ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: ಕಿಲಾರದ ಕಿಲಾಡಿ ಜಲಯೋಧರು

ಸಂಪದ › Sampada Blogs › anil.ramesh ರವರ ಬ್ಲಾಗ್

ವೃದ್ಧರ ನೆರವಿಗಾಗಿ ಈ ಸಹಾಯವಾಣಿ

December 2, 2008 - 11:49am — anil.ramesh

ಹಳೆಯ ಮಾಹಿತಿಯನ್ನು ತೆಗೆದಿರುವೆ...

ವಿವರಣೆಗಳಿಗೆ ಕೆಳಗೆ ಪ್ರತಿಕ್ರಿಯೆಗಳನ್ನು ನೋಡಿರಿ...

ಒಂಟಿತನದ ಸಮಸ್ಯೆ, ದೈಹಿಕ ಹಾಗೂ ಮಾನಸಿಕ ಹಿಂಸೆ, ಹಣಕಾಸಿನ ತೊಂದರೆ, ಅನಿಶ್ಚಿತತೆ, ಹೀಗೇ ಹಲವು ಕಾರಣಗಳಿಂದ ಬಳಲುತ್ತಿರುವ ವೃದ್ಧರಿಗೆ ಬೆಂಗಳೂರು ನಗರ ಪೋಲಿಸ್ ಹಾಗೂ Nightingales Medical Trust ಸಹಾಯ ಮಾಡಲು ವೃದ್ಧರ ಸಹಾಯವಾಣಿಯನ್ನು ಶುರುಮಾಡಿದ್ದಾರೆ.

ಇದರಿಂದ ಎಲ್ಲಾ ವೃದ್ಧರು ನಿಶ್ಚಿಂತೆಯಿಂದ ಇರಬಹುದು ಎಂದು ಇವರ ಅನಿಸಿಕೆ...  

ವೃದ್ಧರ ಸಹಾಯವಾಣಿಗೆ ೧೦೯೦ ಮೂಲಕ ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ...

  • ಕರ್ನಾಟಕ
  • ವೃದ್ಧರು
  • ಸಹಾಯವಾಣಿ
~.~
  • anil.ramesh ರವರ ಬ್ಲಾಗ್
  • Login or register to post comments
  • 229 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • flagged

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 2, 2008 - 2:07pm — raghava

ಉ: ಭಯೋತ್ಪಾದನೆಯನ್ನು ತಡೆಯಲು ಸಹಾಯವಾಣಿ

raghava's picture

ಸಾರ್ ... ಸ್ವಲ್ಪ ನೋಡಿ ಇಂತಾದ್ದನ್ನ ಹಾಕಿ ... ದಯವಿಟ್ಟು ತಪ್ಪು ಸುದ್ದಿ ಹರಡಬೇಡಿ ...

http://www.deccanherald.com/CONTENT/Oct32008/state2008100293322.asp

--_ರಾಘವ_
http://raghavan.vinay.googlepages.com

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 2, 2008 - 2:13pm — anil.ramesh

ಉ: ಭಯೋತ್ಪಾದನೆಯನ್ನು ತಡೆಯಲು ಸಹಾಯವಾಣಿ

anil.ramesh's picture

ಓಹ್!!! ಹೌದಾ!!!

ಮತ್ತೆ ಈ ಮಾಹಿತಿ??? ನಿಜವೋ ಸುಳ್ಳೋ???

1 detained

Mangalore, dhns: The District police have detained a person, who was suspiciously wandering in Kukke Subramanya on Wednesday.

A police team on Thursday has left to Channagiri in Davangere district to check the details of the person who has been identified as Mohammed-ul-Hameed.

SP N Satheesh Kumar told Deccan Herald that local people found the person suspicious and alerted the police.

-ಅನಿಲ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 2, 2008 - 2:25pm — hpn

ಉ: ಭಯೋತ್ಪಾದನೆಯನ್ನು ತಡೆಯಲು ಸಹಾಯವಾಣಿ

hpn's picture

ಇ-ಮೇಯ್ಲಿನಲ್ಲಿ ಬಂದದ್ದೆಲ್ಲ ನಿಜವೆಂದುಕೊಂಡು ನೇರ ಪೋಸ್ಟ್ ಮಾಡಬಾರದು. Smiling

ಕಡೇ ಪಕ್ಷ ಒಮ್ಮೆ fact check ಮಾಡುವುದು ಒಳ್ಳೆಯದು.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 2, 2008 - 2:27pm — anil.ramesh

ಉ: ಭಯೋತ್ಪಾದನೆಯನ್ನು ತಡೆಯಲು ಸಹಾಯವಾಣಿ

anil.ramesh's picture

ಹರಿ,
ಈ ಮಾಹಿತಿಯನ್ನು ಡಿಲೀಟ್ ಮಾಡ್ಬಿಡಿ...

