26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮೊದಲನೆಯ ಬ್ಲಾಗ್

March 24, 2006 - 10:39pm
ಗುರು ಜೋಯಿಸ್
ನಮಸ್ಕಾರ, ಇದು ನನ್ನ ಮೊದಲನೆಯ ಬ್ಲಾಗ್. ಇಡೀ ಪ್ರಪಂಚ ಬ್ಲಾಗ್ ಮಯವಾಗ್ತಿದೆಯಲ್ವಾ? ಎಲ್ಲಿ ನೋಡಿದರೂ, ಯಾರನ್ನು ಮಾತಾಡಿಸಿದರೂ ಬ್ಲಾಗ್, ಬ್ಲಾಗ್, ಬ್ಲಾಗ್. ಹೀಗೆ ಎಲ್ಲಾರೂ ಬ್ಲಾಗಿಸಲು ತೊಡಗಿರುವಾಗ (ಅದರಲ್ಲೂ ಕನ್ನಡದಲ್ಲಿ) ನಾನು ಹೇಗೆ ಸುಮ್ಮನೆ ಕೂರೋದು ನೀವೇ ಹೇಳಿ? ಅದಕ್ಕೇ ಶುರು ಮಾಡಿದ್ದು :) ಇದೊಂತರ, ಯಾರ ಮುಲಾಜೂ ಇಲ್ಲದೇ ಬರೀತಾ ಹೋಗೋದು ಮಜ ಅನ್ನಿಸ್ತಿದೆ. ಕವಿ ಶಿವರುದ್ರಪ್ಪನವರು ಬರೆದ ಹಾಗೆ (ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ) ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ . . . ಇರಲಿ, ಮುಂದಿನ ಸಾರಿ ಮತ್ತಷ್ಟು ಅರ್ಥಬದ್ಧವಾಗಿ ಬರೆಯಲಿಕ್ಕೆ ಪ್ರಯತ್ನ ಮಾಡ್ತೀನಿ. ವಂದನೆಗಳು, ಗುರು
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Shamala on
ನಿಮ್ಮ ಮೊದಲನೆ ಬ್ಲಾಗ್ ತುಮ್ಬಾ ಚೆನ್ನಗಿದೆ... ಹೀಗೀ ಬ್ಲಾಗಿಸುತ್ತಾ ಇರಿ. ನಾನು ಹೊಸ ಸದಸ್ಯೆ ಸಮ್ಪದಕ್ಕೆ.. ನಾನೆನು ಬೆರೆಯವರಿಗೆ ಹೊರತಲ್ಲಾ... ನಾನೂ ಬ್ಲಾಗಿಸಲು ಶುರುವಿತ್ತುಕೊಳ್ಳುತ್ತೀನಿ... ನೀವೆಲ್ಲ ಓದ್ತೀರಲ್ಲಾ... ನಮಸ್ಕಾರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by raghava on
ಸಂಪದಕ್ಕೆ ಸ್ವಾಗತ ಗುರು ಜೋಯಿಸರೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.