March 22, 2010 - 2:32pm
ಯೂತ್‍ಹಾಸ್ಟೆಲ್ ಮಧುಗಿರಿ ಯೂನಿಟ್‍ನ ಚ೦ದ್ರು ಅವರು ಈ ವರ್ಷದ ಜುಲೈ ತಿ೦ಗಳಿನಲ್ಲಿ ಹಿಮಾಲಯದ ಚಾರಣಕ್ಕೆ ತಯಾರಿ ನಡೆಸಿದ್ದಾರೆ. ಅವರಿ೦ದ ಬ೦ದ ಮಿ೦ಚ೦ಚೆಯಲ್ಲಿನ ಮಾಹಿತಿಯನ್ನು ಈ ಕೆಳಗಿನ ನಕ್ಷೆಯಲ್ಲಿ ಹಾಕಿದ್ದೇನೆ. ನೋಡಿ ಹೇಗನಿಸಿತು ಹೇಳಿ. ಸಾಧ್ಯವಾದರೆ ನೀವೂ ನಿಮ್ಮ ಬಳಿಯಿರುವ ಚಾರಣದ ಮಾಹಿತಿಯನ್ನೊಳಗೊ೦ಡ ನಕ್ಷೆಗಳನ್ನು ಈ ಮೂಲಕ ಹ೦ಚಿಕೊಳ್ಳಿ.
View TREK AT GANGOTHRI/TAPOVAN/KEDARNATH/VOF/HEMAKUND - JULY2010 in a larger map
ಈ ನಕ್ಷೆಯ ಸ೦ಪರ್ಕ ಕೊ೦ಡಿ
http://maps.google.c...
ಈ ಚಾರಣದ ಬಗೆಗಿನ ಹೆಚ್ಚಿನಮಾಹಿತಿಗೆ ಇವರನ್ನು ಇಲ್ಲಿ dcsekhar_yhai@yahoo.... ಸ೦ಪರ್ಕಿಸಬಹುದು.
-amg
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಗೂಗಲ್ ಮ್ಯಾಪಿನಲ್ಲಿ ಹಿಮಾಲಯ ಚಾರಣದ ಮಾಹಿತಿ
ಕೇದಾರ್ ಕಂಟ್ ಗೆ ನೀವು ಹೋಗ್ತಾ ಇದ್ದೀರಾ?
ಉ: ಗೂಗಲ್ ಮ್ಯಾಪಿನಲ್ಲಿ ಹಿಮಾಲಯ ಚಾರಣದ ಮಾಹಿತಿ
ಸಧ್ಯಕ್ಕ೦ತೂ ಏನೂ ಪ್ಲ್ಯಾನ್ ಮಾಡಿಲ್ಲ.