ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ರಘುನಂದನ ರವರ ಬ್ಲಾಗ್

ಹೊತ್ತು ಕಳೆಯಲೊಂದಿಷ್ಟು ಹಾಸ್ಯ (?)

March 22, 2006 - 11:21pm — ರಘುನಂದನ

ಪವನಜರು ಹೊಟ್ಟೆ ಹುಣ್ಣಾಗುವಂತೆ ನಗಲು ದಿನೇಶ್ ನೆಟ್ಟಾರರ ಹೆಸರನ್ನು ಗೂಗಲ್ನಲ್ಲಿ ಸರ್ಚ್ ಮಾಡಿರಿ ಎಂದಿದ್ರಲ್ಲ, ಟ್ರೈ ಮಾಡಿದೆ ಸಿಕ್ಕಾಪಟ್ಟೆ ಲಿಂಕುಗಳು ಬಂದ್ವು; ಯಾವುದನ್ನು ನೋಡಬೇಕು ಅನ್ನೋದೆ ಗೊತ್ತಾಗ್ಲಿಲ್ಲ. ಆದ್ರೆ ಅಷ್ಟರಲ್ಲೇ ಇನ್ನೊಂದು ತಮಾಶೆ ವಿಷಯ ನೆನಪಾಯ್ತು.

ಬರಹ ವಿಂಡೋ ಓಪನ್ ಮಾಡಿ, ನಂತರ ವಿಂಡೋಸ್ ಫೋಲ್ಡರಿನಿಂದಲೋ ಅಥವಾ ಯಾವುದಾರೂ ಸಾಫ್ಟ್-ವೇರಿನ ರೀಡ್ ಮಿ.txt ಫೈಲನ್ನು ಓಪನ್ ಮಾಡಿ ಅದನ್ನು ಕನ್ನಡಕ್ಕೆ ವರ್ಗಾಯಿಸಿರಿ (ctrl+t) ನಂತರ ಓದುತ್ತಾ ಹೋಗಿರಿ. ತುಂಬಾ ಮಜಾ ಅನ್ಸುತ್ತೆ. ನಿಮಗೆ ಸಾಕನ್ನಿಸಿದಾಗ ಕಡತವನ್ನು ತೆಗೆದು ನಿರ್ಗಮಿಸಿರಿ.ಬರಹ ತುಂಬಾ ಪ್ರಾಮಾಣಿಕವಾಗಿ ಇಂಗ್ಲೀಷನ್ನು ಕನ್ನಡಕ್ಕೆ ಬದಲಾಯಿಸುತ್ತೆ.

ಬೇಸರಿಸದಿರಿ ಶೇಷಾದ್ರಿವಾಸು ಅವ್ರೇ!

~.~
  • ರಘುನಂದನ ರವರ ಬ್ಲಾಗ್
  • Login or register to post comments
  • 724 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 23, 2006 - 12:43am — srivathsajoshi

Re: ಹೊತ್ತು ಕಳೆಯಲೊಂದಿಷ್ಟು ಹಾಸ್ಯ (?)

srivathsajoshi's picture

ರಘುನಂದನ wrote:
ಪವನಜರು ಹೊಟ್ಟೆ ಹುಣ್ಣಾಗುವಂತೆ ನಗಲು ದಿನೇಶ್ ನೆಟ್ಟಾರರ ಹೆಸರನ್ನು ಗೂಗಲ್ನಲ್ಲಿ ಸರ್ಚ್ ಮಾಡಿರಿ ಎಂದಿದ್ರಲ್ಲ, ಟ್ರೈ ಮಾಡಿದೆ ಸಿಕ್ಕಾಪಟ್ಟೆ ಲಿಂಕುಗಳು ಬಂದ್ವು; ಯಾವುದನ್ನು ನೋಡಬೇಕು ಅನ್ನೋದೆ ಗೊತ್ತಾಗ್ಲಿಲ್ಲ.

ದಿನೇಶ್ ನೆಟ್ಟಾರ್ ಈಗ ನ್ಯೂಜೆರ್ಸಿವಾಸಿಗಳಾಗಿದ್ದು, ವಿಚಿತ್ರಾನ್ನದ ಕಾಯಂ ಗಿರಾಕಿಯೂ, ಕಚ್ಚಾಸಾಮಗ್ರಿ ಫೂರೈಕೆದಾರರಲ್ಲೊಬ್ಬರೂ ಆಗಿರುವುದರಿಂದ ('ಅಗೋಳಿ ಮಂಜಣ್ಣ' ಕುರಿತ ವಿಚಿತ್ರಾನ್ನ ಸಂಚಿಕೆಯನ್ನು ಅವರು ಕಳಿಸಿದ್ದ ಪುಸ್ತಕದ ನೆರವಿಂದ ರಚಿಸಿದ್ದೆ) ನಾನು ಸುಮಾರು ಮೂರು ವರ್ಷಗಳಿಂದ ಅವರ ಸಂಪರ್ಕ (ಈಮೈಲ್ + ಫೋನ್) ದಲ್ಲಿದ್ದೇನೆ. ಅವರ ಈಮೈಲ್ ವಿಳಾಸ ಬೇಕಿದ್ದರೆ ತಿಳಿಸಿ.

ದಿನೇಶ್ ಅವರ 'How I came to be who I am' ಹಾಸ್ಯಲೇಖನವನ್ನು ಅವರ ಅನುಮತಿ ಪಡೆದು ನಾನು ಒಂದು ವಿಚಿತ್ರಾನ್ನಸಂಚಿಕೆಯಲ್ಲಿ ಉದ್ಧರಿಸಿದ್ದೆ ಮತ್ತು ನನ್ನ geocities ಆಸ್ತಿಯಲ್ಲಿ ಅದರ ಪ್ರತಿಯನ್ನು ಸ್ಥಾಪಿಸಿ ಲಿಂಕ್ ಕೊಟ್ಟಿದ್ದೆ. ಅದು ಇಲ್ಲಿದೆ: http://www.geocities.com/srivathsajoshi/dineshnettar.html

ಇತಿ

ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 23, 2006 - 3:57am — ರಘುನಂದನ

Re: ಹೊತ್ತು ಕಳೆಯಲೊಂದಿಷ್ಟು ಹಾಸ್ಯ (?)

ರಘುನಂದನ's picture

srivathsajoshi wrote:
ರಘುನಂದನ wrote:
ಪವನಜರು ಹೊಟ್ಟೆ ಹುಣ್ಣಾಗುವಂತೆ ನಗಲು ದಿನೇಶ್ ನೆಟ್ಟಾರರ ಹೆಸರನ್ನು ಗೂಗಲ್ನಲ್ಲಿ ಸರ್ಚ್ ಮಾಡಿರಿ ಎಂದಿದ್ರಲ್ಲ, ಟ್ರೈ ಮಾಡಿದೆ ಸಿಕ್ಕಾಪಟ್ಟೆ ಲಿಂಕುಗಳು ಬಂದ್ವು; ಯಾವುದನ್ನು ನೋಡಬೇಕು ಅನ್ನೋದೆ ಗೊತ್ತಾಗ್ಲಿಲ್ಲ.
srivathsajoshi wrote:
ದಿನೇಶ್ ನೆಟ್ಟಾರ್ ಈಗ ನ್ಯೂಜೆರ್ಸಿವಾಸಿಗಳಾಗಿದ್ದು, ವಿಚಿತ್ರಾನ್ನದ ಕಾಯಂ ಗಿರಾಕಿಯೂ, ಕಚ್ಚಾಸಾಮಗ್ರಿ ಫೂರೈಕೆದಾರರಲ್ಲೊಬ್ಬರೂ ಆಗಿರುವುದರಿಂದ.....
ವಿಚಿತ್ರಾನ್ನದಲ್ಲಿ ದಿನೇಶರ ಚಾಗುಣಿತ ಓದಿದೆ. ಚಾಲ(ತೆಲುಗು) ಮಜಾ ಅನ್ನಿಸ್ತು. ಆದ್ರೆ ನೆಟ್ಟರ್ ಅಂತ ಇರೋ ಅವರ ಹೆಸರನ್ನು ನಾವೆಲ್ಲ ನೆಟ್ಟಾರ್ ಅಂತ ಯಾಕನ್ತಾಯಿದ್ದೀವೋ? ಸದ್ಯ! ಇದರಿಂದ ದಿನೇಶರ ನೆಟ್ಟರುಕುದಿಯದಿದ್ದರೆ ಸಾಕು.

ಎನಗಿಂತ ಕಿರಿಯರಿಲ್ಲ
ರಘುನಂದನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 23, 2006 - 11:36am — pavanaja

ದಿನೇಶ ನೆಟ್ಟಾರರ ಲೇಖನಗಳು

pavanaja's picture

ವಿಶ್ವಕನ್ನಡದಲ್ಲಿ ತುಂಬ ಹಿಂದೆ ದಿನೇಶ ನೆಟ್ಟಾರರ ಎರಡು ಲೇಖನಗಳನ್ನು ಪ್ರಕಟಿಸಿದ್ದೆ. ಅವುಗಳನ್ನು ಯುನಿಕೋಡ್‌ಗೆ ಬದಲಾಯಿಸಿ ಈಗ ಪುನ ಸೇರಿಸಿದ್ದೇನೆ. ನೋಡಿ-
ಸೈಬರ್‍ ಸಂವಾದ
ರಸಾಂಬರಾಯಣಂ

ಅವರ ಹೆಸರು ದಿನೇಶ ಎಂದು ಮಾತ್ರ ಇದ್ದದ್ದು ದಿನೇಶ ನೆಟ್ಟಾರ್‍ ಹೇಗೆ ಆಯಿತಂಬುದನ್ನು ವಿವರಿಸುವ ಲೇಖನವನ್ನೇ ನಾನು ಉದಾಹರಿಸಿದ್ದು. ಅದು ಇಂಗ್ಲೀಷಿನಲ್ಲಿದೆ. ಅದನ್ನು ಇಂಗ್ಲೀಷಿನಲ್ಲೇ ಓದಬೇಕು. ಅದರ ಲಿಂಕ್‌ನ್ನು ಶ್ರೀವತ್ಸ ಜೋಶಿಯವರು ಈಗಾಗಲೇ ಕೊಟ್ಟಿದ್ದಾರೆ. ನೇರವಾಗಿ ಕ್ಲಿಕ್ ಮಾಡಬೇಕಾದವರು ಇಲ್ಲಿ ಕ್ಲಿಕ್ ಮಾಡಿ. ನೆಟ್ಟಾರು ಎಂಬುದು ದಕ್ಷಿಣ ಕನ್ನಡ ಜಿಲ್ಲೆಯ ಒಂದು ಹಳ್ಳಿಯ ಹೆಸರು.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 7, 2006 - 2:41pm — ರಘುನಂದನ

ನೆಟ್ಟಾರು-ನೆಟ್ಟರು????

ರಘುನಂದನ's picture

ಅಬ್ಬಬ್ಬ! ಓದಿದೆ ಸ್ವಾಮಿ, ನೆಟ್ಟಾರು ಎನ್ನುವ ಹೆಸರು ಹ್ಯಾಗ್ಬಂತು ಅನ್ನೋದನ್ನ. ದಿನೇಶರ ಪೇಶೆನ್ಸ್ ಮೆಚ್ಬೇಕೋ ಅಥವಾ ಆ ಇಂಗ್ಲೀಷ್ ಯಮ್ಮನ ಪೇಶೆನ್ಸ್ ಮೆಚ್ಬೇಕೊ? ತಿಳೀಲಿಲ್ಲ. ನಾನು ಕನ್ನಡಜಿಲ್ಲೆಯವನಲ್ದಿದ್ರೂ ಈ ಹಳ್ಳಿಯ ಹೆಸರು ಕೇಳಿದ್ದೇನೆ. ಆದ್ರೆ, ದಟ್ಸ್ ಕನ್ನಡದಲ್ಲಿ ನೋಡಿದಾಗ ದಿನೇಶ್ ನೆಟ್ಟರ್ ಅಂತ ಇತ್ತು ಅದ್ಕೇ ನಂಗೆ ಈ ಡೌಟು ಬಂತು.

ಸುಮಾರು ದಿನದಿಂದ ಊರಲ್ಲಿರ್ಲಿಲ್ಲ. ಹಂಗಾಗಿ ನಿಮ್ಮ ಟಿಪ್ಪಣಿಯನ್ನು ತಡವಾಗಿ ನೋಡಿ, ರಿಪ್ಲೈ ಮಾಡ್ತಾ ಇದೀನಿ.

==========================
ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಓಪನ್ ಆಫೀಸಿನ ಬಗ್ಗೆ ಸಹಾಯ
  • ಓಪನ್ ಮೂವಿ Big Buck Bunny
  • ವಿಂಡೋಸ್ ಕೈಮಣೆಯಲ್ಲಿರುವ "ಇಳಿ"(ೕ) ಏತ್ವ ಇಲ್ಲದ ಐತ್ವ(ೖ) ಮತ್ತು ೠ(ೄ)
  • ಕನ್ನಡ ಯುನಿಕೋಡ್ ನ ಸಮಸ್ಯೆಯ ಬಗ್ಗೆ
  • ಒಂದೇ ಒಂದು ಪ್ರಶ್ನೆ, ಉತ್ತರದಿಂದ ನಿಮಗೆ ನಗು ಬರುತ್ತದೆಯೋ ಅಥವಾ ಕೋಪವೋ ?
Syndicate content

ಲೇಖಕರು

ರಘುನಂದನ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಶರಣರ ಸಾವನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
  • ಕುಮಾರವ್ಯಾಸ ಭಾರತ
  • ಬನವಾಸಿ ಆಸುಪಾಸಿನ ಕನ್ನಡ
  • ಬಾರೋ ಸಾಧನಕೇರಿಗೆ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 61 ಅತಿಥಿಗಳು ಆನ್ಲೈನ್ ಇರುವರು.


ಅತ್ಮದ ಸತ್ಯವು ಪರಮ ಸತ್ಯದೊಡನೆ ನೆಡೆಸುವ ಸಂಭಾಷಣೆಯೇ ಪ್ರಾರ್ಥನೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator