ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
World Cat - ಹಲವು ಕನ್ನಡ ಪುಸ್ತಕಗಳ ಪಟ್ಟಿ ಲಭ್ಯ
ಈ ತಾಣವು ಅಮೇರಿಕ ಮತ್ತು ಇನ್ನು ಹಲವು ದೇಶಗಳಲ್ಲಿರುವ ಗ್ರಂಥಾಲಯಗಳಲ್ಲಿರುವ ಪುಸ್ತಕಗಳ ಪಟ್ಟಿಯನ್ನು ಹೊಂದಿದೆ. ಇದರ ಹುಡುಕು( search) ಚೆನ್ನಾಗಿದೆ. ಇಲ್ಲಿ ನಾನು 'kannada' ಕ್ಕೆ ಹುಡುಕಿದಾಗ ನನಗೆ ಸಿಕ್ಕ ಪುಸ್ತಕಗಳು, ಧ್ವನಿಮುದ್ರಿಕೆಗಳು ಇಲ್ಲಿವೆ.
ಇದು ತಕ್ಷಣ ಯಾವುದೇ ಪುಸ್ತಕದ ಹೆಸರು ಮತ್ತು ಅದರ ಲೇಖಕರ ಮಾಹಿತಿ ಪಡೆಯಲು ಸೂಕ್ತವಾಗಿದೆ. ಇಲ್ಲಿ ನಾವು ರಿವ್ಯೂ ಕೂಡ ಬರೆಯಬಹುದು.
-ಜೈ ಕರ್ನಾಟಕ
--------
WorldCat is the world's largest network of library content and services. WorldCat libraries are dedicated to providing access to their resources on the Web, where most people start their search for information.

- ವೈಭವ ರವರ ಬ್ಲಾಗ್
- Login or register to post comments
- 437 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
Re: World Cat - ಹಲವು ಕನ್ನಡ ಪುಸ್ತಕಗಳ ಪಟ್ಟಿ ಲಭ್ಯ
ಎಡಗಡೆ ಕನ್ನಡ ಎಂದು ಆಯ್ಕೆ ಮಾಡಿದರೆ ಕನ್ನಡ ಭಾಷೆಯಲ್ಲಿ ಬರೆದ ಪುಸ್ತಕಗಳೂ ಸಿಗುತ್ತವೆ. ನಾವಿರುವ ಸ್ಥಳದಿಂದ ಎಷ್ಟು ದೂರದ ಗ್ರಂಥಾಲಯದಲ್ಲಿ ಈ ಪುಸ್ತಕ ಸಿಗುತ್ತದೆ ಎಂದೂ ತಿಳಿಯಬಹುದು. ಪುಸ್ತಕಗಳನ್ನು ನಾವಿರುವ ಗ್ರಂಥಾಲಯಗಳಿಗೂ ತರಿಸಿಕೊಳ್ಳಬಹುದು.
ಉದಾ: ಮಾಸ್ತಿಯವರ ಪತ್ರಗಳು
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