦ತೆ ನಡೆದರೆ , ಅದು ಬಹಳ ಕಾಲ ಉಳಿಯದು.....ಹಾಗಾಗಿ ನಮ್ಮರಿವಿನ ಅರಿವು ನಮಗೆ ಇರಬೇಕು.(know what u know and what u do not, do not act as if you know even if you do not know, just know your capacity thats it)

~.~
  • ಶ್ರೀಶಕಾರಂತ ರವರ ಬ್ಲಾಗ್
  • Login or register to post comments
  • 588 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 19, 2006 - 11:14pm — ahoratra

ಉಪನಿಷತ್ತಿನ ಮಾತಿದು.

ahoratra's picture

ಶ್ರೀಶ ಕಾರಂತರೇ,

              ಈ ಮಾತುಗಳು ತುಂಬಾ ಸರಳವಾಗಿದ್ದರೂ ಅತ್ಯಂತ ಸತ್ಯದ ಆಳಾರ್ಥಗಳನ್ನೊಳಗೊಂಡಿದೆ, ಗೀತೆಯಲ್ಲಿ ಇದರ ಮಾತು ಅಡಗಿದೆ.

ನಿಮ್ಮ ಜ್ಞಾನಾರ್ಜನೆಯ ಹಸಿವು ಈ ಕವಿತೆಯಲ್ಲಿ ಎದ್ದು ಕಾಣುತ್ತದೆ. ಆನಂದವಾಯಿತು ನಮಗೆ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2006 - 1:19am — bhatpp

ಅರಿವಿನ ಅರಿವು

bhatpp's picture

Quote:
do not act as if you know even if you do not know, just know your capacity thats it)

ಇಲ್ಲಿ your capcityಗಿಂತ ಹೆಚ್ಚು know yourself ಎಂಬುದು ಸೂಕ್ತವೆಂದೆನಿಸುತ್ತದೆ!

ಮತ್ತೊಂದರ್ಥದಲ್ಲಿ, ಅರಿವಿನ ಅರಿವು ಎಂಬುದು ಜ್ಞಾನದ ಅರಿವು ಎಂದಾಗುತ್ತದೆ (ಮೇಲೆ ಅರಿವು ಎಂದರೆ ಬರೀ ತಿಳುವಳಿಕೆ ಎಂದಾಗಿದೆ). ಇಲ್ಲಿ ಜ್ಞಾನವೆಂದರೆ ಯಾವ ಜ್ಞಾನ ಎಂಬುದು (ಬಯಸಿದರೆ) ಅನಾದಿ ಕಾಲದಿಂದಲೂ ನಿಷ್ಕರ್ಷೆಗೊಳಪಟ್ಟಿದೆ (ಇಲ್ಲದಿದ್ದರೆ, ಇರುವುದೊಂದೇ ಜ್ಞಾನ, ಅದು ಆತ್ಮಜ್ಞಾನವೆಂದು ನಾವು ಅರ್ಥೈಸಬಹುದು)!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2006 - 10:04am — ಶ್ರೀಶಕಾರಂತ

ಧನ್ಯವಾದಗಳು

ಶ್ರೀಶಕಾರಂತ's picture

ನೋಡಿ ಕರ್ತೃವಿನ ನೋಟಕ್ಕಿಂತಲೂ ಮುಂದೆ ಹೋಗಿ ಯೋಚಿಸುವ, ಕಲ್ಪಿಸುವ ಸ್ವಾತಂತ್ರ ಓದುಗರಿಗಿದೆ....ಅದಕ್ಕೇ ನನಿಗೆ ಕಾವ್ಯಗಳಿಷ್ಟ....
ಭಟ್ಟರೇ ನಾನು ಬರೆದಿದ್ದು ತೋರಿಕೆಗಾಗಿಯೇ ಬದುಕುತ್ತಾರಲ್ಲಾ(ಒಮ್ಮೊಮ್ಮೆ ನಾನೂ ಕೂಡ) ಮತ್ತೂ ಏನನ್ನೂ ಮಾಡದೆ ಅದು ಇದು ಹರಟುತ್ತಾರಲ್ಲಾ ಆ context ನಲ್ಲಿ...ನೀವು ಅದಕ್ಕಿಂತಲೂ ಹೆಚ್ಚು ವಿಸ್ತಾರತೆಯನ್ನು ಕಲ್ಪಿಸಿಕೊಂಡಿರುವುದಕ್ಕೆ ಸಂತೋಷವಾಗುತ್ತಿದೆ....
-- ಶ್ರೀಶ ಕಾರಂತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೊಸ ಅರಿವು
  • ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ?
  • ಜೆ.ಕೆ. ಹೇಳಿದ್ದು: ತನ್ನನ್ನು ತಾನು ತಿಳಿಯುವುದು ನಿರಂತರವಾದ ಕೆಲಸ
  • ಅವನ ಅರಿವು!
  • ಅರಿವು
Syndicate content

ಲೇಖಕರು

ಶ್ರೀಶಕಾರಂತ's picture

ಪರಿಚಯ

ಶ್ರೀಶ ಕಾರಂತ...ಶಿವಮೊಗ್ಗದ ಗಂಡು...ಕನ್ನಡಕ್ಕೆ ನಿಜವಾಗಲೂ ಏನಾದರು ಸೇವೆ ಸಲ್ಲಿಸಬೇಕು ಎಂಬುದೆ ಎನ್ನಾಸೆ.....

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
  • ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
  • ದಿನಚರಿಯ ಒಂದು ದಿನ...
  • ಈ ಗಾದೆಗಳು ಗೊತ್ತಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 31 ಅತಿಥಿಗಳು ಆನ್ಲೈನ್ ಇರುವರು.


ನಿಮಗೆ ಒಂದು ವೇಳೆ ಒಳ್ಳೆಯ ಸಲಹೆ ದೊರೆತರೆ ಅದನ್ನು ಕೂಡಲೆ ಬೇರೆಯವರಿಗೆ ತಲುಪಿಸಿ. ಅದರಿಂದ ನಿಮಗೆ ಉಪಯೋಗವಾಗುವುದು ಅಷ್ಟರಲ್ಲೇ ಇದೆ ಬಿಡಿ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator