ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › ಶ್ರೀಶಕಾರಂತ ರವರ ಬ್ಲಾಗ್

ಪ್ರತಿ ಹನಿಯೂ ಸುಖವೇ

March 24, 2006 - 2:11pm — ಶ್ರೀಶಕಾರಂತ

ದು:ಖ ಸಾಗರದಲ್ಲಿ ಸುಖದ ಬಿಂದಿಗೆ

ಹಿಡಿದು ,ನೆಲಸಿಗದೆ ನಿಲಲು ,

ಉಸಿರ್ಗಟ್ಟಿ ತಿಣುಕಾಡಿ, ಕೈಕೊಡವ ಬಿಡಲು,

ಪ್ರತಿಹನಿಯು ಸುಖವೋ ಪಂಡಿತಪುತ್ರ ||

--ಬಹಳಶ್ಟು ಮಂದಿ... ಸುಖವು ಎಲ್ಲೋ ಇದೆ ಎಂದು ತಿಳಿದು...ಸಾಹಸ ಮಾಡಿ ಅದನ್ನು ಪಡೆಯಲು ಹೋಗುತ್ತೇವೆ...ಸುತ್ತಲಿರುವುದೆಲ್ಲಾ ದು:ಖ..ಸುಖ ಬೇರೆಲೋಕದಲ್ಲೆಲ್ಲೋ ಇದೆಯೆಂದು, ಅದನ್ನು ಪಡೆಯಲು ಏನೆಲ್ಲಾ ಸಾಹಸ ಮಾಡುತ್ತೇವೆ...ಸಾಧ್ಯವಾಗದಿದ್ದರೆ ಮತ್ತೆ ದು:ಖಿತರಾಗುತ್ತೇವೆ....ಅದರಬದಲು ನಮ್ಮಲ್ಲೇ ಅಡಗಿರುವ ಸುಖದ ಪ್ರಜ್ನೆಯನ್ನು ಜಾಗ್ರುತ ಗೊಳಿಸುವುದೊಳಿತು...ನಮ್ಮ ಸುಖ ದು:ಖ ನಮ್ಮೊಳಗೇ ಇದೆಯಲ್ಲವೇ....
ದು:ಖ ಸಾಗರದ ಪ್ರತಿಹನಿಯನ್ನೂ ಸುಖವನ್ನಾಗಿಸುವುದು...ನಮ್ಮೊಳಗಿನ ಸುಖದ ಪ್ರಜ್ನೆ ಎಂಬುದೇ ಇದರ ಸಾರಾಂಶ..

ಕಾವ್ಯ ಕವನಗಳ ಲಿಂಕ್ ನಲ್ಲಿ ಇದ್ದರೂ ನನ್ನ blog ನಲ್ಲಿ ಮತ್ತೊಮ್ಮೆ ಹಾಕಿರುವುದಕ್ಕೆ ಕ್ಶಮೆ ಇರಲಿ.

ಮತ್ತೆ ru ,(kru,bru,nru...) ಬರೆಯುವುದು ಹೇಗೆ ಗೊತ್ತಾ...

~.~
  • ಶ್ರೀಶಕಾರಂತ ರವರ ಬ್ಲಾಗ್
  • Login or register to post comments
  • 1282 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 24, 2006 - 3:06pm — ಮಹೇಶ ಭೋಗಾದಿ

ru ,(kru,bru,nru...)

ಮಹೇಶ ಭೋಗಾದಿ's picture

ಸಹಾಯ ನೋಡಿ.

ಕಗಪ ಕೀಲ್ಮಣೆಯಲ್ಲಿ
R = ಋ
kR = ಕೃ ಹಾಗೆ
bR = ಬೃ
BR = ಭೃ
nR = ನೃ

ಬರಹ ಕೀಲ್ಮಣೆಯಾದರೆ.
ಋ = Ru
ಕೃ = kRu
ಬೃ = bRu
ಭೃ = BRu
ನೃ = nRu...

ನನಗೆ ಕಗಪ ಕೀಲ್ಮಣೆಯೆ ಸುಲಭ!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2006 - 4:15pm — Sunil Jayaprakash

ಉ : INSCRIPT ನಲ್ಲಿ ಹೀಗೆ

Sunil Jayaprakash's picture

ಋ = =
ಕೃ = K=
ಬೃ = Y=
ನೃ = V=

ನನ್ನ ಪ್ರಕಾರ inscript ಬಳಸುವುದೇ ಉತ್ತಮ. ನಾನು ಇದನ್ನೇ ಉಪಯೋಗಿಸುವುದು. ಇದಕ್ಕೆ ಯಾವ ಕಾರ್ಯಾಚರಣ ವ್ಯವಸ್ಥೆಯಲ್ಲಿ ಬೇಕಾದರೂ ಬೆಂಬಲ ಇರತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2006 - 4:50pm — ಮಹೇಶ ಭೋಗಾದಿ

inscript

ಮಹೇಶ ಭೋಗಾದಿ's picture

Inscript ಹೇಗೆ ಬಳಸುವುದು, ದಯವಿಟ್ಟು ತಿಳಿಸಿ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2006 - 8:34pm — Sunil Jayaprakash

INSCRIPT....ಕೆಲವು ಮಾಹಿತಿಗಳು

Sunil Jayaprakash's picture

ಬಹುಶಃ ನೀಮಗೆ ತಿಳಿದಿರುತ್ತೆ. ಆದರೂ...... ಕೆಲವು ಮುಖ್ಯಾಂಶಗಳು...

೧. INSCRIPT ಬಳಸಿದರೆ ನಾವು ಭಾರತದ ಇತರ ಭಾಷೆಗಳಲ್ಲೂ ಅಚ್ಚಿಸಬಹುದು.
೨. ಒತ್ತಕ್ಷರ ಬಳಸಲು f ಉಪಯೋಗಿಸಬೇಕು.

ಉದಾ :
೧. ಸ = m
೨. ಸ್ = mf
೩. ಸ್ರ = mfj

ಉದಾ : ನಾವು solaris ನಲ್ಲಿ ಜಾವಾ ಸ್ವಿಂಗ್ ಓಡ್ಸ್ತಾ ಇದ್ದೀವಿ ಅಂತಾ ಇಟ್ಟುಕೊಳ್ಳೋಣ. ಆಗ ಬರಹ ಎಲ್ಲಿಂದ ತರೋದು. ಹಾಗಾಗಿ ನಾವು INSCRIPT ಬಳಸಿದರೆ ಒಂದೊೆಂದು ಕಾರ್ಯಾಚರಣ ವ್ಯವಸ್ಥೆಯಲ್ಲಿ ಒಂದೊಂದು ಅಚ್ಚಣ ಶಿಷ್ಟಾಚಾರ ಬದಲಾಯಿಸಬೇಕಿಲ್ಲ. ಹಾಗೆಯೇ ಇದನ್ನು ಪಾಲಿಸಿದರೆ ಯಾವ ಭಾರತೀಯ ಭಾಷೆಯಲ್ಲಿ ಬೇಕಾದರೂ ಅಚ್ಚಿಸಬಹುದು. ಯಾರಾದರು ಬೆರಳಚ್ಚುಗಾರರಿದ್ದರೆ ಅವರಿಗೆ ಸಹಾಯಕವಾಗುತ್ತದೆ.

ನನಗೆ ಇನ್ನೊಂದು ವಿಷಯ ಗೊತ್ತಿರಲಿಲ್ಲ. ಕಗಪ ವೇ INSCRIPT ಅಂತ ತಿಳಿದಿದ್ದೆ....ಕೆಲವು ದಿನಗಳ ಹಿಂದ ಹಾಗೆಯೇ ಟಪಾಲಿಸಿದ್ದೆ ಕೂಡ(ಬೈಯಬೇಡಿ)...ಶೇಮ್ ಶೇಮ್....ನೆೆನ್ನೆ ನಮ್ಮ ಹರಿ ಹೇಳಿದ್ದು ಬೇರೆ ಅಂತ. ಈ ದಿನ ಮಹೇಶರವರ ಟಿಪ್ಪಣಿ ಓದಿದ ಮೇಲೆ ಖಾತ್ರಿಯಾಯಿತು.....
ಬರಹ ಬಳಸಿದರೆ ಕಾಪಿ ಪೇಸ್ಟ್ ಎಲ್ಲಾ ಮಾಡಬೇಕಾಗುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2006 - 8:57pm — pavanaja

ವಿಂಡೋಸ್ ಕೀಲಿಮಣೆಗಳು

pavanaja's picture

ವಿಂಡೋಸ್‌ನಲ್ಲೇ ಅಡಕವಾಗಿರುವ ಎಲ್ಲ ಕೀಲಿಮಣೆಗಳ ವಿನ್ಯಾಸಗಳು ಬೇಕಿದ್ದಲ್ಲಿ ಈ ತಾಣವನ್ನು ನೋಡಿ. ಇಲ್ಲಿರುವ ಎಲ್ಲ ಭಾರತೀಯ ಭಾಷೆಗಳ ಕೀಲಿಮಣೆಗಳು Inscript ವಿನ್ಯಾಸದಲ್ಲಿವೆ. ಹೆಚ್ಚಿನ ವಿನ್ಯಾಸಗಳು ಬೇಕಿದ್ದಲ್ಲಿ ಭಾಷಾಇಂಡಿಯ ಅಥವಾ ಬರಹವನ್ನು ಬಳಸಬಹುದು. ಈಗಾಗಲೇ ಹಲವರು ತಿಳಿಸಿರುವಂತೆ Inscript ಕಲಿಯುವುದರಿಂದ ಇತರೆ ಭಾರತೀಯ ಭಾಷೆಗಳಲ್ಲಿ ಬೆರಳಚ್ಚು ಮಾಡಬಹುದು.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2006 - 4:52pm — suchara

inscript

suchara's picture

ನಾನು ಸಧ್ಯಕ್ಕೆ 'ಬರಹ'ಗಾರ.
inscript ಉಪಯೋಗಿಸುವ ಬಗ್ಗೆ 'ಸಹಾಯ' ಎಲ್ಲಿ ದೊರೆಯುತ್ತದೆ ?

- ಸುಚರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2006 - 6:37pm — hpn

on-screen ಕೀ

hpn's picture

on-screen ಕೀ ಬೋರ್ಡ್ ಬಳಸಿ ಕಲೆಯಬಹುದು (ವಿಂಡೋಸ್ ನಲ್ಲಿ)

ಇಲ್ಲವೇ ಕೆಳಗಿನ ಚಿತ್ರ ನೋಡಿ:

ಕೃಪೆ: sun.com

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2006 - 4:19pm — ಶ್ರೀಶಕಾರಂತ

ಧನ್ಯವಾದಗಳು mah ಅವರಿಗೆ

ಶ್ರೀಶಕಾರಂತ's picture

ಋ..ಕೃ ಬರೆಯಬಲ್ಲೆ..ಮುಂಚೆ ನಾನು ru kru try maadthidde..ಅದಕ್ಕೆ ಸಾಧ್ಯವಾಗುತ್ತಿರಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರತಿ ಹನಿಯೂ ಸುಖವೇ
  • ನಿನಗಾಗಿ ನಾನು ನನಗಾಗಿ ನೀನು
  • "ನೀನಿಲ್ಲದೆ’
  • ತ್ಯಾಗ-ಭೋಗದ ನಡುವೆ..
  • ಅನುಕರಣೆಯೇ ಜಗತ್ತು ಈಗಿರುವ ಸ್ಥಿತಿಗೆ ಕಾರಣ !
Syndicate content

ಲೇಖಕರು

ಶ್ರೀಶಕಾರಂತ's picture

ಪರಿಚಯ

ಶ್ರೀಶ ಕಾರಂತ...ಶಿವಮೊಗ್ಗದ ಗಂಡು...ಕನ್ನಡಕ್ಕೆ ನಿಜವಾಗಲೂ ಏನಾದರು ಸೇವೆ ಸಲ್ಲಿಸಬೇಕು ಎಂಬುದೆ ಎನ್ನಾಸೆ.....

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೇ ನೀರೆ
  • ಸಂಗಾತಿ
  • ಮೌನ
  • 'ರೀ’ ಅನ್ನುವ ಒಂದೇ ಸ್ವರ
  • ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
  • ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
  • ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
  • ಕದ್ದ ಹಾಸ್ಯ ಚಟಾಕಿಗಳು
  • ಧ್ವನಿ ಮತ್ತು ವೀಡಿಯೊ ಚಾಟ್
  • ನಾನು ಈರುಳ್ಳಿ ಆಲುಗೆಡ್ಡೆ ಹುಳಿ ಮಾಡುವ ವಿಧಾನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: 'ರೀ’ ಅನ್ನುವ ಒಂದೇ ಸ್ವರ
    November 20, 2008 - 11:19pm
  • kalpana
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:11pm
  • hamsanandi
    ಉ: ಕನ್ನಡೀಕರಿಸಿದ ಶ್ಲೋಕಗಳು - ೧
    November 20, 2008 - 11:04pm
  • palachandra
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:02pm
  • hamsanandi
    ಉ: ನಿದಾನ, ನಿಧಾನ
    November 20, 2008 - 10:55pm
  • hamsanandi
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 10:49pm
  • kannadakanda
    ಉ: ತರುಣ, ತಱುಣ
    November 20, 2008 - 10:28pm
  • shobha.koppad
    ಉ: ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ
    November 20, 2008 - 10:19pm
  • muralihr
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 20, 2008 - 10:15pm
  • Chamaraj
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 20, 2008 - 9:08pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 49 ಅತಿಥಿಗಳು ಆನ್ಲೈನ್ ಇರುವರು.


ಮನುಷ್ಯನ ಉತ್ತಮ ಅಭ್ಯಾಸವೆಂದರೆ ತಮ್ಮ ಅತ್ಮಸಾಕ್ಷಿಯೊಡನೆ ಪ್ರಾಮಾಣಿಕತೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator