ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

deposits in banks are "entirely safe".

cartoon02.jpg

ನನಗ್ಯಾಕೊ ಈ ರೀತಿ ಹೇಳಿಕೆ ನೋಡಿದ್ರೆ ಹೆದರಿಕೆ ಶುರು ವಾಗುತ್ತದೆ ರೀ...
ಏಸ್ಟಂದ್ರು ರಾಜಕಾರಣಿಗಳ ಹೇಳಿಕೆ ಅಲ್ವೆ?

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: deposits in banks are "entirely safe".

ಸಂಗನಗೌಡ's picture

ಇತ್ತೀಚೆಗೆ ಚೆಕ್ ಬರೆದು ಕೊಡುವದರಲ್ಲಿರುವ ದೊಡ್ಡ ಪಜೀತಿ ಅಂದರೆ, ಕಳುಸಿದ ಚೆಕ್, ’Insufficient funds' ಅನ್ನುವ ಮುದ್ರೆ ಹೊತ್ತು ಮರಳಿದರೆ, ಅದು ನನ್ನ funds-ಆ ಇಲ್ಲಾ ಬ್ಯಾಂಕ್ ನ funds-ಆ ಅಂತ ತಿಳಿಯದೇ ಇರೋದು.

ಉ: deposits in banks are "entirely safe".

ASHOKKUMAR's picture

ಸಂಗನ ಗೌಡರು ಹೇಳಿರುವುದೇ ಒಳ್ಳೆ ಕಾರ್ಟೂನ್ ಆಗುತ್ತದೆ :)
*ಅಶೋಕ್