ಕರಿ ತವಳೆ ರವರ ಬ್ಲಾಗ್
ಈ ಕೊಂಡಿಗೆ ಮತ್ತೆ ಮತ್ತೆ ಭೇಟಿ ಕೊಡಿ
March 16, 2007 - 11:53am — ಕರಿ ತವಳೆಈ ತಾಣಕ್ಕೆ ಮತ್ತೆ ಮತ್ತೆ ಭೇಟಿ ಕೊಡಿ: http://www.google.com/intl/kn/
ಇದು google ಕನ್ನಡ. ಈ ತಾಣದ ಬಳಕೆ ಹೆಚ್ಚಾದರೆ ಇದರ ಕೊಂಡಿಯನ್ನು http://www.google.co.in ಅಲ್ಲಿ ಸೇರಿಸಲಾಗುವುದಂತೆ. ಈಗಾಗಲೇ ಹಿಂದಿ, ಬಂಗ್ಲಾ, ಮರಾಠಿ, ತಮಿಳು ಹಾಗೂ ತೆಲುಗು ನುಡಿಗಳ ಕೊಂಡಿಗಳ ಸೇರ್ಪಡೆಯಾಗಿದೆ.

- Login or register to post comments
- 503 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: