ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › ಶಿವ ರವರ ಬ್ಲಾಗ್

ಪ್ರಥಮ ಚುಂಬನಂ....

November 19, 2005 - 10:56pm — ಶಿವ

ನನ್ನ ಪ್ರಥಮ ಪ್ರಯತ್ನ.ಸುಮಾರು ಹತ್ತು ವರ್ಷಗಳ ಹಿಂದೆ ,ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಯಲ್ಲಿ ಕಡೆಯದಾಗಿ ಕನ್ನಡ ಬರೆದದ್ದು.ತಪ್ಪಾಗಿದ್ರೆ ಕ್ಷಮಿಸಿ .ತಪ್ಪನ್ನು ತೋರಿಸಿ,ತಿದ್ದಿಕೊಳ್ಳುತ್ತೇನೆ.
'ಸಂಪದ.ನೆಟ್'ನ್ನು ನನಗೆ ಪರಿಚಯ ಮಾಡಿಸಿದ್ದು ಸುಧಾ ವಾರಪತ್ರಿಕೆ.ಆವಾಗದಿಂದ "ಸಂಪದ"ವನ್ನು ರೆಗ್ಯುಲರ್ ಆಗಿ ಓದುತ್ತಿದ್ದೇನೆ.ಬರೆಯಲು ಇವತ್ತು ಮಹೂರ್ತ ಕೂಡಿ ಬಂದಿದೆ.ಇನ್ನು ಮುಂದೆ ರೆಗ್ಯುಲರ್ ಆಗಿ ಬರೆಯುವ ಪ್ರಯತ್ನ ಮಾಡುತ್ತೇನೆ.Smiling

~.~
  • ಶಿವ ರವರ ಬ್ಲಾಗ್
  • Login or register to post comments
  • 1037 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 20, 2005 - 11:21am — tvsrinivas41

ಒಳ್ಳೆಯ ಕೆಲಸ

tvsrinivas41's picture

ಸದಾ ಅವರೇ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಈಗಾಗ್ಲೇ ೧೫೦ ಪದಗಳಷ್ಟು ಬರೆದಿದ್ದೀರಿ. ದಿನಕ್ಕೆ ಇಷ್ಟೇ ಬರೆಯುತ್ತಿರಿ. ನಿಮ್ಮ ಬರಹದಲ್ಲಿ ಏನೇನೂ ತಪ್ಪು ಕಾಣುತ್ತಿಲ್ಲ. ಮೊದಲ ಬಾರಿಗೇ ಷಟ್ಕಾರ ( ಸಿಕ್ಸರ್ ) ಬಾರಿಸಿದ್ದೀರ.

ಒಳ್ಳೆಯ ಕೆಲಸ ಮುಂದುವರೆಯಲಿ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 20, 2005 - 11:52am — hpn

Re: ಪ್ರಥಮ ಚುಂಬನಂ....

hpn's picture

sada wrote:
ನನ್ನ ಪ್ರಥಮ ಪ್ರಯತ್ನ.ಸುಮಾರು ಹತ್ತು ವರ್ಷಗಳ ಹಿಂದೆ ,ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಯಲ್ಲಿ ಕಡೆಯದಾಗಿ ಕನ್ನಡ ಬರೆದದ್ದು.

ಹೋದ ವರ್ಷ ಹೆಚ್ಚು ಕಡಿಮೆ ಇದೇ ಸಮಯಕ್ಕೆ ನನಗೆ ಹೀಗೇ ಆಗಿತ್ತು. ಹಲವಾರು ವರ್ಷಗಳ ಬಳಿಕ ವಿಕಿಪೀಡಿಯದಲ್ಲಿ ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದ್ದೆ. ಅದಕ್ಕಿಂತ ಮುಂಚೆ ನಾನು ಕನ್ನಡದಲ್ಲಿ ಬರೆದದ್ದು ಶಾಲೆಯಲ್ಲಿ ಮಾತ್ರ! ಕಾಲೇಜಿನಲ್ಲಿ ಕನ್ನಡ ತೆಗೆದುಕೊಂಡಿರಲಿಲ್ಲ.
ಸ್ವಲ್ಪ ಅಭ್ಯಾಸವಾದ್ಮೇಲೆ ನೋಡಿ, ಹೆವಿ ಸ್ಪೀಡಿನಲ್ಲಿ ಕನ್ನಡದಲ್ಲಿ ಟೈಪಿಸುತ್ತೀರಿ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 24, 2005 - 3:59am — ಸ್ಮಿತಾ

ಧನ್ಯವಾದ !

ಸ್ಮಿತಾ's picture

hpn,

ನಿಜಕ್ಕೂ ನೀವು ಸಂಪದದ ಸದಸ್ಯರಿಗಲ್ಲಾ ಪ್ರೇರಣೆ !!  ನಿಮ್ಮ ಈ comment ನೋಡಿದ ನಂತರ ನಾನು ವಿಕಿಪೀಡಿಯ-ಕನ್ನಡದಲ್ಲಿ ನನ್ನ ಮೊದಲ ಕಾಣಿಕೆ ಸಲ್ಲಿಸಿದ್ದೇನೆ Smiling

( ಅಂದ ಹಾಗೆ, ನಾನು ಕೇವಲ 9-10 ತರಗತಿಗಳಲ್ಲಿ ಮಾತ್ರ ಶಾಲೆಯಲ್ಲಿ ಕನ್ನಡ ಕಲಿತದ್ದು!  ಅದೂ ಮೂರನೇ ಭಾಷೆಯಾಗಿ!! )

-- ಸ್ಮಿತಾ  

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 21, 2005 - 12:04pm — gvmt

ಮೊದಲನೆಯ

gvmt's picture

ಮೊದಲನೆಯ ಮುತ್ತಿಗೆ ಹಲ್ಲು ಮುರಿಯದೆ ಗಟ್ಟಿಯಾಗಿಯೆ ಇದೆ; ಮುಂದುವರೆಯಿರಿ, ಹೆದರ ಬೇಡಿ.

ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 29, 2007 - 7:59am — venkatesh

Re: ಪ್ರಥಮ ಚುಂಬನಂ....

venkatesh's picture

'The first kiss of a girl ( With whom you have proposed !) and last the puff of a cigarette are really exciting' ! ಅಂತ ಎಲ್ಲೊ ಓದಿದ್ದೆ. ಅದರಲ್ಲಿ ಮೊದಲನೆಯ ಭಾಗ ಸರಿಯಿದೆ ಅಂತ ಮದುವಿಯ ರಾತ್ರಿ ಖಾತ್ರಿಯಾಯಿತು. ಆದರೆ ಎರಡನೆಯದನ್ನು ನಾನು ಮಾಡಲು ಹೋಗಲಿಲ್ಲ. ಸಿಗರೇಟ್ ಹೊಗೆ ಮಾರಾಯ್ರೆ- ಆಗಲ್ವಲ್ಲ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 29, 2007 - 1:15pm — santoshbhatta

Re: ಪ್ರಥಮ ಚುಂಬನಂ....

santoshbhatta's picture

ಹುಂ ಮುತ್ತಿನ ಮತ್ತಂತೂ ಸಿಕ್ಕಿಲ್ಲ ಮಾರಯ್ರೆ Embarassed  ಶಿವ ಅವ್ರೆ ನಿಮ್ಮ ಮುತ್ತಿನ ಪಯಣ ಮುಂದೆ ಸಾಗಲಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2007 - 7:54pm — shivannakc

ಉ: ಪ್ರಥಮ ಚುಂಬನಂ....

shivannakc's picture

ಆಹಾ! ಸಖತ್ ರ್ರೀ!

ಆದ್ರೆ... ಪ್ರಥಮ ಚುಂಬನಂ... ಅಂಥಾ ಯಾಕೆ?

ನಿಮ್ಮ ಪ್ರಯತ್ನಕ್ಕೆ ನಮ್ಮ ಅಭಿನಂದನೆಗಳು... ಚುಂಬನಕ್ಕಲ್ರೀಯಪ್ಪಾ... ಬರಿಲಿಕ್ಕೆ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾನು ಶ್ರೀನಿಧಿ, ಸಂಪದ ದ ಗೊಂಚಲಿನ ಹೀಚು ಕಾಯಿ.....
  • ಸಂಪದ ಏನು ಮಾಡಬಹುದು
  • ಸ್ವ ಲೇಖನಗಳು
  • ಸಂಪದ ಬಗ್ಗೆ ಸುಧಾದಲ್ಲಿ ನನ್ನ ಲೇಖನ
  • ಸಿಹಿ ಸಿಹಿ ಸುದ್ಧಿ. ಸುಧಾ ತೇಲಿ ಬರುತ್ತಿದ್ದಾಳೆ.
Syndicate content

ಲೇಖಕರು

ಶಿವ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ
  • ಏನಿದೇನಿದು
  • ಎಲ್ಲೇ ಹೋಗು ಹಿಂಬಾಲಿಸುವೆ...................,
  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anamadheya
    ಉ: ವಾರಾಂತ್ಯ ಹೇಗಿತ್ತು?
    September 8, 2008 - 10:41pm
  • sudhimail
    ಉ: ಏನಿದೇನಿದು?
    September 8, 2008 - 10:12pm
  • hamsanandi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:41pm
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 134 ಅತಿಥಿಗಳು ಆನ್ಲೈನ್ ಇರುವರು.


ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator