ಅನಿಸಿಕೆ
ಹೊಂಬಿಸಿಲ ಮುಂಜಾವಿಗೆ
ನನ್ನ ಒಂದು ಅನಿಸಿಕೆ
ಕತ್ತಲು ಮನಕೆ ಆಸೆ ತಂದ ಆ
ಹೊಂಗಿರಣವಗಲೆ.....?
ಭಾನುವಿಗೆ ಮ್ ಚೆಲ್ಲಿ ಕುಳಿತು
ನಸುನಗುತಿರುವ ಮಲ್ಲಿಗೆಯಾಗಲೆ.......?
ಮನ ಮುದದಿಂದ ತುಂಬುವ
ತಂಪಾದ ಗಾಳಿಯಗಲೆ....?
ಹೂಹೂಗೆ ಹಾರಿ ಮಧು ಮಧು ಹೀರುವ
ದುಂಬಿಯಾಗಲೆ..? ಇಲ್ಲಾ ಮಧುವಾಗಲೆ...?
ದಟ್ಟ ಹಸಿರಿನ ಸೆರಗಿನಂತೆ ಇರುವ
ಹೊಗೆ ನಾನಾಗಲೆ...? ಇಲ್ಲಾ ಹಸಿರೆ ನಾನಾಗಲೆ...?
ಪ್ರಕ್ರುತಿ ಮಾತೆಯ ಮಡಿಲಿನ ಮಗುವೊಂದು ನಾನು
ನನ್ನದೊಂದು ಅನಿಸಿಕೆ

- anil_harihar ರವರ ಬ್ಲಾಗ್
- Login or register to post comments
- 59 hits
- Email this blog





RSS: