ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ಮಾತಾಡ್ ಮಾತಾಡು ಮಲ್ಲಿಗೆ ತುಂಬ ಚೆನ್ನಾಗಿದೆ
ಮಾತಾಡ್ ಮಾತಾಡು ಮಲ್ಲಿಗೆ ಸಿನಿಮ ಈವತ್ತು ನೋಡಿದ್ದಾಯಿತು. ತುಂಬ ದಿನದ ನಂತರ ಗಟ್ಟಿ ಕತೆಯಿರುವ ಸಿನಿಮಾ ನೋಡಿದೆ ಅನ್ನಿಸಿತು.
ಚುಟುಕಾಗಿ ಹೇಳುವುದಾದರೆ,
ಒಬ್ಬ ಹೂವುಗಾರ (ಬೆಳೆಯುವವ) ತನ್ನ ಹಳ್ಳಿ,ತೋಟ,ಹೊಳೆ,ಬೆಟ್ಟ ಇವುಗಳೆಲ್ಲವನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟದ ಕತೆ.
ಡಾ|| ವಿಶ್ಣುವರ್ದನ್, ಸುಹಾಸಿನಿ, ಸುದೀಪ್, ತಾರ ಮತ್ತು ಇನ್ನಿತರೆಲ್ಲರೊ ಚೆನ್ನಾಗಿ ನಟಿಸಿದ್ದಾರೆ. ಅದರಲ್ಲೊ ಸುದೀಪ್, ಸುಹಾಸಿನಿ ಪಾತ್ರಗಳ ಡೈಲಾಗ್ ಸಕ್ಕತ್ತಾಗಿದೆ.
ಕೆಲವು ಹಾಡುಗಳು ಇಂಪಾಗಿವೆ.
ಕಾಸಿಗೆ ಮೋಸ ಇಲ್ಲ ಮತ್ತು ಒಳ್ಳೆಯ ಮಾತುಗಳು(ಸಂದೇಶ) ಸಿನಿಮಾದಲ್ಲಿವೆ.
ಹೋಗಿ ನೋಡಿ

- ವೈಭವ ರವರ ಬ್ಲಾಗ್
- Login or register to post comments
- 513 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಮಾತಾಡ್ ಮಾತಾಡು ಮಲ್ಲಿಗೆ ತುಂಬ ಚೆನ್ನಾಗಿದೆ
ನಂಗೆ ಚಂನಗೆಗಾತಿ
/ಸುಹಾಸಿನಿ ಬೈಯ್ಯೋ ಒರೆಗಳ ಸಕ್ಕತ್!!
ಅದುಬುತ ಅಂದ್ರೆ ಅದುಬುತ!
ಉ: ಮಾತಾಡ್ ಮಾತಾಡು ಮಲ್ಲಿಗೆ ತುಂಬ ಚೆನ್ನಾಗಿದೆ
http://timesofindia.indiatimes.com/Entertainment/Movie_Reviews/Mathad_Ma...
ನಾಲ್ಕು ಮಿಂಚುಕ್ಕಿ/stars ಬಂದವೆ ಇದಕ್ಕೆ!!
ಉ: ಮಾತಾಡ್ ಮಾತಾಡು ಮಲ್ಲಿಗೆ ತುಂಬ ಚೆನ್ನಾಗಿದೆ
ಬರಿಯ ಚೆನ್ನಾಗಿದೆ ಎಂದು ಬರೆದುಬಿಟ್ಟರೆ ಹೇಗೆ? ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ, ಎಲ್ಲವೂ ಚೆನ್ನಾಗಿದೆ ಎಂದುಬಿಟ್ಟರೆ ಕಷ್ಟ ಪಟ್ಟು ಬರೆದ ಲೇಖನವೊಂದಕ್ಕೆ ಬರಿಯ "ಚೆನ್ನಾಗಿದೆ" ಎಂದಹಾಗೆ. ಏನೂ ಸವಿಯಿರುವುದಿಲ್ಲ.
ನಿಮಗೆ ಆ ಸಿನಿಮಾ ನಿಜವಾಗಲೂ ಇಷ್ಟವಾಗಿದ್ದು ಹಲವರೊಂದಿಗೆ ಹಂಚಿಕೊಳ್ಳಬೇಕೆನಿಸಿದರೆ ಸಿನಿಮಾ ನೋಡಲು ಉತ್ಸಾಹ ಮೂಡಿಸುವಂತಹ ಈ ರೀತಿಯ ಬರಹವೊಂದನ್ನು ಬರೆಯಲು ಪ್ರಯತ್ನಿಸಿ ನೋಡಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಮಾತಾಡ್ ಮಾತಾಡು ಮಲ್ಲಿಗೆ ತುಂಬ ಚೆನ್ನಾಗಿದೆ
ಬರೀತಿನಿ ಗುರುಗಳೆ,
ಅದಕ್ಕೆ ನಾನು ಹೇಳಿದ್ದು "ಚುಟುಕಾಗಿ ಹೇಳುವುದಾದರೆ" ಅಂತ. ಒಸಿ ಹೊತ್ತು ಕೊಡಿ.