ಇತ್ತೀಚಿನ ಪ್ರತಿಕ್ರಿಯೆಗಳು
-
ಉ: ಕಾಲದಕನ್ನಡಿ-ಇದು ಕ್ರೈಸ್ತೀಕರಣವಲ್ಲದೆ ಇನ್ನೇನು? ಶ್ರೀಕಾoತ ಕಲಕೋಟಿ (50 ನಿಮಿಷಗಳು 29 ಕ್ಷಣಗಳು ಹಿಂದೆ)
-
ಉ: ನೀ ಕನಸಾಗೆ ಉಳಿದೆ,,,, ನನಸಾಗಲಿಲ್ಲ! ಮಲ್ಲೇಶ್ ಗೌಡ (2 ಘಂಟೆಗಳು 58 ನಿಮಿಷಗಳು ಹಿಂದೆ)
-
ಉ: ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ನಲ್ಲಿ ನನಗಾಗುತ್ತಿರುವ ತೊಂದರೆ ಓಂಶಿವಪ್ರಕಾಶ ಎಚ್ ಎಲ್ (5 ಘಂಟೆಗಳು 25 ನಿಮಿಷಗಳು ಹಿಂದೆ)
-
ಉ: "ಧರ್ಮ"ರಹಿತ ಸಮಾಜ? ಹಂಸಾನಂದಿ (5 ಘಂಟೆಗಳು 44 ನಿಮಿಷಗಳು ಹಿಂದೆ)
-
ಉ: ಗೋಡ್ಸೆ ಯುಗ . Narayana (6 ಘಂಟೆಗಳು 48 ನಿಮಿಷಗಳು ಹಿಂದೆ)
-
ಉ: ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ನಲ್ಲಿ ನನಗಾಗುತ್ತಿರುವ ತೊಂದರೆ Vijay Pai (7 ಘಂಟೆಗಳು 21 ನಿಮಿಷಗಳು ಹಿಂದೆ)
-
ಉ: ಹೀಗೇ............ ಲೋಕಾಭಿರಾಮ...... ಮತ್ತು ........ಒಂದು.. ... ಬೆಳ್ಳಾಲ ಗೋಪೀನಾಥ ರಾವ್ (7 ಘಂಟೆಗಳು 37 ನಿಮಿಷಗಳು ಹಿಂದೆ)
-
ಉ: ಅಭಿಮನ್ಯು ಮತ್ತೆ ಹತನಾದ ಸುಪ್ರೀತ್.ಕೆ.ಎಸ್ (7 ಘಂಟೆಗಳು 50 ನಿಮಿಷಗಳು ಹಿಂದೆ)
-
ಉ: ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ) ಹೊಳೆ ನರಸೀಪುರ ಮಂಜುನಾಥ (7 ಘಂಟೆಗಳು 50 ನಿಮಿಷಗಳು ಹಿಂದೆ)
-
ಉ: ಅಭಿಮನ್ಯು ಮತ್ತೆ ಹತನಾದ ಸುಪ್ರೀತ್.ಕೆ.ಎಸ್ (7 ಘಂಟೆಗಳು 51 ನಿಮಿಷಗಳು ಹಿಂದೆ)
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 11 ಅತಿಥಿಗಳು ಆನ್ಲೈನ್ ಇರುವರು.

ಹೋದ ಸಲ ನಿನ್ನನ್ನು ಭೇಟಿಯಾದಾಗ ನಾವು ಹೇಗಿದ್ದೆವು? ಎಲ್ಲಾ ಹೇಗಿತ್ತು? ಮರೆತೇ ಹೋಗಿದೆ. ಅಂತಹ ದಿನಗಳಿವು. ದೂರದಿಂದಲೇ ಮಾತಾಡುತ್ತಿದ್ದೆವು. ಆದರೂ ಮುಖಾಮುಖಿಯಾಗುವ ಚಂದವೇ ಬೇರೆ ತಾನೆ? ಇದು ನಿನಗೂ ಗೊತ್ತು. ಆದರೂ ನಿನಗೆ ಒಂದು ಗುಟ್ಟು ಹೇಳಬೇಕು. ಇದನ್ನು ಹಿಂಜರಿಕೆಯಿಂದಲೇ ಹೇಳುತಾ ಇದ್ದೀನಿ. ಈ ಸಲ ನಿನ್ನನ್ನ ನೋಡಬೇಕು ಅನ್ನೋ ಉಮೇದು ಯಾಕೋ ಮುಂಚಿನಷ್ಟು ಇಲ್ಲ. ಈ ಸಲ ಎಲ್ಲ ತುಸು ಯಾಂತ್ರಿಕ ಅನ್ನಿಸ್ತಾ ಇದೆ. 



RSS: