ಅನಿವಾಸಿ
*~*~*~*
ನನ್ನದು
ಕಿವಿಯೊಳಗೇ ಬಂದು ಹೂತ ಸಂಗೀತ ಕಛೇರಿ
ಕಣ್ಣೆದುರೇ ಬಂದು ಕುಣಿಯೋ ಜಗತ್ತು
"ಕೇಳೋ ನನ್ನಾಧುನಿಕ ನಲ್ಲ-
ನಿನ್ನ ಸೋಂಕು
ನಿನ್ನ ವಾಸನೆ
ನಿನ್ನ ರುಚಿ
ಮಾತ್ರ ನನ್ನ ಖಾಸಗಿ"
ಇದು ಬರೇ ಹುಚ್ಚು ಒಲವಲ್ಲವೋ ಪೆದ್ದ
ಹೊಸ ಜಗತ್ತಿನ ಕಟು ವಾಸ್ತವ.

- anivaasi ರವರ ಬ್ಲಾಗ್
- Login or register to post comments
- 254 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: