ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
ಮೊದಲು ಸುನಿಲ ಮತ್ತು ರೋಹಿತರಿಗೆ ನನ್ನಿ. ಹಿಂದೊಮ್ಮೆ ಇಲ್ಲಿ ರೋಹಿತರು ಡಿ.ಎಲ್.ಐ.ನಿಂದ ಹೊತ್ತಿಗೆ ಇಳಿಸಿಕೊಳ್ಳಲು executable jar ಒಂದನ್ನು ನೀಡಿದ್ದರು. ನಾನು ಅದೇ jar ಅನ್ನು ಬಳಸಿಕೊಂಡು applet ಒಂದನ್ನು ಬರೆದಿದ್ದೇನೆ. ಇದನ್ನು ಮೊದಲುಮಾಡುವ ಮೊದಲು ನಿಮ್ಮ PC ಲಿ ಜಾವಾ ಇರಬೇಕು. ಇಲ್ಲವಾದಲ್ಲಿ ಇಲ್ಲಿಂದ ಪಡೆದುಕೊಳ್ಳಿ.
https://sdlc3b.sun.com/ECom/EComActionServlet;jsessionid=77F69C45C5A886DE7023A52B431EFE6B
ಆಮೇಲೆ ಈ ಕೊಂಡಿಯನ್ನು ಕ್ಲಿಕ್ಕಿರಿ.
http://www.mykannada.net/BookDownloader.htm
applet ರನ್ ಆಗುವ ಮೊದಲು ನಿಮ್ಮ ಒಪ್ಪಿಗೆ ಕೋರುವ dialog box ಬರುತ್ತೆ. ಆಗ run ಅನ್ನು ಒತ್ತಿರಿ.
exe (http://www.mykannada.net/bookcreator.exe) ಕೂಡ ಇದೆ, ಬಳಸಿ ನೋಡಿ.
ನನ್ನಿ....

- ಸಂಗನಗೌಡ ರವರ ಬ್ಲಾಗ್
- Login or register to post comments
- 973 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
ನಿಮ್ಮ ಆಪ್ಲೆಟ್ ರೋಹಿತ್-ಸುನೀಲ್ ಅವರ ತಂತ್ರಾಂಶಕ್ಕಿಂತ ಹೇಗೆ ಹೆಚ್ಚು ಉಪಯುಕ್ತ ಎಂದು ತಿಳಿಸುವಿರಾ?
*ಅಶೋಕ್
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
ಇಲ್ಲಿ ನೀವು command prompt ನಲ್ಲಿ ಏನನ್ನು ಬರೆಯಬೇಕಿಲ್ಲ. ಅದು ತುಸು technical ಆಗುತ್ತೆ.
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
http://www.zshare.net/download/bookcreator-jar.html
ಇಲ್ಲಿರುವ ರೋಹಿತ್ ಅಭಿವೃದ್ಧಿ ಪಡಿಸಿರುವ ಸಲಕರಣೆ (ಸುನೀಲ್ ಅವರ ಕ್ರಮವಿಧಿ ಬಳಸಿ ಅಬಿವೃದ್ಧಿ ಪಡಿಸಿದ್ದಂತೆ) GUI ಹೊಂದಿ ಬಳಸಲು ಸುಲಭವಾಗಿದೆ.
ಸಂಪದದ ಈ ಪುಟ ನೋಡಿ.
http://sampada.net/blog/rohith/13/03/2007/3403?page=1
*ಅಶೋಕ್
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
ರೋಹಿತರಿಗೆ ನನ್ನಿಗಳು....
ನಾನು ಇದೇ jar ನ್ನು exe ಗೆ convert ಮಾಡಿರುವೆ. ಮತ್ತು ಇದು copy rightನ್ನು ಮೀರುವದಿಲ್ಲವೆಂದು ನಂಬಿದ್ದೇನೆ.
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
ಆ mykannada applet ಬಲು bulky ಅಂತ ಕಾಣಿಸತ್ತದೆ.
ನಂಗೆ ಈ exception ಬಂತು. ನಾನು Java 6 ಬಳಸ್ತಿದ್ದೀನಿ!
java.security.AccessControlException: access denied (java.util.PropertyPermission user.dir read)(Unknown Source)(Unknown Source)(Unknown Source)(XFileChooser.java:13)(AppFrame.java:415)(Unknown Source)(Unknown Source)(Unknown Source)(XFileChooser.java:13)(AppFrame.java:415)
at java.security.AccessControlContext.checkPermission(Unknown Source)
at java.security.AccessController.checkPermission(Unknown Source)
at java.lang.SecurityManager.checkPermission(Unknown Source)
at java.lang.SecurityManager.checkPropertyAccess(Unknown Source)
at java.lang.System.getProperty(Unknown Source)
at java.io.Win32FileSystem.getUserPath(Unknown Source)
at java.io.Win32FileSystem.resolve(Unknown Source)
at java.io.File.getAbsolutePath(Unknown Source)
at sun.awt.shell.Win32ShellFolder2.
at sun.awt.shell.Win32ShellFolder2.listFiles(Unknown Source)
at sun.awt.shell.ShellFolder.listFiles(Unknown Source)
at sun.awt.shell.Win32ShellFolderManager2.get(Unknown Source)
at sun.awt.shell.ShellFolder.get(Unknown Source)
at javax.swing.plaf.metal.MetalFileChooserUI.updateUseShellFolder(Unknown Source)
at javax.swing.plaf.metal.MetalFileChooserUI.installComponents(Unknown Source)
at javax.swing.plaf.basic.BasicFileChooserUI.installUI(Unknown Source)
at javax.swing.plaf.metal.MetalFileChooserUI.installUI(Unknown Source)
at javax.swing.JComponent.setUI(Unknown Source)
at javax.swing.JFileChooser.updateUI(Unknown Source)
at javax.swing.JFileChooser.setup(Unknown Source)
at javax.swing.JFileChooser.
at javax.swing.JFileChooser.
at main.de.ajjampur.bookcreator.util.XFileChooser.
at AppFrame.
at sun.reflect.NativeConstructorAccessorImpl.newInstance0(Native Method)
at sun.reflect.NativeConstructorAccessorImpl.newInstance(Unknown Source)
at sun.reflect.DelegatingConstructorAccessorImpl.newInstance(Unknown Source)
at java.lang.reflect.Constructor.newInstance(Unknown Source)
at java.lang.Class.newInstance0(Unknown Source)
at java.lang.Class.newInstance(Unknown Source)
at sun.applet.AppletPanel.createApplet(Unknown Source)
at sun.plugin.AppletViewer.createApplet(Unknown Source)
at sun.applet.AppletPanel.runLoader(Unknown Source)
at sun.applet.AppletPanel.run(Unknown Source)
at java.lang.Thread.run(Unknown Source)
java.security.AccessControlException: access denied (java.util.PropertyPermission user.dir read)

ತೊಂದರೆ ಹೇಳಿದ್ದಕ್ಕೆ ನನ್ನಿ ಮಹೇಶ. exe ಬಳಸಿ ನೋಡಿ. ಮತ್ತೂ ಕೆಲಸವಾಗದಿದ್ದಲ್ಲಿ, ಈಗ ಇರುವ ನಿಮ್ಮ JRE ಯನ್ನು ತೆಗೆದು ಹಾಕಿ, JRE 5.0 ವನ್ನು ಮೇಲಿನ ಕೊಂಡಿಯಿಂದ ಇಳಿಸಿಕೊಂಡು ಬಳಸಿ.
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
ಸಂಗನ
ಅದೇನೋ native j ಅಲ್ಲಿ ಮಾಡಿದ್ದೀರಿ ಅಂತ ತೋರಿಸ್ತದೆ.
ಹೀಗೆಲ್ಲ ಬೇಡ. ಬರೀ class file ಅನ್ನು jar ಮಾಡಿದರೆ ಸಾಕಲ್ವಾ!
ಒಂದು bat file ಅಲ್ಲಿ class ಅನ್ನು excecute command ಬರೆದರೆ ಮುಗಿಯಿತು.!!
ನಾನು javaದ ಮೇಲೆ ಕೆಲಸ ಮಾಡಿ ಶಾನೆ ನಾಳುಗಳಾಗವೆ. !! ನೆಪ್ಪಿದ್ದಸ್ಟು ಹೇಳಿವ್ನಿ!
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
ಅದೆಲ್ಲಾ ಸರಿ ಇವರೇ, ಇಲ್ಲಿ ನೀವು ಬರೆದಿರುವುದರ ಬಗ್ಗೆ ತಲೆ-ಬುಡಾನೂ ಅರ್ತ ಆಗದೆ ಇರೋರು ಇದಾರೆ ಅಲ್ವಾ....
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
ಸರಿ..
ಅದೆಲ್ಲ ಯಾಕೆ ಪಜೀತಿ...
ಬೇಕಾದಾಗ ನಿಮಗೆ ಹೊತ್ತುಗೆಯ ಲಿಂಕ್ ಕೊಡ್ತೀನಿ. ನೀವೇ ಇಳಿಸಿ ಎಲ್ಲಾರ ಹಾಕ್ರಿ!
ನನ್ನ ಕಂಪಯೂಟರ್‍ನಾಗೆ ಏನು ತೊಂದರೆ ಇರಬೇಕು ಬಿಡಿ!!
ನಿಮ್ಮ ಕೆಲಸಕ್ಕೆ ನನ್ನಿ!
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
ಹೌದಾ? ಹೋಗ್ಲಿ ಬಿಡು ಮಹೇಶ, ಈಗ ಹೆಂಗೂ ಕೊಂಚ ಬಿಡುವಿದೆ, ಒಂದು ವೆಬ್ ಅಪ್ಲಿಕೇಶನ್ ಮಾಡಲು ಉಂಕಿಸುವೆ. ಅದು ನೆರವಿಗೆ ಬಂದೀತು, ನನ್ನಿ ಮಹೇಶ....
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
ಒಬ್ಬ ಮಾಮುಲಿ ವಿಂಡೋಸ್ ಬಳಕೆದಾರನಿಗೆ ಅನುಕೂಲ ಮಾಡಿ ಕೊಡುವದು ನನ್ನ ಉದ್ದೇಶ. ':-)
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
ನಿಮ್ಮ ಗುರಿ ಚನ್ನಾಗಿದೆ.
ನಿಮ್ಮ ಕೆಲಸದ ಒಳಗುಟ್ಟು ಅರಿಯುವ ಮೊಗಸು ನನ್ನದು!!
java to native conversion ಮಾಡಿದ್ದೀರ?
ಅದೇನೋ JNLP ಅಂತ ಏನು ಇದೆ ಅಲ್ವಾ!
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
ಸೈನ್ಡ್ ಅಪ್ಲೆಟ್ಸ್ (http://java.sun.com/developer/technicalArticles/Security/Signed/)
ಬಳಸಿದ್ದೇನೆ.
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
signed applet!
local file system access ಮಾಡಕ್ಕೆ ಅಲ್ವಾ! ಅಂದ್ರೆ file save ಮಾಡಕ್ಕೆ!
ಈಗ ನಂಗೆ ತಿಳೀತು ಯಾಕೆ, ಈ applet ನನ್ನ ಮೆಶಿನ್ನಲ್ಲಿ ರನ್ ಆಗಲ್ಲ ಅಂತ.
ನನ್ನಿ!
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
ರೋಹಿತರ, ಮತ್ತು ಸಂಗನಗೌಡರ ಎರಡೂ ಅಪ್ಲೆಟ್ ಗಳನ್ನು ಉಪಯೋಗಿಸಲು ನನಗೆ ಆಗಲೇ ಇಲ್ಲ. ಮೊದಲಿಗೆ ಪುಸ್ತಕದ ಯು ಆರ್ ಎಲ್ ( ಪಿಟಿಫ್ ನೊಂದಿಗೆ ಕೊನೆಯಾಗುವ ರೀತಿಯದು ಏನೂ ಕಾಣಲ್ವಲ್ರೀ ಡಿಎಲ್‍ಐ ನಲ್ಲಿ ಯಾವುದಾದರೂ ಪುಸ್ತಕ ಆರಿಸಿಕೊಂಡಾಗ? ಅಲ್ಲದೆ ಅದನ್ನ copy-paste ಮಾಡಲು ಕೂಡಾ ಆಗುತ್ತಿಲ್ಲ.
ನಾನು ಏನು ತಪ್ಪು ಮಾಡುತ್ತಿದ್ದೇನೆ ಅನ್ನೋದು ತಿಳೀಲಿಲ್ಲ; ಗೊತ್ತಿದ್ದವರು ಹೇಳಿ.
-ಹಂಸಾನಂದಿ
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
ರೋಹಿತ್ ಅವರು ಹಿಂದೆ ನೀಡಿದ್ದ ಮಾಹಿತಿ ನಿಮಗೆ ಸಹಾಯ ಮಾಡಬಹುದು ಅನ್ನಿಸುತ್ತೆ:
ಈ ಉಪಕರಣ ಇನ್ನೂ ಮೊದಲನೇಯ ಆವೃತ್ತುಯಲ್ಲಿರುವುದರಿಂದ ಇದರ ಸಹಾಯ ಪುಟಗಳು ಸ್ಪಷ್ಟವಾಗಿ ವಿವರಗಳನ್ನು ನೀಡುತ್ತಿಲ್ಲ, ಕ್ಷಮಿಸಿ. ನೀವು ಮೇಲೆ ನೀಡಿರುವ ಕೊಂಡಿಯವರೆಗೆ ಹೊದ ಮೇಲೆ, ಅಲ್ಲಿರುವ Admin Metadata ಕೊಂಡಿಯನ್ನು ಕ್ಲಿಕ್ಕಿಸಿ, ಕಂಡುಬರುವ ಪುಟದಲ್ಲಿ ನಿಮಗೆ Table of Contents ಎದುರಿಗಿರುವ Click here ಅನ್ನುವ ಕೊಂಡಿಯ ಮೇಲೆ right click ಮಾಡಿ, copy shortcut ಮಾಡಿ. ತದನಂತರ, ಹೀಗೆ ಪಡೆದಿರುವ ದತ್ತವನ್ನು notepadನಲ್ಲೊ ಅಥವ ಬೇರೆ ಯಾವುದಾದ್ರು ತಂತ್ರಾಶದಲ್ಲಿ ಇರಿಸಿ, ಅಲ್ಲಿ ಕಂಡುಬರುವ ಕೊಂಡಿಯಲ್ಲಿ target= ಮತ್ತು structure.xml ನಡುವೆ ಇರುವ ಮಾಹಿತಿಯನ್ನು BookCreatorನಲ್ಲಿ ನೀಡಿ.
ಉದಾ:
ಅಸಲಿ ಕೊಂಡಿ ಹೀಗಿರುತ್ತದೆ (copy shortcut ನಂತರ):
http://dli.iiit.ac.in/cgi-bin/Browse/scripts/use_scripts/advnew/aui/STRUCTURALMETA/showStructure.cgi?target=http://dli.iiit.ac.in//server25/data3/upload/SVI_DEC_06/KANNADA/_tamil1u_talegal1a_gad1uve_/structure.xml&format=tif&bookpath=/server25/data3/upload/SVI_DEC_06/KANNADA/_tamil1u_talegal1a_gad1uve_&first=1&last=172&barcode=5010010051160´
ನಮಗೆ ಬೇಕಾದ ಮಾಹಿತಿ: http://dli.iiit.ac.in//server25/data3/upload/SVI_DEC_06/KANNADA/_tamil1u...
ಇದಕ್ಕೆ ನಿಮಗೆ ಸುಲಭವಾದಲ್ಲಿ ಕೊನೆಗೆ PTIFF ಸೇರಿಸಬಹುದು, (ಇಲ್ಲದಿದ್ದರೂ ಸರಿ)
ಹೀಗೆ: http://dli.iiit.ac.in//server25/data3/upload/SVI_DEC_06/KANNADA/_tamil1u...
download ಮಾಡಿ, ಸಾಹಿತ್ಯ ಸವಿಯಿರಿ
*ಅಶೋಕ್
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
ಹಂಸಾನಂದಿ,
ನೀವು ಯಾವುದಾದರು ಹೊತ್ತಗೆಯನ್ನು ಆರಿಸಿಕೊಂಡಾದ ಮೇಲೆ applet ನಲ್ಲಿ ಕೊಡಬೇಕಾದ URL ಕಂಡು ಹಿಡಿಯಲು ಈ ಕೊಂಡಿ ನೋಡಿ. http://www.mykannada.net/instructions.htm ಮೊದಲನೆ ಚಿತ್ರ 1) Getting URL ಏನಿದೇ, ಇದು ನೀವು ಹೊತ್ತಗೆಯೊಂದನ್ನು ಆರಿಸಿಕೊಂಡಾದ ಮೇಲೆ ಮೂಡುವಂತದು. ಬಲಬದಿಯಲ್ಲಿ ಕೆಳಗೆ PTFF, GIF, HTML ಮುಂತಾದವನ್ನು ತೋರಿಸುವ dropdown list ಇದೆ. ಇದರಲ್ಲಿ GIF ಆರಿಸಿಕೊಳ್ಳಿ. ಆಗ ಚಿತ್ರ ೧ರಂತೆ ಮೂಡುವದು. ಆಮೇಲೆ ನಿಮ್ಮ ಮೌಸ್ ಮುಳ್ಳನ್ನು ಬಲಬದಿಯ ಫ್ರೇಮಿನಲ್ಲಿ ರೈಟ್ ಕ್ಲಿಕ್ ಮಾಡಿ, properties ಆಯ್ದುಕೊಳ್ಳಿ. ಆಮೇಲೆ ಚಿತ್ರ 1c ನಲ್ಲಿ ತೋರಿಸಿದಂತೆ, properties ನಲ್ಲಿ ಬರುವ Address URL ನ್ನು ಕಾಪಿ ಮಾಡಿಕೊಂಡು ನೋಟ್-ಪ್ಯಾಡ್ ನಲ್ಲಿ ಅಂಟಿಸಿಕೊಳ್ಳಿ. ಆಮೇಲೆ ಚಿತ್ರ 1D ನಲ್ಲಿ ತೋರಿಸಿದಂತೆ applet ನಲ್ಲಿ ಕೊಡಬೇಕಾದ URL ಸಿಗುವುದು.
ಇದು ನಿಮಗೆ ನೆರವಾದೀತೆಂದು ನಂಬುವೆ.
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
ನಮಸ್ಕಾರ ಸಂಗನಗೌಡರಿಗೆ,
ನಿಮ್ಮ ಈ BookCreatorನ ಆವೃತ್ತಿಯನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಪುಸ್ತಕ ಓದುವ ಜನರಿಗೆ ಈ ತರಹದ ಸಲಕರಣಗಳನ್ನು ಬಳಸಲು ಸುಲಭವಾಗಬೇಕು ಎಂಬ ನಿಮ್ಮ ಮಾತು ನಿಜವಾಗಿಯೂ ಶ್ಲಾಘನೀಯ.
ಜೋನ್ ತಿಂಗಳಲ್ಲಿ ನಾನು ಸಂಪದವನ್ನು ನೋಡಲಾಗಲಿಲ್ಲ, ಆದ್ದರಿಂದ ಈಗ ಬರೆಯುತ್ತಿರುವೆ, ನಿಜ ಹೇಳಬೇಕೆಂದರೆ ಇದನ್ನು ಓದಿದ್ದೇ ಇಂದು. Copyrightನ ಬಗ್ಗೆ ನೀವು ಯೋಚಿಸಬೇಡಿ, ನಾನೂ ಸಹ ಸುನಿಲ್‍ರವರ ಕೆಲಸವನ್ನು ಬಳಸಿ ಇದನ್ನು ತಯಾರಿಸಿದ್ದು.
ನೀವು ಹೇಳಿದ ಹಾಗೆ, ನಾನು ಬರೆದ ’ಬಳಸುವ ವಿಧಾನ’ ಬಹು ಪಾಲು ಸಾಮಾನ್ಯ ಬಳಕೆದಾರರಿಗೆ ಅರ್ಥವಾಗಲಾರದು, ನಾನು ಮರೆತ ವಿಷಯವೆಂದರೆ, Jar ಕಡತ ಇದಾವುದೇ ಇಲ್ಲದೆ, ಎರಡು ಕ್ಲಿಕ್‍ಗಳಿಗೆ ಸ್ಪಂದಿಸಿ ಸಲಕರಣವನ್ನು ತೋರುವುದು. ಇರಲಿ, ನಿಮ್ಮ ಉಪಾಯ ತುಂಬಾ ಸೊಗಸಾಗಿದೆ.
Appletನಿಂದ ಆಸಕ್ತರಿಗೆ ಆದ ಸಹಾಯವೆಂದರೆ, BookCreatorನ್ನು ಯಾವುದೇ ತರಹದ ತಂತ್ರಾಂಶದ ಸ್ಥಾಪನೆ ಇಲ್ಲದೆ ಎಲ್ಲಾದರೂ ಬಳಸಬಹುದು, ಮುಖ್ಯವಾಗಿ Firewallನ ತೊಂದರೆಯೇ ಇಲ್ಲ!
.
ಇನ್ನೊಂದು ವಿಷಯ ಹೇಳಲಿಚ್ಚಿಸುವೆ, ಈ ಸಲಕರಣದ ಹೊಸ ಆವೃತ್ತಿಯನ್ನು ಇಂದು ಸಂಜೆ ಹೊರತರಲಿದ್ದೇನೆ, ಅದನ್ನೂ ತಾವು Applet ಮಾಡಿ ನಿಮ್ಮ ಪ್ರಸ್ತುತ ತಾಣದಲ್ಲಿ ಇರಿಸುವಿರಾ? ಅದರಲ್ಲಿನ ಬದಲಾವಣೆಗಳನ್ನು ಇಂದು ನನ್ನ ಬ್ಲಾಗ್‍ನಲ್ಲಿ ತಿಳಿಸುವೆ.
ಇಂತಿ,
ರೋಹಿತ್
ಉ: ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
ರೋಹಿತ್,
ನಿಮ್ಮ ಹೊಸ ಅಪ್ಲೆಟ್ ಬಗ್ಗೆ ಉಮೇದು ಮೂಡಿದೆ. ನಾನು ಈಗ ತಾನೆ ನಿಮ್ಮ ಕಮೆಂಟ್ ನೋಡಿದ್ದು. ಸರ್ವ್ಲೆಟ್ ಬರೆದರೆ ಕ್ಲೈಎಂಟ್ ಸಿಸ್ಟಮ್ಮಿನಲ್ಲಿ ಜಾವ ಆಗಲಿ ಮತ್ತೊಂದಾಗಲಿ ಇರಬೇಕಿಲ್ಲಾ, ಹಾಗಾಗಿ ಸರ್ವಲೆಟ್ ಬರೀಬೇಕು ಅಂತ ಅವತ್ತು ಅಂದುಕೊಂಡವನು ಮತ್ತೆ ಸುಮ್ಮನಾಗಿದ್ದೆ.
ಅದು ಸೈನ್ಡ್ ಅಪ್ಲೆಟ್ ಆಗಿರುವದರಿಂದ ರನ್ ಮಾಡೋಕೆ ಕೆಲವರಿಗೆ ಹೆದರಿಕೆ