-ಅನಿಲ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 2, 2008 - 2:35pm — hpn

ಉ: ಭಯೋತ್ಪಾದನೆಯನ್ನು ತಡೆಯಲು ಸಹಾಯವಾಣಿ

hpn's picture

ಅನಿಲ್, ಈ ಪುಟವನ್ನು ನೀವೇ ಎಡಿಟ್ ಮಾಡಬಹುದು. ಈಗಿರುವ ಮಾಹಿತಿ ತೆಗೆದು ಸರಿಯಾದ ಮಾಹಿತಿಯೊಂದಿಗೆ (ಮುಂಚೆ ಹಾಕಿದ್ದು ತೆಗೆದಿರುವೆ ಎಂದೂ ತಿಳಿಸುತ್ತ) ಒಂದು ಸಂದೇಶ ಹಾಕಿಬಿಡಿ. RSS ಫೀಡ್ ನೋಡಿ ಬಂದವರಿಗೂ ಸರಿಯಾದ ಮಾಹಿತಿ ಸಿಕ್ಕಹಾಗಾಗುತ್ತದೆ.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 2, 2008 - 2:38pm — anil.ramesh

ಉ: ಭಯೋತ್ಪಾದನೆಯನ್ನು ತಡೆಯಲು ಸಹಾಯವಾಣಿ

anil.ramesh's picture

ಸರಿ ಎಡಿಟ್ ಮಾಡ್ತೀನಿ...

ಅಂದ ಹಾಗೆ, ಇದು flagged ಆಗಿದೆ... ಅದಕ್ಕೆ ಡಿಲೀಟ್ ಮಾಡಲು ಹೇಳಿದೆ...

-ಅನಿಲ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 2, 2008 - 2:29pm — raghava

ಉ: ಭಯೋತ್ಪಾದನೆಯನ್ನು ತಡೆಯಲು ಸಹಾಯವಾಣಿ

raghava's picture

ಇಲ್ಲಿ ನೋಡಿ ...

http://www.bcp.gov.in/english/proactivepolicing/SCH.html

ಅದ್ಯಾರ್ನೋ ಎತ್ತಾಕ್ಕೊಂಡೋಗಿರೋದು ಇದಕ್ಕೆ ಸಂಬಂಧಿಲ್ಲದ ಸುದ್ದಿ ಅನ್ಸತ್ತೆ ... ಡೀಎಚ್ನೋರು ಯಾವ್ದನ್ಯಲ್ಲೋ ಸೇರ್ಸಿ ಕನ್ಫ್ಯೂಸ್ ಮಾಡ್ತಿದಾರೆ Smiling

--_ರಾಘವ_
http://raghavan.vinay.googlepages.com

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 2, 2008 - 2:33pm — anil.ramesh

ಉ: ಭಯೋತ್ಪಾದನೆಯನ್ನು ತಡೆಯಲು ಸಹಾಯವಾಣಿ

anil.ramesh's picture

ಮಾಹಿತಿ ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್ ರಾಘವ...

-ಅನಿಲ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮನವಿ
  • ಪ್ರೇಮದ ಓಲೆ
  • wanted
  • ಮನವಿ
  • ಆವ ರೋಗವೊ ಎನಗೆ ದೇವ ಧನ್ವಂತ್ರಿ
Syndicate content

ಲೇಖಕರು

anil.ramesh's picture

ಪೂರ್ಣ ಹೆಸರು
ಅನಿಲ್ ರಮೇಶ್

ಪರಿಚಯ

ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ.

ತ.ರಾ.ಸು. ಹಾಗೂ ಪೂಚಂತೇ ಅವರ ಅಭಿಮಾನಿ.

ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಇಷ್ಟ.

ಛಾಯಾಗ್ರಹಣ, ಚಾರಣ, ಪ್ರವಾಸ ಮೆಚ್ಚಿನ ಹವ್ಯಾಸ.

ಕರ್ನಾಟಕದಲ್ಲಿರುವ ಎಲ್ಲಾ ಸುಂದರ ತಾಣಗಳನ್ನು ನೋಡುವ ಅಸೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -137 ನಾವೇಕೆ ಸಂತೋಷವಾಗಿರೋದಿಲ್ಲ?
  • ಹಸಿರೇ ಉಸಿರು
  • ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?
  • ಕೊಳಲ ನಾದದ ಗುಂಗು..
  • ಪೂರ್ಣಚಂದಿರ
  • ವಿಶ್ವದ ಅತಿದೊಡ್ಡ ಈಜುಕೊಳ
  • ಭಾಗೀರಥಿ ಮತ್ತು ಬಿಸ್ಲೇರಿ
  • ಇನ್ನೂ ಹೊಗೆಯಾಡುತ್ತಲೇ ಇದೆ!!
  • ಕವನಗಳು ಕುವೆಂಪು ಮತ್ತು ದ.ರಾ. ಬೇಂದ್ರೆ
  • ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 7:54am
  • venkatesh
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 7:48am
  • hariharapurasridhar
    ಉ: ’ಅನ್ವೇಷಣೆ,’-ಹೀಗೊಂದು ಪದ್ಯವಿದೆ
    January 10, 2009 - 7:38am
  • hariharapurasridhar
    ಉ: ಮರೆತು ಹೋದ ಪದಗಳು
    January 10, 2009 - 7:29am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 7:29am
  • hariharapurasridhar
    ಉ: ಮರೆತು ಹೋದ ಪದಗಳು
    January 10, 2009 - 7:22am
  • hariharapurasridhar
    ಉ: ಪತ್ರಗಳು
    January 10, 2009 - 7:19am
  • venkatesh
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 7:19am
  • shylaswamy
    ಉ: ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?
    January 10, 2009 - 7:11am
  • bhasip
    ಉ: ಹೀಗೊಂದು ಘಟನೆ
    January 10, 2009 - 7:06am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 178 ಅತಿಥಿಗಳು ಆನ್ಲೈನ್ ಇರುವರು.


ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator