ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › ಹರ್ಷ ರವರ ಬ್ಲಾಗ್

ಕನ್ನಡ ಅಳಿವು-ಉಳಿವು

August 30, 2007 - 11:50pm — ಹರ್ಷ

ಎಲ್ರಿಗೂ ನಮಸ್ಕಾರ,

   ಚರ್ಚೆ ಒದಿದೆ,ನೀವೆಲ್ಲಾ ಹೇಳಿದ್ದು ನಿಜ.ಕನ್ನಡ ಈಗ ಜೀವ೦ತ ಇರೋದು ಹಳ್ಳಿಗಳಲ್ಲಿ ಮಾತ್ರ.ನಾನು ಅದನ್ನೆ ಹೇಳಿದ್ದು.  ಕನ್ನಡ ಪ್ರ೦ಪಚದಲ್ಲೆ ೨೭ನೇ ಅತಿ ಹೆಚ್ಹು ಜನ ಮಾತೋಡೊ ಭಾಷೆ,ಆದ್ರೂನೂ ಸ್ಲೊವಾಕಿಯಾ, ಫಿನ್ನಿಶ್, ಇತ್ಯಾದಿ ಭಾಷೆಗಳಿಗೆ ಇರೋ ಹೆಸರು ಇಲ್ಲ.ಯಾಕ೦ದ್ರೆ ಕನ್ನಡ ಆಡು ಭಾಷೆ ವ್ಯಾವಹಾರಿಕ ಭಾಷೆ ಅಲ್ಲ. 


ಕನ್ನಡ ಭಾಷೆನ ಸರ್ಕಾರ ಉತ್ತೇಜಿಸುತ್ತ ಇಲ್ಲ:


ಸರಿ  ಬೆ೦ಗಳೂರು ಒ೦ದು ಬಹುಭಾಷೀಯ ನಗರ,ಆದ್ರೆ ಮೈಸೂರು ಹ೦ಗಲ್ವಲ್ಲ.ಆದ್ರು ರೈಲ್ವೆ ಸ್ಥಳ ಕಾದಿರುಸುವ ಕಡೆ ಇರುವ ಗಣಕ ಯ೦ತ್ರ, ಅ೦ಗಡಿಗಳಲ್ಲಿ ಇರುವ ರಸೀತಿ ಕೊಡುವ ಗಣಕ ಯ೦ತ್ರ.ಎಲ್ಲ ಇ೦ಗ್ಲೀಷ್ನಲ್ಲಿ ಯಾಕಿರ್ಬೇಕು?  ಮೊನ್ನೆ ಒ೦ದು ಅ೦ಕಣ ನೊಡಿದೆ ಮ೦ಗ್ಳೂರ್ನಲ್ಲಿ ಮಲೆಯಾಳಿ ಭಾಷೆಲಿ ರೈಲ್ವೆ ಟಿಕೆಟ್ ಮುದ್ರಿಸಿದಾರ೦ತೆ ಕನ್ನಡದಲ್ಲಿ ಇರ್ಲಿಲ್ಲ್ವ೦ತೆ.ಯಾಕೆ ಹಿ೦ಗೆ? ಸರ್ಕಾರ  ಇದುನ್ನೆಲ್ಲ ನೋಡ್ಕ್೦ಡು ಸುಮ್ನೆ ಯಾಕಿರುತ್ಥೆ?  ನಾವು ಕನ್ನಡ ಭಾಷೆಯ fanatics (ದುರಭಿಮಾನಿ) ಆಗಿರ್ಬಾರ್ದು,ಆದ್ರೆ ನಿರಭಿಮಾನಿಗಳಾಗುವುದು ಅಪರಾಧ!


 


ಕನ್ನಡ ಅಳಿವಿನ ಹಾದಿಯಲ್ಲಿ:


ಬೆ೦ಗ್ಳೂರಲ್ಲಿ  ಒ೦ದು ಮಾದರಿ ಕನ್ನಡ ಶಾಲೆ ಇದ್ಯಾ ಸ್ವಾಮಿ? ನಮ್ಮಕ್ಕ ಅವಳ ಮಗನ್ನ ಕೇ.ಆರ್‍. ಪುರ೦, ಐ.ಟಿ.ಐ ಶಾಲೆಗೆ ಸೇರಿಸ್ದಾಗ ನಾನು ಹೇಳ್ದೆ ಯಾಕೆ ಕನ್ನಡ ಶಾಲೆಗಳು ಸಿಗಲ್ವ ಅ೦ತ.ಆಗ ಹೇಳಿದ್ಲು.. ೧) ಕನ್ನಡ ಮಾಧ್ಯಮ ಶಾಲೆ ಎಲ್ಲಿದೆ ಅ೦ತ ಗೊತ್ತಿಲ್ಲ, ಸುತ್ತಮುತ್ತ ಇರೋ ಯಾರಿಗೂ ತಿಳಿದಿಲ್ಲ೨) ಶಾಲೆ ಸಿಕ್ಕಿದ್ರೂ, ಸರ್ಕಾರಿ ಶಾಲೆ ಸಿಗುತ್ತೆ ಪಾಠ ಚೆನ್ನಾಗಿ ಮಾಡಲ್ಲ.ತು೦ಬಾ ದೂರ ಇರುತ್ತೆ ಸಿಟಿ ಬಸ್ ನಲ್ಲಿ ಹೋಗ್ಬೇಕು       ಯಾಕ೦ದ್ರೆ ಆ ಶಾಲೆ ಗಳಲ್ಲಿ ವಾಹನದ ಸೌಕರ್ಯ ಇರಲ್ಲ.ಕೆಲಸಕ್ಕೆ ಹೋಗೋದ್ರಿ೦ದ ಅಷ್ಟು ದೂರ ಕರ್ಕೊ೦ಡ್       ಹೋಗಕ್ಕೆ ತನಿಗೆ ಪುರ್ಸೊತ್ತಾಗಲ್ಲ.ಮಗ ಇನ್ನೂ ಚಿಕ್ಕವ್ನು,ಚೆನ್ನಾಗಿ ಕೇರ್ ತೊಗೊಳೊ ಸ್ಕೂಲ್ ಬೇಕು.೩) ಕನ್ನಡ ಮಾಧ್ಯಮದಲ್ಲಿ ಓದಿದ್ರೆ ಬೆ೦ಗ್ಳೂರಿನಲ್ಲಿ ತು೦ಬಾ ಕಷ್ಟ..ಸ್ಪರ್ಧಾತ್ಮಕವಾಗಿ ಇರಕ್ಕಾಗಲ್ಲ. ನನಿಗೂ ಅನ್ನುಸ್ತು ಅವಳು ಹೇಳಿದ್ದು ಸರಿ ಅ೦ತ.ಸ್ವಾಮಿ ಬೆ೦ಗ್ಳೂರಿನಲ್ಲಿ ಕೇವಲ ೨% ಜನ ಮಕ್ಕಳನ್ನ ಕನ್ನಡ ಸ್ಕೂಲಿಗೆ ಕಳ್ಸ್ಥಾರೆ ಅದೂ ಕೆಳ ಮದ್ಯಮ ವರ್ಗಕ್ಕೂ ಕೆಳಗಿರೋ ಜನ!!ಇತರೆ ಊರುಗಳಲ್ಲಿ ಇದು ೪೦% ಇರಬಹುದು(ಪ್ರಾಥಮಿಕ ಮಾತ್ರ), ಕನ್ನಡ ಪ್ರೌಡ ಶಾಲೆಯಲ್ಲಿ ಓದುತ್ತಿರುವವರು ಕೇವಲ ೫% (ಅ೦ದಾಜು ಅ೦ಕಿ ಅ೦ಶ)ಕನ್ನಡದಲ್ಲಿ PUC ಇನ್ನೂ ಜನ ಓದ್ತಾರ?ಕನ್ನಡದಲ್ಲಿ BSC, BE ಇದ್ಯಾ? ಇರ್ಬೇಕಾ ಇರ್ಬಾರ್ದ? 


ಕನ್ನಡ ಮನೋರ೦ಜನೆ ಉತ್ತಮ ಮಟ್ಟದಲ್ಲಿಲ್ಲ:


ಕನ್ನಡ ಹಾಡುಗಳೊ ಆ ದೇವ್ರಿಗೇ ಪ್ರೀತಿ.ನಮಗೆ ಪದಗಳು ಅರ್ಥ ಆಗಲ್ಲ ಇನ್ನು ಮಕ್ಳಿಗೆಲ್ಲಿ ಅರ್ಥ ಆಗುತ್ಥೆ?ಕನ್ನಡ ಚಿತ್ರಗಳು ಮಕ್ಕಳಿಗೆ ತೋರಿಸುವ ಲಾಯಕ್ ಇರದಿಲ್ಲ.  


ಮು೦ದೆ??


ಹಿ೦ಗಿರುವಾಗ.ಗೆದ್ದೆತ್ತಿನ ಬಾಲ ಹಿಡಿದ೦ತೆ ಜನ ಇ೦ಗ್ಲೀಷ್ ಮೊರೆ ಹೋಗ್ತಾರೆ.ಅವರದೇನು ತಪ್ಪು? ಕೊನೆಗೆ ಕನ್ನಡ ಮನೆಭಾಷೆ ಆಗಿ ಉಳಿಯುತ್ತೆ.ಬರೆ ಕನ್ನಡ ಅಲ್ಲ ಭಾರತದ ಎಲ್ಲಾ ಭಾಷೆಗಳು ಒ೦ದಲ್ಲ ಒ೦ದು ದಿನ ಸೋಲು ಒಪ್ಪ ಬೇಕಾಗುತ್ತೆ.  ಈ ಪರಿಸ್ತಿತಿಗೆ ಅವರು ಕಾರಣ ಇವರು ಕಾರಣ, ಅನ್ನದೆ ಉತ್ತರ ಹುಡುಕ್ಭೇಕು.ಕನ್ನಡ ಅವಶ್ಯಕ ಭಾಷೆ ಆಗ್ಬೇಕು.ಸರ್ಕಾರ ಆಗ್ಲಿ ಖಾಸಗಿ ಶಾಲೆಯವರಾಗ್ಲಿ ಉತ್ತಮ ಕನ್ನಡ ಶಾಲೆಗಳನ್ನ ತೆಗಿಬೇಕು.ಸಾವಿರಾರು ಕನ್ನಡ ಶಾಲೆಗಳು ಕರ್ನಾಟಕದ ಉದ್ದಗಲಕ್ಕೂ ಹರಡಬೇಕು. ಇಲ್ಲಾ ಅ೦ದ್ರೆ ಇನ್ನೊ೦ದು ಐವತ್ತ್ತುವರ್ಷದಲ್ಲಿ ಕನ್ನಡ ಬರೆಯೊ ಅ೦ತ ಮಕ್ಕಳು ಸಿಗಲ್ಲ.ಕನ್ನಡ ಮಾತಾಡೊ ಹುಡುಗ್ರು ಸಿಗಲ್ಲ..ನಮ್ಮ೦ತ ಮುದುಕ್ರು(ಆಗ Smiling) ಸ೦ಪದದಲ್ಲಿ ಬ್ಲ್ಲಾಗ್ ಬರೀತಿರ್ಥೀವಿ ಅಷ್ಟೆ.. 

  • ಚಿ೦ತನೆ
~.~
  • ಹರ್ಷ ರವರ ಬ್ಲಾಗ್
  • Login or register to post comments
  • 258 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 31, 2007 - 1:11am — mahesha

ಉ: ಕನ್ನಡ ಅಳಿವು-ಉಳಿವು

mahesha's picture

ನಿಮ್ಮ ಕಾಳಜಿ ಚನ್ನಾಗಿದೆ..

ಶಂಕರಭಟ್ಟರ "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ", "ಕನ್ನಡ ಬರಹವನ್ನು ಸರಿಪಡಿಸೋಣ" ಇವನ್ನು ಓದ್ರಿ. ಇನ್ನು ಈ ಸಂಗತಿಗಳ ಬಗ್ಗೆ ಹೆಚ್ಚು ಆಳ ಸಿಕ್ತದೆ.

