ಸಿದ್ದುಯಿಸಮ್
"ಸ್ಟಾರ್ ವನ್" ಟೀವಿ ಚಾನೆಲ್‌ನಲ್ಲಿ ಬರುವ 'ಇಂಡಿಯನ್ ಲಾಫ್ಟರ್ ಚಾಲೆಂಜ್" ಎಂಬ ಹಾಸ್ಯ ಕಾರ್ಯಕ್ರಮದಿಂದ ಹೆಕ್ಕಿದ್ದು.
ಈ ಕಾರ್ಯಕ್ರಮದಲ್ಲಿ ಶೇಕರ್ ಸುಮನ್ ಮತ್ತು ನವಜೋತ್ ಸಿಂಗ್ ಸಿದ್ದು ತೀರ್ಪುಗಾರರು.
ಸ್ಪರ್ಧಿಯೊಬ್ಬ ಶೇಕರ್ ಸುಮನ್ ಮತ್ತು ಸಿದ್ದು ಕಡೆ ಕೈ ತೋರಿಸುತ್ತಾ,
"ಹಮಾರೆ ಸಾಮ್ನೆ ಭೈಟೆ ಹುಯೆ ಹೇ ದೋ...'
(ಶೇಕರ್ ಸುಮನ್‌ನ್ನು ತೋರಿಸುತ್ತಾ)ಏಕ್ ಹೇ ಸಮಝ್‌ದಾರ್ (ಸಿದ್ದುವನ್ನು ತೋರಿಸುತ್ತಾ)ಔರ್ ಏಕ್ ಹೆ ಸರ್ದಾರ್" ಎಂದ.
ಸಿದ್ದುವಿನಿಂದ ಆ ಕ್ಷಣದಲ್ಲೆ ಪ್ರತ್ಯುತ್ತರವು ಬಂತು:"ಅರ್ರೇ....ಗುರೂ..ಉಲ್ಲೂ ಕೋ ದಿನ್ ಮೇ ಧಿಕಾಯಿ ನಹಿ ಧೇತಿ ಹೇ ತೋ, ಇಸ್ ಮೇ ಸೂರಜ್ ಕಿ ಕೋಯಿ ದೋಷ್ ನಹಿ"!
)
(ಸ್ಪರ್ಧಿ:ನಮ್ಮ ಮುಂದೆ ಕೂತಿದ್ದಾರೆ ಇಬ್ಬರು,
ಒಬ್ಬ ಸಮಝ್‌ದಾರ್(ತಿಳುವಳಿಕೆ ಇರುವವನು),ಇನ್ನೊಬ್ಬ ಸರ್ದಾರ್
ಸಿದ್ದು:ಅರ್ರೇ ಗುರೂ,ಗೂಬೆಗೆ ಹಗಲಲ್ಲಿ ಕಣ್ಣು ಕಾಣದಿದ್ದರೆ, ಇದರಲ್ಲಿ ಸೂರ್ಯನ ದೋಷವೇನು ಇಲ್ಲ!)
Sidhu is just unbelievable! ಆತನನ್ನು ತಡೆಯೋದೆ ಕಷ್ಟ.ಕೆಲವೊಮ್ಮೆ ತಡ್ಕೊಳ್ಳೋದು ಸಹ.

- ಶಿವ ರವರ ಬ್ಲಾಗ್
- Login or register to post comments
- 665 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

RSS:
ಪ್ರತಿಕ್ರಿಯೆಗಳು
Re: ಸಿದ್ದುಯಿಸಮ್
ಈ ಕಾರ್ಯಕ್ರಮದಲ್ಲಿ ಶೇಕರ್ ಸುಮನ್ ಮತ್ತು ನವಜೋತ್ ಸಿಂಗ್ ಸಿದ್ದು ತೀರ್ಪುಗಾರರು.
ಸ್ಪರ್ಧಿಯೊಬ್ಬ ಶೇಕರ್ ಸುಮನ್ ಮತ್ತು ಸಿದ್ದು ಕಡೆ ಕೈ ತೋರಿಸುತ್ತಾ,
"ಹಮಾರೆ ಸಾಮ್ನೆ ಭೈಟೆ ಹುಯೆ ಹೇ ದೋ...'
(ಶೇಕರ್ ಸುಮನ್‌ನ್ನು ತೋರಿಸುತ್ತಾ)ಏಕ್ ಹೇ ಸಮಝ್‌ದಾರ್ (ಸಿದ್ದುವನ್ನು ತೋರಿಸುತ್ತಾ)ಔರ್ ಏಕ್ ಹೆ ಸರ್ದಾರ್" ಎಂದ.
ಸಿದ್ದುವಿನಿಂದ ಆ ಕ್ಷಣದಲ್ಲೆ ಪ್ರತ್ಯುತ್ತರವು ಬಂತು:"ಅರ್ರೇ....ಗುರೂ..ಉಲ್ಲೂ ಕೋ ದಿನ್ ಮೇ ಧಿಕಾಯಿ ನಹಿ ಧೇತಿ ಹೇ ತೋ, ಇಸ್ ಮೇ ಸೂರಜ್ ಕಿ ಕೋಯಿ ದೋಷ್ ನಹಿ"!
)
(ಸ್ಪರ್ಧಿ:ನಮ್ಮ ಮುಂದೆ ಕೂತಿದ್ದಾರೆ ಇಬ್ಬರು,
ಒಬ್ಬ ಸಮಝ್‌ದಾರ್(ತಿಳುವಳಿಕೆ ಇರುವವನು),ಇನ್ನೊಬ್ಬ ಸರ್ದಾರ್
ಸಿದ್ದು:ಅರ್ರೇ ಗುರೂ,ಗೂಬೆಗೆ ಹಗಲಲ್ಲಿ ಕಣ್ಣು ಕಾಣದಿದ್ದರೆ, ಇದರಲ್ಲಿ ಸೂರ್ಯನ ದೋಷವೇನು ಇಲ್ಲ!)
Sidhu is just unbelievable! ಆತನನ್ನು ತಡೆಯೋದೆ ಕಷ್ಟ.ಕೆಲವೊಮ್ಮೆ ತಡ್ಕೊಳ್ಳೋದು ಸಹ.
sidduism!
ಖಂಡಿತ! ಸಿದ್ದು ಈಸ್ ಅನ್ಬಿಲೀವಬಲ್. ಆದ್ರೆ ನಿಮ್ಮ ಸಿದ್ದು ನಾನು ಶಿರೋನಾಮೆ ಓದಿದಾಗ ಕಣ್ಮುಂದೆ ಸುಳಿದ ಸಿದ್ದು ಆಗಿರದಿದ್ದುದು ನಿರಾಸೆ ತಂದಿತು.
ನಾನೆಲ್ಲೊ ಮೊನ್ನೆ ಮೊನ್ನೆ ಅನಂತ ಮೂರ್ತಿ ಹೆಳಿದ ಬಿಜೆಪಿ ಇಸ್ಂ, ಯಾಂಟಿ ಕಾಂಗ್ರೆಸ್ ಇಸಂ ಹಾಗೆ ಇದು 'ಸಿದ್ದು' ಹೊಸ ಇಸಂ ಎನೋ ಅಂದೂಕೊಂಡಿದ್ದೆ. ಅದು ಅಲ್ದೆ ಇತ್ತೀಚೆಗೆ ಜಿಟಿದೇವೆಗೌಡರ ಮೇಲೆ ಕೈ ಮಾಡ ಹೋಗಿ ಅವರು ರೌಡಿ 'ಇಸಂ' ಗೆ ಇಳಿದ ಸುದ್ದಿನೂ ಕೇಳಿದ್ದೆ!!
khandita! siddu is unbelieveble. adre nimma siddu naanu shironame odidaga kanmunde sulida siddu agiradiddudu nirase tantu.
naanello monne monne ananta murthy helida bjp ism, anti congressism haage idu 'siddu' hosa ism eno andkondidde.adu alde ittichege gtdevegowdra mele kai mada hogi awru roud'ism' ge ilida suddinu kelidde!!
ಉ:sidduism!
ನಮ್ಮ ಸಿದ್ದುವಿನ "ಇಸಮ್" ಬಗ್ಗೆ ಏನು ಬರೆಯೋದು.ವಿಧಾನ ಸೌದದ ಒಳಗೆ ಅಜ್ಞಾನಿಗಳ ಜಗಳ,ಹೊರಗೆ ಜ್ಣಾನಿಗಳ ಜಗಳ.ಇವರ ಡೈಲಾಗ್‌ಗಳ ಮುಂದೆ ಜಗ್ಗೇಶ್, ಉಪೇಂದ್ರ ಎಲ್ಲಾ ಮಂಕಾಗುತ್ತಾರೆ.
ಚೇತನ, ನಿಮಗೆ ನಿರಾಶೆಯಾದದ್ದು ಎಲ್ಲಾ ಓ.ಕೆ, ಆದರೆ ಕನ್ನಡವನ್ನು ಇಂಗ್ಲೀಷ್‌ನಲ್ಲಿ ಬರೆದದ್ದು ಯಾಕೆ? (ತಮಾಶೆಗೆ).
ಸೋಮಾರಿತನ
ನಿಮ್ಮ ಸೋಮಾರಿತನಕ್ಕೆ ಏನು ಹೇಳಬೇಕೆಂದು ತಿಳಿಯುತ್ತಿಲ್ಲ. ಅಷ್ಟೇಕೆ, ನೀವು ಉಳಿದವರ ಭಾವನೆಗಳನ್ನೂ ಗೌರವಿಸುತ್ತಿಲ್ಲ. ಇಡೀ ಸಂಪದದಲ್ಲಿ ಇಂಗ್ಲಿಷ್ ನಲ್ಲಿ ಯಾರೂ ಬರೆಯುತ್ತಿಲ್ಲ. ಇಷ್ಟಕ್ಕೂ ನಿಮಗೆ ಯೂನಿಕೋಡ್ ಬಗ್ಗೆ ಗೊತ್ತಿಲ್ಲ ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ ನಿಮಗೆ ಸಂಪದದ ಲೇಖನಗಳನ್ನು ಓದಲು ಸಾಧ್ಯವಾಗಿದೆ.ಅಂದರೆ ನೀವು ಬಳಸುವ ಕಂಪ್ಯೂಟರ್ ನಲ್ಲಿ ಯೂನಿಕೋಡ್ ಇದೆ. ಸಂಪದದಲ್ಲಿ ಇರುವ ಈ ಲಿಂಕ್ http://sampada.net/fonthelp ನೋಡಿದರೆ ಯೂನಿಕೋಡ್ ಬಳಸುವುದು ಹೇಗೆ, ಕಂಗ್ಲಿಷ್ ನಲ್ಲಿ ಟೈಪಿಸಿದರೂ ಅದು ಕನ್ನಡ ಅಕ್ಷರಗಳಲ್ಲಿ ಕಾಣಿಸುವುದು ಹೇಗೆ ಎಂಬುದು ಅರ್ಥವಾಗುತ್ತಿತ್ತು.
???
ಉತ್ತರ ಕನ್ನಡದಲ್ಲಿಲ್ಲ
ಚೇತನಾ?
ಚೇತನಾ ಅಂದರೆ ತೀರ್ಥಹಳ್ಳಿ ಕಾಲೇಜಿನಲ್ಲಿದ್ದ ಅದೇ ಚೇತನಾ?
me!?
yaamini? neevu hudugi anta helikondiddeeri.nanage nambike illa. nanna yavdadru lecturer irabahudu neevu!!
ಯಾಮಿನಿ? ನೀವು ಹುದುಗಿ ಅನ್ತ ಹೆಲಿಕೊನ್ದಿದ್ದೀರಿ.ನನಗೆ ನಮ್ಬಿಕೆ ಇಲ್ಲ. ನನ್ನ ಯವ್ದದ್ರು ಲೆಚ್ತುರೆರ್ ಇರಬಹುದು ನೀವು!!
ತಾಳ್ಮೆ ಪರೀಕ್ಷೆ?
ಚೇತನಾ ಅವರೇ! ಕನ್ನಡದಲ್ಲಿ ಬರೆಯಲು ಪ್ರಯತ್ನಿಸಿ. ತಾಳ್ಮೆ ಪರೀಕ್ಷಿಸುವುದು ಬೇಡ. ಆಂಗ್ಲದಲ್ಲಿ ಬರೆಯುವುದು ಸಂಪದಕ್ಕೆ ಅವಮಾನವಾದಂತೆ. ನಿಮ್ಮಂತೆಯೇ ಇತರರೂ ಅಲ್ಲವೇ? ದಯವಿಟ್ಟು ಕನ್ನಡದಲ್ಲಿ ಬರೆಯಿರಿ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net