ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › ಮಹೇಶ ಭೋಗಾದಿ ರವರ ಬ್ಲಾಗ್

ಕಾಳಿದಾಸನ "ಅಭಿಜ್ಞಾನ-ಶಾಕುತಲಂ"ಪದ್ಯಾನುವಾದ

March 24, 2006 - 3:41pm — ಮಹೇಶ ಭೋಗಾದಿ

ಚಿಗುರೆಲೆಯ ತಾಮ್ರವರ್ಣದ ತುಟಿಯು,
ಎಳೆಬಳ್ಳಿಕಮಲಕೋಮಲ ಬಾಹು,
ನವಕುಸುಮದಂತೆ ತುಂಬುಯೌವ್ವನದ ತನುವು.
ಏನು ಮೋಹನೀಯ ಇವಳ ಪ್ರತಿಯೊಂದು ಅವಯವವು.

ಇದು ದುಷ್ಯಂತನು ಶಕುಂತಳೆಯನ್ನು ಮೊದಲು ನೋಡಿದಾಗ ಈ ಹೇಳುವನು.

ಎರಡನೆ ಪ.ಪೂ.ತರಗತಿಯಲ್ಲಿ ಇದ್ದ "ಪ್ರಥಮಾನುರಾಗಃ", ನಾಟಕಭಾಗದ ಪದ್ಯವಿದು.

ಈ ಅನುವಾದವನ್ನು ನಾವು ಗೆಳೆಯರು ಸೇರಿ ರಚಿಸಿದ್ದು.

ಹಳೆನೆನಪು!!!

~.~
  • ಮಹೇಶ ಭೋಗಾದಿ ರವರ ಬ್ಲಾಗ್
  • Login or register to post comments
  • 510 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 24, 2006 - 4:04pm — manoj

ಕಾಳಿದಾಸನ "ಅಭಿಜ್ಞಾನ-ಶಾಕುತಲಂ"ಪದ್ಯಾನುವಾದ

manoj's picture

ಮಹೇಶ್‍ರವರೇ ಈ ಪದ್ಯದ ಸಂಸ್ಕೃತ ಮೂಲವನ್ನು ಪ್ರಕಟಿಸುತ್ತೀರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 26, 2006 - 3:48pm — Yamini

ಕನ್ನಡದಲ್ಲೇ ಪ್ರೇಮ ನಿವೇದಿಸಿ.

Yamini's picture

ನಿಮ್ಮ ಹೃದಯದಲ್ಲಿ ಬೆಚ್ಚಗೆ ಕುಳಿತು ಬಿಟ್ಟಿರುವ ಆಕೆಗೆ ಕನ್ನಡವೂ ಬರುತ್ತದೆ. ನಿಮ್ಮ ಪ್ರೇಮ ನಿವೇದನೆ ಕನ್ನಡದಲ್ಲಿದ್ದರೇ ಒಳ್ಳೆಯದು. ಕಾಳಿದಾಸನ ಭಾಷೆಯಲ್ಲಿ ಪ್ರೇಮ ನಿವೇದಿಸಿ ಆಕೆಗೆ ಅದು ಅರ್ಥವಾಗದೇ ಹೋದರೆ ಕಷ್ಟ.

ಯಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 27, 2006 - 9:51am — ಮಹೇಶ ಭೋಗಾದಿ

ಉ:ಕನ್ನಡದಲ್ಲೇ ಪ್ರೇಮ ನಿವೇದಿಸಿ

ಮಹೇಶ ಭೋಗಾದಿ's picture

ಯಾಮಿನಿಯವರೆ,

ನನ್ನ ಎದೆಗುಂಡಿಗೆಯಲ್ಲಿ ಅವಿತಿರುವಾಕೆಗೆ ಕನ್ನಡ, ಸಂಸ್ಕೃತಗಳೆರಡು ಬರುವವು. Smiling

ಆದರು, ನಾನು ನನ್ನ ಪ್ರೇಮಪ್ರಸ್ತಾಪವನ್ನು ಕನ್ನಡದಲ್ಲೆ ಮಾಡುವೆನು. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 27, 2006 - 11:05am — ಮಹೇಶ ಭೋಗಾದಿ

ಉ: ಕಾಳಿದಾಸನ "ಅಭಿಜ್ಞಾನ-ಶಾಕುತಲಂ"ಪದ್ಯಾನುವಾದ

ಮಹೇಶ ಭೋಗಾದಿ's picture

manoj wrote:
ಮಹೇಶ್‍ರವರೇ ಈ ಪದ್ಯದ ಸಂಸ್ಕೃತ ಮೂಲವನ್ನು ಪ್ರಕಟಿಸುತ್ತೀರಾ?

ಸಮಗ್ರನಾಟಕದ ಆಂಗ್ಲಾನುವಾದವನ್ನು ಇಲ್ಲಿ ನೋಡಿ
http://www.sacred-texts.com/hin/sha/sha05.htm

ಸಂಸ್ಕೃತ ಶ್ಲೋಕವು ದೊರೆತೊಡನೆ, ಇಲ್ಲಿ ಬರೆಯುವೆನು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 28, 2006 - 7:39pm — ಮಹೇಶ ಭೋಗಾದಿ

Re: ಕಾಳಿದಾಸನ "ಅಭಿಜ್ಞಾನ-ಶಾಕುತಲಂ"ಪದ್ಯಾನುವಾದ

ಮಹೇಶ ಭೋಗಾದಿ's picture

manoj wrote:
ಮಹೇಶ್‍ರವರೇ ಈ ಪದ್ಯದ ಸಂಸ್ಕೃತ ಮೂಲವನ್ನು ಪ್ರಕಟಿಸುತ್ತೀರಾ?

ಇಲ್ಲಿ ನೋಡಿ, ಬಹಳ ಸಂಸ್ಕೃತ ಸಾಹಿತ್ಯಗಳು ದೊರೆಯುವುವು
http://sanskrit.gde.to/allfilelistpdf.html

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾಳಿದಾಸನ "ಮುಂಗಾರು ಮಳೆ"
  • ಇದು ಯಾವ ಚಿತ್ರಕಾರ ರಚಿಸಿದ್ದು ?
  • ಸಂಸ್ಕಾರ ಕಾದಂಬರಿ ಅಶ್ಲೀಲವೇ!!
  • ಕನ್ನಡ
  • ಅನಾಮಿಕೆಯ ಪುರಾಣ
Syndicate content

ಲೇಖಕರು

ಮಹೇಶ ಭೋಗಾದಿ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೇ ನೀರೆ
  • ಸಂಗಾತಿ
  • ಮೌನ
  • 'ರೀ’ ಅನ್ನುವ ಒಂದೇ ಸ್ವರ
  • ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
  • ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
  • ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
  • ಕದ್ದ ಹಾಸ್ಯ ಚಟಾಕಿಗಳು
  • ಧ್ವನಿ ಮತ್ತು ವೀಡಿಯೊ ಚಾಟ್
  • ನಾನು ಈರುಳ್ಳಿ ಆಲುಗೆಡ್ಡೆ ಹುಳಿ ಮಾಡುವ ವಿಧಾನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • manjunath s reddy
    ಉ: ಈರುಳ್ಳಿ ಆಲುಗೆಡ್ಡೆ ಹುಳಿ ಮತ್ತು ನನ್ನ ಧರ್ಮಪತ್ನಿ
    November 20, 2008 - 11:41pm
  • kalpana
    ಉ: 'ರೀ’ ಅನ್ನುವ ಒಂದೇ ಸ್ವರ
    November 20, 2008 - 11:19pm
  • kalpana
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:11pm
  • hamsanandi
    ಉ: ಕನ್ನಡೀಕರಿಸಿದ ಶ್ಲೋಕಗಳು - ೧
    November 20, 2008 - 11:04pm
  • palachandra
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:02pm
  • hamsanandi
    ಉ: ನಿದಾನ, ನಿಧಾನ
    November 20, 2008 - 10:55pm
  • hamsanandi
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 10:49pm
  • kannadakanda
    ಉ: ತರುಣ, ತಱುಣ
    November 20, 2008 - 10:28pm
  • shobha.koppad
    ಉ: ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ
    November 20, 2008 - 10:19pm
  • muralihr
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 20, 2008 - 10:15pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 58 ಅತಿಥಿಗಳು ಆನ್ಲೈನ್ ಇರುವರು.


ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator