ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › ಮಹೇಶ ಭೋಗಾದಿ ರವರ ಬ್ಲಾಗ್

ಗಜಾನನಂ ನಮಾಮಿ

March 24, 2006 - 3:19pm — ಮಹೇಶ ಭೋಗಾದಿ

ವಾಗೀಶಾದ್ಯಾ: ಸುಮನಸಃ ಸರ್ವಾರ್ಥಾನಾಮುಪಕ್ರಮೆ|
ಯಂ ನತ್ವಾ ಕೃತಕೃತ್ಯಾಃ ಸ್ಯು: ತಂ ನಮಾಮಿ ಗಜಾನನಮ್||

ವಾಗೀಶ + ಆದ್ಯಾ: = ಬ್ರಹ್ಮ ಮುಂತಾದವರು
ಸುಮನಸ: = ಒಳ್ಳೆಯ ಮನಸ್ಸುಳ್ಳವರು, ಅಮರರು, ದೇವತೆಗಳು
ಸರ್ವ + ಅರ್ಥಾನಾಂ = ಎಲ್ಲ + ಕೆಲಸಗಳ
ಉಪಕ್ರಮೆ = ಮುನ್ನ, ತೊಡಗುವ ಮುನ್ನ, ಪ್ರಾರಂಭದಲ್ಲಿ
ಯಮ್ = ಯಾರನ್ನು, ಯಾವನ್ನು
ನತ್ವಾ = ವಂದಿಸಿಕೊಂಡು, ನಮಸ್ಕರಿಸಿ
ಕೃತಕೃತ್ಯಾ: = ಮಾಡಬೇಕಾದ್ದನ್ನು ಮಾಡಿದವರು, ಕಾರ್ಯವನ್ನು ಸಫಲವಾಗಿ ಪೂರೈಸಿದವರು

ಸ್ಯು: =ಆಗುವರು, ಆಗಿ ಇರುವರು.
ತಮ್ = ಅವನ್ನು
ನಮಾಮಿ = ನಮಸ್ಕರಿಸುವೆನು, ವಂದಿಸಿಕೊಳ್ಳುವೆನು
ಗಜಾನನಮ್ = ಆನೆಮೊಗದವನ್ನು.

~.~
  • ಮಹೇಶ ಭೋಗಾದಿ ರವರ ಬ್ಲಾಗ್
  • Login or register to post comments
  • 460 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 24, 2006 - 7:26pm — tvsrinivas41

ವಾಗೀಶ

tvsrinivas41's picture

ವಾಗೀಶ - ವಾಕ್ + ಈಶ = ನುಡಿಗಳಿಗೆ ಒಡೆಯ.
ಇದು ಬ್ರಹ್ಮ ಅಲ್ವೇ? ಸರಸ್ವತಿಯ ಒಡೆಯ ಎಂತಲೂ ಅನ್ನಬಹುದಲ್ಲವೇ?

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
March 27, 2006 - 9:58am — ಮಹೇಶ ಭೋಗಾದಿ

ವಾಣೀಶ

ಮಹೇಶ ಭೋಗಾದಿ's picture

ಹೌದು ಶ್ರಿನಿವಾಸರೆ,

ವಾಕ್ ಅಂದರೆ ಮಾತು, ನುಡಿ, ವಾಣಿ, ಉಲಿ, ಸರಸ್ವತಿ...

ವಾಗೀಶ = ವಾಣೀಶ, ಮಾತೊಡೆಯ, ಮಾತರಸ, ನುಡಿಯರಸ, ನುಡಿಯೊಡೆಯ, ಉಲಿಯರಸ, ಉಲಿದೊಡೆಯ, ಬೊಮ್ಮ, ಉಲಿಯಪ್ಪ, ಮಾತಪ್ಪ,ನುಡಿಯಪ್ಪ..

