ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ಕಬ್ಬದ ಸವಿ
ಇದು ನಯಸೇನನ 'ಧರ್ಮಾಮೃತಂ' ಎಂಬ ಹಳೆಗನ್ನಡ ಕಬ್ಬದ ಸಾಲುಗಳ ಹೊಸಗನ್ನಡಯಿಸುವಿಕೆ
ಬೇರು/ಮೂಲ ಸಾಲುಗಳು ಈಗ ಸಿಗ್ತಾ ಇಲ್ಲ. ಸಿಕ್ಕಿದಾಗ ಹಾಕುವೆ
ಉಪ್ಪಿಲ್ಲದೇ ಬರೀ
ತುಪ್ಪದೂಟ ಸವಿಯಬಹುದೇ?
ರಸಿಕತನವಿಲ್ಲದೇ ಬರೀ ಜಾಳು
ಪದಕಂತೆಗಳಿಂದ ಕಬ್ಬ ಹೊಮ್ಮುವುದೇ?

- ವೈಭವ ರವರ ಬ್ಲಾಗ್
- Login or register to post comments
- 405 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಕಬ್ಬದ ಸವಿ
"ಉಪ್ಪಿಲ್ಲದೇ ಬರೀ ತುಪ್ಪದೂಟ ಸವಿಯಬಹುದೇ?"
ಮಾಡಬೋದು ಇದಕ್ಕೆ ಉದಾಹರಣ, ಕೇಸರೀ ಬಾತ್
ಉ: ಕಬ್ಬದ ಸವಿ
ಕೇಸರಿ ಬಾತ್ ಊಟವಲ್ಲ.... ಅದು ತಿಂಡಿ
ಉಪ್ಪಿಲ್ಲದೇ ಊಟವಾವುದಯ್ಯ ? ಅದು ?
ಉ: ಕಬ್ಬದ ಸವಿ
ಆಹಾ!!
ಹಾಲನ್ನದ ಊಟ ಮಾಡಬೋದಲ್ಲ!
ಉ: ಕಬ್ಬದ ಸವಿ
ಇದು ತರಲೆ ಕೇಳ್ಮೆಗಳೇ?
ಉಪ್ಪಿಲ್ದೆ ಹಾಲನ್ನ ತಿನ್ನುವವರು ಇದ್ದಾರಾ? ಇದ್ದರೆ ಅವರು ರೋಗಿಗಳೇ ಆಗಿರಬೇಕು
ಉ: ಕಬ್ಬದ ಸವಿ
ಸರಿಯಪ್ಪ..!!
ನಿಮಗೆ ಹಾಲನ್ನ ತಿನ್ನೊರು ಬೇನೆ ಇರೋರು ಅಂದು ಕೊಂಡ್ರೆ ಏನ್ ಮಾಡುಮ.
ನಾವು ದೇವರ ಈಡಿಗೂ ಹಾಲನ್ನ ಮಾಡ್ತೀವಿ.
ನಾನು ನಿಮ್ಮ ಮಾತು ತರಲೆ ಅಂದುಬಿಡಲೇ?
ಉ: ಕಬ್ಬದ ಸವಿ
ಆಹಾ ಎಂತಹ ಒಳ್ಳೆ ಪದ್ಯ.
ಇರೋ ನಾಲ್ಕು ಸಾಲನ್ಯಾಗ ಎಂಹ ಅಂರ್ಥ ಐತೆ ನೋಡ್ರಿ.
ಉ: ಕಬ್ಬದ ಸವಿ
ವೈಭವರೆ,
ಚೆನ್ನಾಗಿದೆ ಪದ್ಯ. ಹೀಗೇ ಬರೆಯುತ್ತಿರಿ..
-ಹಂಸಾನಂದಿ
ಉ: ಕಬ್ಬದ ಸವಿ
ಹಂಸಾನಂದಿ,
ತಮ್ಮ ನಲ್ನುಡಿಗೆ ನನ್ನಿಗಳು