ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ಸಂಪದ - ನಿನ್ನ ಮೇಲೆ ಒಂದು ಪದ(ದ್ಯ)
ಸಂಪದಿಗರ ನಡುವೆ
ನಾನೊಂದು
ಇರುವೆ
ದಿನವೂ ಬ್ಲಾಗುತ್ತಿರುವೆ
ಙ್ನಾನದ ಮೆಟ್ಟಿಲ ಏರುತ್ತಿರುವೆ
ಓ ಸಂಪದವೆ
ನಿನಗಾಗಿ ನಾ ದಿನವೂ ಕಾದಿರುವೆ

- ವೈಭವ ರವರ ಬ್ಲಾಗ್
- Login or register to post comments
- 399 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
Re: ಸಂಪದ - ನಿನ್ನ ಮೇಲೆ ಒಂದು ಪದ(ದ್ಯ)---ಜ್ಙಾನ
ಜ್ಞಾನ ಎಂದು ಬರೆದರೆ ಒಳಿತು..ಜ್ನಾನ ಬೇಡ ಆಗದೇ?
Re: ಸಂಪದ - ನಿನ್ನ ಮೇಲೆ ಒಂದು ಪದ(ದ್ಯ)---ಜ್ಙಾನ
ಅಶೋಕ್ ರವರೆ,
ಬರೆಯುವ ಓಘದಲ್ಲಾದ ತಪ್ಪು. ತಿದ್ದಿದ್ದಕ್ಕೆ ಧನ್ಯವಾದಗಳು
Re: ಸಂಪದ - ನಿನ್ನ ಮೇಲೆ ಒಂದು ಪದ(ದ್ಯ)
ಆತ್ಮೀಯ ವೈಭವ,
ಒಳ್ಳೆಯದು,
ಸಂಪದದಲ್ಲಿ ನೀವೊಬ್ಬ particip'ant';
ಸಂಪದಕ್ಕೆ ನೀವೊಬ್ಬ aspir'ant';
ಸಂಪದದಿಂದ ನಿಮ್ಮ ಜ್ಞಾನಭಂಡಾರವಾಗುವುದು abund'ant'
ಎಲ್ಲ ಸಂಪದಿಗರೂ ಸೇರಿ ಆಗುವರು jubili'ant'!
Re: ಸಂಪದ - ನಿನ್ನ ಮೇಲೆ ಒಂದು ಪದ(ದ್ಯ)
ಹ..ಹ
.. ಚೆನ್ನಾಗಿದೆ.
ಸಂಪದದ 'ant'ಉ(ಅಂಟು), ನ'ant'ಉ ಹೀಗೆ ಇರಲಿ.
-ಜೈ ಕರ್ನಾಟಕ