ಅಪ್ಪ ಅಂದರೆ ಒಡೆಯ, ಪಾಲಿಸುವವನು, ತಂದೆ ಎಂದು ಅರ್ಥಗಳಿವೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
March 27, 2006 - 11:58am — shreekant.mishrikoti

ಒಳ್ಳೊಳ್ಳೆ ಕನ್ನಡ ಶಬ್ದ

shreekant.mishrikoti's picture

ವಾಗೀಶ ಶಬ್ದಕ್ಕೆ ಒಳ್ಳೊಳ್ಳೆ ಕನ್ನಡ ಶಬ್ದ ಕೊಟ್ಟಿದ್ದೀರಿ. ಇವು ಯಾವುದಾದರೂ ಶಬ್ದಕೋಶದಲ್ಲಿಯೆವೆ? ಹಾಗಿದ್ದರೆ ಆ ಶಬ್ದಕೋಶದ ವಿವರ ತಿಳಿಸಿ , ನನಗೆ ಇಂಥ ಕನ್ನಡದ್ದೇ ಆದ ಶಬ್ದಗಳಲ್ಲಿ ಆಸಕ್ತಿ ಇದೆ. ತಿಳಿದರೆ ಬಳಸಲಾರಂಬಿಸಬಹುದಲ್ಲವೇ?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
March 27, 2006 - 12:53pm — ಮಹೇಶ ಭೋಗಾದಿ

ಉ:ಒಳ್ಳೊಳ್ಳೆ ಕನ್ನಡ ಶಬ್ದ

ಮಹೇಶ ಭೋಗಾದಿ's picture

ಇವು ಶಬ್ದಕೋಶದಲ್ಲಿರುವುವೆ ಎಂದು ನನಗೆ ತಿಳಿಯದು...

ನಾನಾಗಿಯೆ ಈ ಪದಗಳನ್ನು ಬರೆದೆನು.

ನನಗೂ ಅಚ್ಚಗನ್ನಡದಲ್ಲಿ ಇಂಥ ಪದಗಳನ್ನು ಹುಟ್ಟಿಹಾಕುವುದರಲ್ಲಿ ಆಸಕ್ತಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆನೆಮೊಗಪ್ಪ
  • ಮೂಗಿಗೆ ಹತ್ತಿ ತುರುಕುವ ಮುನ್ನ
  • ನವ ವಧುವಿಗೆ ಕಿವಿ ಮಾತು (ಹೀಗೆ ಸುಮ್ಮನೆ)
  • ಉತ್ತರವು ಗಾಳಿಯಲ್ಲಿ...
  • ಎರಡು ಗಜಲ್ ಗಳು
Syndicate content

ಲೇಖಕರು

ಮಹೇಶ ಭೋಗಾದಿ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
  • ಬಹು - ಭಾಷಾ - ತಮಾಷಾ!!!
  • ಚಂದ್ರ ಚೆಲ್ಲುವ ಬೆಳದಿಂಗಳು
  • ನಗುವ ನಯನ, ಮಧುರ ಮೌನ
  • ವೈಕುಂಠ ಏಕಾದಶಿ
  • ಜೀವ ಉಳಿಸಿದ ಬೋಸ್ ಹೆಡ್ ಫೋನ್ !!
  • ಸ್ನೇಹಮಿಲನ ಹಾಜರಾತಿ
  • ಒಲವಿಲ್ಲದೆ
  • ** ಹರೆಯದ ಹೊರೆ **
  • ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • nkumar
    ಉ: ಅನರ್ಥಕೋಶ ೬
    January 8, 2009 - 11:21am
  • anil.ramesh
    ಉ: ನಗುವ ನಯನ, ಮಧುರ ಮೌನ
    January 8, 2009 - 11:21am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:18am
  • nkumar
    ಉ: ನಗುವ ನಯನ, ಮಧುರ ಮೌನ
    January 8, 2009 - 11:18am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:16am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:12am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:11am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:08am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:08am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:02am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 153 ಅತಿಥಿಗಳು ಆನ್ಲೈನ್ ಇರುವರು.


ಪ್ರತಿಯೊಬ್ಬರೂ ಮದುವೆಯಾಗಬೇಕು. ಹೆಂಡತಿ ಒಳ್ಳೆಯವಳಾದರೆ ಸುಖವಾಗಿರುವಿ. ಹೆಂಡತಿ ಕೆಟ್ಟವಳಾದರೆ ತತ್ವಜ್ನಾನಿಯಾಗುವಿ.

— ಅರಿಸ್ಟಾಟಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator