ಹಕ್ಕಿಗಳು.
ಈ ಚಿತ್ರದಲ್ಲಿರುವ ಹಕ್ಕಿ "ಬೇ ಬ್ಯಾಕ್ಡ್ ಶ್ರೈಕ್".
ಇದರ ಬಗ್ಗೆ ಇನ್ನಷ್ಟು ಮಾಹಿತಿಗೆ ಇಲ್ಲಿ ನೋಡಿ.
ಈ ಚಿತ್ರದಲ್ಲಿ ಮೇಲಿರುವ ಹಕ್ಕಿ "ರೆಡ್ ವೆಂಟೆಡ್ ಬುಲ್ ಬುಲ್".
ಇದರ ಬಗ್ಗೆ ಇನ್ನಷ್ಟು ಮಾಹಿತಿಗೆ ಇಲ್ಲಿ ನೋಡಿ.
ಈ ಚಿತ್ರದಲ್ಲಿ ಕೆಳಗಿರುವ ಹಕ್ಕಿ "ಬ್ರಾಹ್ಮಿಣಿ ಸ್ಟಾರ್ಲಿಂಗ್".
ಇದರ ಬಗ್ಗೆ ಇನ್ನಷ್ಟು ಮಾಹಿತಿಗೆ ಇಲ್ಲಿ ನೋಡಿ.
- anil.ramesh's blog
- Login or register to post comments
- 462 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಹಕ್ಕಿಗಳು.
ಎರಡೇ ಚಿತ್ರ ಕಂಡಿತು. ಮೂರನೆಯದರ ದರ್ಶನ ಭಾಗ್ಯ ನನಗಂತೂ ಆಗಲಿಲ್ಲಾ.
*ಅಶೋಕ್
ಉ: ಹಕ್ಕಿಗಳು.
ಎರಡೇ ಚಿತ್ರಗಳು, ನಾಲ್ಕು ಹಕ್ಕಿಗಳು.
ಮೇಲಿನ ಚಿತ್ರದಲ್ಲಿ ಒಂದು ಹಕ್ಕಿ. ಕೆಳಗಿನ ಚಿತ್ರದಲ್ಲಿ ಮೂರು ಹಕ್ಕಿಗಳು.
-ಅನಿಲ್.
ಉ: ಹಕ್ಕಿಗಳು.
ಒಹ್ ...ಹಾಗಾ?
*ಅಶೋಕ್
ಉ: ಹಕ್ಕಿಗಳು.
ಸೂಕ್ಷ್ಮವಾಗಿ ಗಮನಿಸಿರಿ.
ಎರಡನೆಯ ಚಿತ್ರದಲ್ಲಿ ಮರೆಯಲ್ಲಿ ಇನ್ನೊಂದು "ರೆಡ್ ವೆಂಟೆಡ್ ಬುಲ್ ಬುಲ್" ಇದೆ.
-ಅನಿಲ್.
ಉ: ಹಕ್ಕಿಗಳು.
ನಿಮ್ಮ ಪಕ್ಷಿಗಳ ಮೇಲಿನ ಇನ್ಫೊ ನೋಡಿ ಖುಶಿ ಆಯ್ತ್ರಿ, ಅನಿಲರೇ!!
ನಾನ್ ನನ್ನ ಮೈಸೂರಿನ ತೋಟದ ಮೂಲ್ಮೂಲೆಯಲ್ಲಿ ಕೃತಕ ನಿರ್ಮಿಸಿದ ಗೂಡಲ್ಲಿ ಯಾವ್ದ್ಯವ್ದೋ ತರಾವರಿ ಪಕ್ಷಿಗಳು ಬ೦ದು ಸೇರ್ತಾ ಇದ್ವೂ. ಆದ್ರೆ ನಿಮ್ಮಷ್ಟು ಕ್ಯೂರಿಯಸ್ಸಾಗಿ ಅವುಗಳ ಇನ್ಪ್ಹೊ ಬಗ್ಗೆ ಯೋಚನೆ ಮಾಡ್ತಾ ಇರ್ಲಿಲ್ಲ. ಈಗನ್ತೂ ತಲೆಕೆಟ್ರೆ ಮಿ೦ಬಲೆಯಲ್ಲಿನ ಬರ್ಡ್ಸಾ೦ಗ್ ರೇಡಿಯೋ ಹಾಕೊ೦ಡು ಕೂತಿರ್ತೇನೆ. ಮನಸ್ಸಿಗೆ ಹಾಯ್ ಅ೦ತಿರುತ್ತೆ, ಬೇರಾವ ಯೋಚನೆಗಳೂ ಸುಳಿಯಲ್ಲ ಹತ್ತಿರ..... ಏನ೦ತೀರಾ.....
ಧನ್ಯವಾದಗಳೊ೦ದಿಗೆ,
ಮನಹ್ಪಠಲ
ಉ: ಹಕ್ಕಿಗಳು.
ಕೃಷ್ಣ,
ನಿಮ್ಮ ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ನನ್ನಿ.
-ಅನಿಲ್.
ಉ: ಹಕ್ಕಿಗಳು.
ಕೃಷ್ಣ,
ನಾನು ಮನೆಯಲ್ಲಿದ್ದಾಗ ಹೆಚ್ಚಾಗಿ ನೋಡುವ ಕಾರ್ಯಕ್ರಮಗಳು "ನ್ಯಾಷನಲ್ ಜಿಯೋಗ್ರಾಫಿಕ್", "ಡಿಸ್ಕವರಿ", ಹಾಗೂ "ಅನಿಮಲ್ ಪ್ಲ್ಯಾನೆಟ್" ವಾಹಿನಿಗಳಲ್ಲಿ ಬರುವಂಥದ್ದು.
ನಿಸರ್ಗ, ಪ್ರಾಣಿಗಳು, ಪಕ್ಷಿಗಳೆಂದರೆ ನನಗೆ ತುಂಬಾ ಇಷ್ಟ.
-ಅನಿಲ್.