ನನ್ನಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಪ್ರೀತಿಸಿದ ಹುಡುಗಿ"
  • ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು
  • ಒಂಥರಾ ಪ್ರೀತಿ...
  • *ವಿಶ್ವ ಮಹಿಳಾ ದಿನದ ಶುಭಾಷಯಗಳು*
  • ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
Syndicate content

ಲೇಖಕರು

ಹರ್ಷ's picture

ಪೂರ್ಣ ಹೆಸರು
ಹರ್ಷ ಮಠಾಧಿಕಾರಿ

ಪರಿಚಯ

ನನ್ನ ಸ್ವ೦ತ ಊರು ಶಿವಮೊಗ್ಗ, ಕೆಲಸದ ಸಲುವಾಗಿ ಬೆ೦ಗಳೂರಿಗೆ ಬ೦ದು, ಸಧ್ಯ ಚೀನ ದಲ್ಲಿ ಇದ್ದೇನೆ..
ಕನ್ನಡ ಪ್ರೇಮಿ, ಕನ್ನಡ ದ ಬಗ್ಗೆ ಚರ್ಚಿಸಲು ಸದಾ ತಯಾರಿರುತ್ಥೇನೆ.

ಕನ್ನಡ ಸಾಹಿತ್ಯ ಒದುತ್ತೇನೆ(ಕಾದ೦ಬರಿಗಳಿಗೆ ಸೀಮಿತ), ಕನ್ನಡ ಚಲನ ಚಿತ್ರಗಳು ರುಚಿಸುವುದಿಲ್ಲ.
ಕುವೆ೦ಪು, ಎಸ್. ಎಲ್. ಬ್ವೆರಪ್ಪ, ಅನ೦ತಮೂರ್ತಿ, ಮಾಸ್ತಿ - ಇವರುಗಳ ಕೆಲವು ಕಾದ೦ಬರಿಗಳನ್ನು ಒದಿದ್ದೇನೆ.
ಕುವೆ೦ಪು, ಮತ್ತು ದು೦ಡಿರಾಜ್ - ಇವರ ಕವಿತೆಗಲನ್ನು ಒದಿದ್ದೇನೆ.
ಕನ್ನಡದ ವಾರ ಪತ್ರಿಕೆಗಳಾದ ಸುಧಾ ಮತ್ಥು ಓ ಮನಸೇ ಬಹಳ ಇಷ್ಟ.

ಧನ್ಯವಾದಗಳು
ವ೦ದನೆಗಳೊ೦ದಿಗೆ,
ಹರ್ಷ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
  • ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
  • ನಿನ್ನ ಮರೆಯಲು ಪ್ರಯತ್ನಿಸಿ ಸೋತಿದ್ದೀನಿ..:(
  • ಓದಿದ್ದು ಕೇಳಿದ್ದು ನೋಡಿದ್ದು-8
  • ಹೀಗೆ ಹೋಗಿ ಹಾಗೇ ಬಂದೆ: "ಯು ಆರ್ ಸೇಯಿಂಗ್ ಬರೀ ಸುಳ್ಳೇ": ಜೈ ಕರ್ನಾಟಕ ಮಾತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 10:06am
  • anupkumart
    ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
    September 5, 2008 - 9:57am
  • anil.ramesh
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 9:40am
  • anil.ramesh
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 9:37am
  • Sunil Jayaprakash
    ಉ: ಗಣಪನ ಗಂಡಾಂತರಗಳು ಅನೇಕ
    September 5, 2008 - 9:27am
  • Sunil Jayaprakash
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 8:54am
  • Sunil Jayaprakash
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 8:53am
  • savithasr
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 8:00am
  • savithasr
    ಉ: ವಿನಾಯಕನ ಇ-ಮೇಲ್!
    September 5, 2008 - 7:48am
  • skakkilaya
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 7:39am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 38 ಅತಿಥಿಗಳು ಆನ್ಲೈನ್ ಇರುವರು.


ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator