ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ನಾ ಸುತ್ತಿದ ಹಳ್ಳಿಗಳು

July 19, 2007 - 4:53pm — ವೈಭವ

ನಾ ಸುತ್ತಿದ ಹಳ್ಳಿಗಳು ( ಮಂಡ್ಯ/ಮಳವಳ್ಳಿ/ಮದ್ದೂರು ಸೇರಿರುವ) -

ಕಾಡುಕೊತ್ತನಳ್ಳಿ( ಇದು ನನ್ನ ಊರು..ಇದು ಕೆ.ಕೆ.ಹಳ್ಳಿ ಅಂತ ಹೆಸರುವಾಸಿ)
ಹರಳಳ್ಳಿ ( ಹರಳ+ ಹಳ್ಳಿ)
ದೊಡ್ಡರಸನಕೆರೆ (ದೊಡ್ಡ+ಅರಸನ+ಕೆರೆ)
ಚಿಕ್ಕರಸನಕೆರೆ (ಚಿಕ್ಕ+ಅರಸನ+ಕೆರೆ)
ಹುಲೀಕೆರೆ ( ಹುಲಿ ಕೆರೆಯಲ್ಲಿ ನೀರು ಕುಡಿತಿತ್ತೇನೋ :)
ಬೊಪ್ಪಸಂದ್ರ
ರಾಗಿಬೊಮ್ಮನಹಳ್ಳಿ
ಬಂಡೂರು  (ಬಂಡರ  ಊರು)
ಕಡಿಲುವಾಗಿಲು ( ಇದು ಕಡಿದು+ಬಾಗಿಲು ಇರಬಹುದೇ?)
ಹೆಮ್ಮಿಗೆ (??)
ಮಾಗನೂರು
ಕಾಳಮುದ್ದನ ದೊಡ್ಡಿ
ಮಟದ ದೊಡ್ಡಿ
ಕೊಕ್ಕರೆ ಬೆಳ್ಳೂರು ( ತುಂಬಾ ಹೆಸರುವಾಸಿ, ಕೊಕ್ಕರೆಗಳು ಬರುತ್ತೆ ಇಲ್ಲಿಗೆ, ಇಲ್ಲಿರುವ ಹಳ್ಳಿಗರು ಅದನ್ನು ತಮ್ಮ ಹೆಣ್ಣುಮಕ್ಕಳು ತವರಿಗೆ ಬಂದವು ಅಂದುಕೊಳ್ಳುತ್ತಾರಂತೆ Smiling )
ತಳಗವಾದಿ ( ? )
ಯಡಗನಳ್ಳಿ (?)
ದುಗ್ಗನಳ್ಳಿ (?)
ಸುಂಡಳ್ಳಿ (ಸುಂಡು ಅಂದ್ರೆ ತುಂಬಾ ಬೆಂದೋಗಿರೋದು ಅಂತ ತಿಳಿವು)
ಇಂಡುವಾಳು(??)

ಬೊ ಕುಸಿ ..ಎಲ್ಲ ಅಚ್ಚಗನ್ನಡದ್ಡೆ ಹೆಸರುಗಳು   Smiling

  • ಹಳ್ಳಿ ಮಂಡ್ಯ ಮದ್ದೂರು
~.~
  • ವೈಭವ ರವರ ಬ್ಲಾಗ್
  • Login or register to post comments
  • 364 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 19, 2007 - 6:28pm — mahesha

ಉ: ನಾ ಸುತ್ತಿದ ಹಳ್ಳಿಗಳು

mahesha's picture

Smiling ಒಳ್ಳೆಯ ಸಂಗತಿ....

ಇದಕ್ಕೆ ಒಂದು ಕೊನೆಯಿದೆ! ಒಂದು ಸರಿಯಾದ ನುಡಿಯನ್ನು ಹಿಡಿದು ಎರಡು ಕಡೆಯವರು ಮಾತಾಡುವುದು.

ಇಲ್ಲಿ ಸರಿಯಾದ ನುಡಿ ಅಂದರೆ, ಹೆಚ್ಚು ಪಜೀತಿ ಇಲ್ಲದ ನುಡಿ ಮಾದರಿ, ಇಂಗ್ಲೀಶು, ಕನ್ನಡ, ತಮಿಳು! ಈ ನುಡಿಗಳ ವ್ಯಾಕರಣದಲ್ಲಿ ಗೊಂದಲಗಳು ಕಡಮೆ. ಇಂಗ್ಲೀಶಲ್ಲಿ ಬರೆವಣಿಗೆಯಲ್ಲಿ spelling ಅಲ್ಲಿ ತೊಂದರೆ ಇದೆ ಹೊರತು ಮಾತಾಡುವುದರಲ್ಲಿ ಅಷ್ಟು ಗೋಜಲಿಲ್ಲ.

ಹಿಂದಿ ಇದೊಂದು ದೊಡ್ಡ ಪಜೀತಿ ( ಕಿ, ಕ, ಕೆ ಯಾವುದು ಯಾವಾಗ? ), ( ಪಾನಿ, ಜಲ ಬೇರೇ ಲಿಂಗ Smiling )
'ರಾಮ ರೋಟೀ ಕೋ ಖಾಯಾ / ರಾಮ ರೋಟೀ ಖಾಯಿ' ಹಿಂಗೇನೊ ಒಂದು ಗೊಂದಲ!

ಕನ್ನಡ-ತಮಿಳು-ತೆಲುಗು ಈ ಮಂದಿಯ ನಡುವೆ ಮಾತುಕತೆಯಲ್ಲಿ ಅಂತ ಯಾವ ತೊಂದರೆ ಇಲ್ಲ. ಆದರೆ ಹಿಂದಿಯವರ ಜೊತೆ ಮಾತಾಡೋದು ಬಲು ಪಜೀತಿ.! ಅಮೆರಿಕದವರೇ ಏಷ್ಟೋ ವಾಸಿ!

=========================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 19, 2007 - 6:29pm — mahesha

ಉ: ನಾ ಸುತ್ತಿದ ಹಳ್ಳಿಗಳು

mahesha's picture

ಇದು ಶ್ರೀಕಾಂತ ಬ್ಲಾಗಿಗೆ ಬರೆದುದು.

ತಪ್ಪಾಗಿ ಪೇಸ್ಟಿಬಿಟ್ಟೆ. ಮನ್ನಿಸಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 19, 2007 - 7:20pm — mahesha

ಉ: ನಾ ಸುತ್ತಿದ ಹಳ್ಳಿಗಳು

mahesha's picture

ಏನಪ್ಪ ಬೆಂಗಳೂರಿಂದ ಮಳವಳ್ಳಿಗೂ, ಕೊಳ್ಳೇಗಾಲಕ್ಕೂ ಹೋಗಿದ್ರಾ?

Smiling
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 20, 2007 - 10:53am — ಶ್ರೀನಿಧಿ

ಉ: ನಾ ಸುತ್ತಿದ ಹಳ್ಳಿಗಳು

ಶ್ರೀನಿಧಿ's picture

ಹೆಮ್ಮಿಗೆ ನನ್ನ್ ಊರು. Smiling ಹೆಮ್ಮಿಗೆ ಹೆಸರಿನ ಹುಟ್ಟು ಹೀಗಂತೆ. (ಅಥವಾ ಹೀಗೂ ಒಂದು)

ಚಿನ್ನದಮ್ಮಿಗೆ -> ಹೆಮ್ಮಿಗೆ
ನದಿಯಲ್ಲಿ(??) ಚಿನ್ನದ ವಿಗ್ರಹ ಸಿಕ್ಕಿದ್ದರಿಂದ ಆ ಹೆಸರಿಗೇ ದಾನವಾಗಿ ಬಂದಿರುವ ಹಳ್ಳಿ ಅನಿಸುತ್ತದೆ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 20, 2007 - 1:07pm — mahesha

ಉ: ನಾ ಸುತ್ತಿದ ಹಳ್ಳಿಗಳು

mahesha's picture

ಹೆಮ್ಮಿಗೆ ಅಂದು ಹಲವು ಊರು/ಹಳ್ಳಿಗಳಿವೆ ಅಲ್ವಾ?

ಈ ಹೆಮ್ಮಿಗೆ ಯಾವುದಕ್ಕೆ ಹೆಸರುವಾಸಿ?

ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಹಳ್ಳಿ ಹಳ್ಳಿಯಲ್ಲೂ ಚಂದದ ಗುಡಿಗಳು, ಹಕ್ಕಿ ತಿಟ್ಟುಗಳು, ಹೊಳೆಗಳು ಇವೆ. ಮಲೆನಾಡಿನ ಚೆಲುವು ಒಂತರ, ಇಲ್ಲಿಯ ಬಯಲ ಚೆಲುವು ಇನೊಂತರ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 20, 2007 - 3:19pm — ವೈಭವ

ಉ: ನಾ ಸುತ್ತಿದ ಹಳ್ಳಿಗಳು

ವೈಭವ's picture

ಮಲೆನಾಡಿನಲ್ಲಿ ಹಳ್ಳಿಗಳ ಹೆಸರು "ಬೈಲು' ಎಂದು ಕೊನೆಗಳ್ಳುತ್ತವೆ.

ಮಾದರಿ: ಸಕ್ರೆ ಬೈಲು, ಗದ್ದೆ ಬೈಲು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಿತ್ರದುರ್ಗದ ಸಂತೆ ಹೊಂಡದ ಹೂಳುತೆಗೆಯುವ ಕಾರ್ಯ !
  • ಸತ್ತೇಗಾಲದ ಸೇತುವೆ
  • ಇನ್ನಷ್ಟು ಆಯ್ದ ಗಾದೆ ಮಾತುಗಳು(೨೧-೩೦)
  • ಕೆರೆ
  • ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:01pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 36 ಅತಿಥಿಗಳು ಆನ್ಲೈನ್ ಇರುವರು.


ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.

— ಹೆನ್ರಿ ಫೋರ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator