ಕೊನೆಯ ಲಿಫ಼್ಟ್ ( The last Lift )
April 13, 2008 - 1:58pm — anantshayanನನಗೆ ಮೈಸುರಿನಲ್ಲಿ ಕೆಲಸ ಸಿಕ್ತು. ನೈಟ ಶಿಫ್ಟ ಕೆಲಸ.ಬೆಳೆಗ್ಗೆ ೫ ಕ್ಕೆ ಮನೆಗೆ ಹೋಗಬೇಕು.
ಬಸ್ಸು ಇರಲ್ಲಾ. ಅದಕ್ಕೆ ಯಾರಿಗದ್ರು ಲಿಫ್ಟಗಾಗಿ ಕಾಯುತ್ತಾ ಇರುತ್ತೇನೆ.
೩ ತಿ0ಗಳ ಹಿ0ದಿನ ಮಾತು....
ಅವತ್ತು ಒ0ದು ಸ್ಚೂಟಿಗೆ ಕೈ ಮಾಡಿ ಲಿಫ್ಟ ಕೇಳಿದ್ದೆ.
"ಯೂ ಇಡಿಯಟ್" ಅ0ತಾ ಹುಡುಗಿ ಧ್ವನಿ ಕೇಳಿ ಬ0ತು.
" ಅಯ್ಯೊ, ರಿ ಸಾರಿ ರಿ " ಅ0ತಾ ಜೊರಾಗಿ ಕೂಗಿ ಹೇಳಿದೆ. ಮುಂದೆ ಓದಿ »

- 8 ಪ್ರತಿಕ್ರಿಯೆಗಳು
- 435 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: